ಸದಸ್ಯ:Kukkunoorchusma

ವಿಕಿಪೀಡಿಯ ಇಂದ
Jump to navigation Jump to search
ಚುಷ್ಮ

ನನ್ನ ಕುಟುಂಬ[ಬದಲಾಯಿಸಿ]

ನನ್ನ ಹೆಸರು ಚುಷ್ಮ.ಕೆ.ಎಂ. ನಾನು ೧೯೯೭ರ ಜುಲೈ ೨೬ರರಂದು ಪೂಣೆಯಲ್ಲಿ ಜನಿಸಿದ್ದೆ. ನನ್ನ ತಂದೆಯ ಹೆಸರು ಮೊಹನ್.ಕೆ.ಜಿ. ನನ್ನ ತಾಯಿಯ ಹೆಸರು ಶೊಭ.ಕೆ.ಎಂ. ನನ್ನ ತಂದೆಯವರು ಮಾಜಿ ಸೈನಿಕರಾಗಿ ಸೇವೆ ಸಲ್ಲಿಸಿ ಈಗ ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್.ನಲ್ಲಿ ಲ್ಯಾಬ್ ತಂತ್ರಜ್ಞರಾಗಿ ಸೇವೆ ಸಲ್ಲಿಸುತಿದ್ದಾರೆ. ನನಗೆ ಒಬ್ಬ ತಮ್ಮನಿದ್ದಾನೆ. ಅವನು ಮಡಿಕೇರಿಯ ಸಮೀಪದಲ್ಲಿರುವ ಗಾಳಿಬೀಡಿನಲ್ಲಿರುವ ನವೋದಯದಲ್ಲಿ ಏಳನೆ ತರಗತಿಯಲ್ಲಿ ಓದುತ್ತಿದ್ದಾನೆ. ನನ್ನ ಹುಟ್ಟೂರು ಮಹಾರಾಷ್ಟ್ರ ರಾಜ್ಯದ ರಾಜಧಾನಿ ಪೂ‌‍‍‍‍ಣೆ.ನಮ್ಮದೊಂದು ಚಿಕ್ಕದಾದ ಚೊಕ್ಕದಾದ ಸಂಸಾರ.

ಶಾಲಾ ಹಾಗು ಕಾಲೇಜು ದಿನಗಳು[ಬದಲಾಯಿಸಿ]

ನಾನು ಈಗ ಕ್ರೈಸ್ಟ್ ಯುನಿವೆರ್ಸಿಟಿಯ ಬಿ.ಎಸ್ಸಿ ವಿಭಾಗದಲ್ಲಿ ವ್ಯಾಸಂಗಮಾಡುತ್ತಿದ್ದೇನೆ.ನಾನು ನನ್ನ ವಿದ್ಯಭ್ಯಾಸವನ್ನು ಮಡಿಕೇರಿಯ ಸಂತ ಜೋಸೆಫರ ಬಾಲಕಿಯರ ಶಲೆಯಲ್ಲಿ ಮುಗಿಸಿದ್ದೇನೆ. ನಾನು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ಯ ವರೆಗೆ ಇದೇ ಶಾಲೆಯಲ್ಲಿ ನಾನು ನನ್ನ ಓದನ್ನು ಮುಗಿಸುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ಪಿ.ಯು.ಸಿ.ಯಲ್ಲಿ ವಿಜ್ಞನ ವಿಭಾಗವನ್ನು ಆಯ್ದುಕೂಂಡೆ. ಅದರಲ್ಲಿ ನಾನು ಪಿ.ಸಿ.ಎಂ.ಬಿ. ಎಂಬ ಭಾಗವನ್ನು ಆರಿಸಿಕೂಂಡೆ. ನನ್ನ ಎಲ್ಲಾ ಶಕ್ಷಕ ಶಕ್ಷಕಿಯರು ತುಂಬಾ ಒಳ್ಳೆಯವರು. ಅವರು ನನಗೆ ತುಂಬಾ ಸಹಾಯ ಮಾಡಿದರು. ನಾನು ನನ್ನ ಜೀವನದಲ್ಲಿ ಈ ಹಂತವನ್ನು ತಲುಪಲು ನನ್ನ ಶಕ್ಷಕರದ್ದು ಒಂದು ಮುಖ್ಯ ಪಾತ್ರ. ಅವರು ನನಗೆ ಸಹಾಯ ಮಾಡದಿದ್ದಿದರೆ ನಾನು ಈ ಹಂತವನ್ನು ತಲುಪಲು ಅಸಾಧ್ಯವೆನಿಸುತ್ತಿತ್ತೋ ಏನೋ?.

ಸಾಧನೆ ಹಾಗು ಅನುಭವಗಳು[ಬದಲಾಯಿಸಿ]

ನಾನು ಒಂಬತ್ತನೇ ತರಗತಿಯಲ್ಲಿರುವಾಗ ಎನ್.ಸಿ.ಸಿ. ಸೇರಿಕೂಂಡೆ. ಇದರಿಂದ ನನಗೆ ಅನೇಕ ಸಿಹಿ ಹಾಗು ಕಹಿ ಅನುಭವಗಳು ಇದೆ. ಸಿಹಿ ಅನುಭವಗಳೆಂದರೆ ನಾನು ಎನ್.ಸಿ.ಸಿ ಯ ಅನೇಕ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದೆ. ಇದರಿಂದ ನನಗೆ ತುಂಬ ಗೆಳೆಯರಾದರು. ಹಾಗು ನನ್ನ ಈ ಗೆಳೆಯರು ನನ್ನ ಸುಖ ದ್ಹುಖಗಳಲ್ಲಿ ಭಾಗಿಯಾಗಿ ನನಗೆ ತುಂಬಾ ಸಹಾಯ ಮಾಡಿದರು. ನನ್ನ ಸ್ನೇಹಿತರು ನನಗೆ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯಲಾರೆ. ಹಾಗೇ ಕೆಟ್ಟ ಅನುಭವವೆಂದರೆ ನಾನು ನನ್ನ ಆತ್ಮೀಯವಾಗಿದ್ದ ಒಬ್ಬ ಗೆಳತಿಯನ್ನು ತುಂಬಾ ನಂಬಿದ್ದೆ ಆದರೆ ಅವಳು ನನ್ನ ಆ ನಂಬಿಕೆಗೆ ದ್ರೋಹ ಬಗೆದಳು. ಆದ್ದರಿಂದ ನನ್ನಲ್ಲಿ ಇದ್ದ ಗೆಳೆತನವೆಂಬ ಶಬ್ದದ ಮೇಲೆ ನಂಬಿಕೆಯನ್ನು ಕಳೆದುಕೋಂಡೆ. ಅವಳಿಂದಾಗಿ ನಾನು ಯಾವತ್ತಿಗೂ ಯಾರನ್ನು ನಂಬದೇ ಇರುವ ಹಾಗೆ ಮಾಡಿದಳು. ಇದು ನನ್ನ ಒಂದು ಕಹಿ ಅನುಭವ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು ಕಾದಂಬರಿಗಳನ್ನು ಓದುವುದು, ಹಾಡು ಕೇಳುವುದು, ಆಟ ಆಡುವುದು, ಮುಂತಾದವು. ನಾನು ನನ್ನ ಜೀವನದಲ್ಲಿ ಒಂದು ಮುಖ್ಯ ಉದ್ದೇಶವನ್ನು ಇಟ್ಟುಕೂಂಡಿದ್ದೀನಿ. ನನಗೆ ಒಬ್ಬ ಶಕ್ಷಕಿಯಾಗಬೇಕೆಂಬ ಆಸೆ ಇದೆ. ಹಾಗೇ ನಾನು ನನ್ನ ತಂದೆ ತಾಯಿಯರಿಗೆ ಯಾವುದೇ ರೀತಿಯ ತೋಂದರೆಯನ್ನು ಕೂಡಲು ಇಚ್ಚಿಸುವುದಿಲ್ಲ. ನನಗೆ ನನ್ನ ಪೋಷಕರು ಹಾಗು ಶಕ್ಷಕರು ನನ್ನ ಕಣ್ಣಿಗೆ ಕಾಣುವ ದೇವರು. ಇಷ್ಟುತನಕ ನಾನು ನನ್ನ ಬಗ್ಗೆ ಹಾಗು ನನ್ನ ಅನುಭವಗಳ ಬಗ್ಗೆ ಹೇಳಿದ್ದೇನೆ. ವಂದನೆಗಳು...

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Kukkunoorchusma