ಸದಸ್ಯ:Kpbolumbu/sandbox

ವಿಕಿಪೀಡಿಯ ಇಂದ
Jump to navigation Jump to search
ಅಶು ಕವನ

ಚಪ್ಪಲಿಯೂ ಇರಲಿಲ್ಲ ,ರೊಕ್ಕ ಮೊದಲೇ ಇಲ್ಲ ;ಇಪ್ಪತ್ತುಮನೆಗಳಲಿ ಭಕ್ಷೆಯನುಬೇಡಿ ,ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ ; ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು -ರಂಗನಾಥ ಶರ್ಮಾ

(ತಮ್ಮ ವಿದ್ಯಾಭ್ಯಾಸದ ಕಷ್ಟವನ್ನು ನೆನೆದು,ಅವರೇ ರಚಿಸಿದ ಚುಟುಕ) ರವೀಂದ್ರ ಭಟ್ಟ, ಪ್ರಜಾವಾಣಿ, ೨೬-೧-೨೦೧೪)

ml:സര്‍വ്വജ്ഞ ಕೃಷ್ಣಪ್ಪ

ಅಡಕಗಳ ಪಟ್ಟಿ[ಬದಲಾಯಿಸಿ]

ಅಡಕಗಳ ಪುಟ[ಬದಲಾಯಿಸಿ]

 1. ವ್ಯಾಪ್ತಿ

(ಕಂಪೆನಿ ಹೆಸರು)ಗ್ರಾಹಕರ ಮತ್ತು ಶಾಸನಬದ್ಧ ಮತ್ತು ನಿಯಮಬದ್ಧ ಬೇಕುಗಳನ್ನು ಒಂದು ಉತ್ಪನ್ನ ನಿಯಮಿತವಾಗಿ ತೃಪ್ತಿಗೊಳಿಸುತ್ತಿದೆ ಹಾಗೂ ನಿರಂತರವಾಗಿ ವ್ಯವಸ್ಥೆಯನ್ನು ಸಮರ್ಥವಾಗಿ ಅನ್ವಯ ಮಾಡುವ ಮೂಲಕ ಗ್ರಾಹಕರ ತೃಪ್ತಿಯನ್ನು ಮತ್ತು ನಿಯಮಕ್ಕೊಳಪಡದವರನ್ನು ಪ್ರತಿಬಂಧಿಸುವ ಕಾರ್ಯವನ್ನು ಮಾಡುವ ಅರ್ಹತೆಯನ್ನು ಹೊಂದಿದೆ ಎಂಬುದನ್ನು ತೋರಿಸಲು ಕಂಪೆನಿಯು ಗುಣಮಟ್ಟದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಅಳವಡಿಸಿಕೊಂಡಿದೆ. (ಕಂಪೆನಿ ಹೆಸರು) ಭಾಗ 7.3 ವಿನ್ಯಾಸ ಮತ್ತು ಅಭಿವೃದ್ಧಿ,ಇದನ್ನು ಹೊರತುಪಡಿಸಿದೆ. (ಕಂಪೆನಿ ಹೆಸರು)ಇದರ ಗುಣ ಮತ್ತು ಇದರ ಉತ್ಪನ್ನಗಳ ಕಾರಣದಿಂದ ISO 9001:2008ದ ಅನ್ವಯಿಕ ಬೇಡಿಕೆಗಳಿಂದಾದ ಬೆಳವಣಿಗೆ ಈ ಭಾಗದಲಿದೆ. ಗ್ರಾಹಕರು ಅಥವಾ ಅವರ ಸಲಹಾರ್ಥಿಗಳಿಂದ ಎಲ್ಲ ಪ್ರಮುಖ ಉತ್ಪನ್ನ ಗುಣಲಕ್ಷಣಗಳನ್ನು ನಿರ್ಧಿಷ್ಟಪಡಿಸಲಾಗುತ್ತದೆ. ಈ ವರ್ಜ್ಯ (ಕಂಪೆನಿಹೆಸರು)ಯ ಯೋಗ್ಯತೆ ಅಥವಾ ಗ್ರಾಹಕರ ಮತ್ತು ಅನ್ವಯಿಕ ಶಾಸನಬದ್ಧ ಮತ್ತು ನಿಯಮಬದ್ಧ ಬೇಡಿಕಗಳನ್ನು ಸಂಧಿಸುವ ಉತ್ಪನ್ನವನ್ನು ಒದಗಿಸುವ ಜವಾಬ್ದಾರಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ.

 1. ಮಾಪನೀಯ ಉಲ್ಲೇಖ

ಕೆಳಕಂಡ ಮಾಪನೀಯ ದಾಖಲೆಯು ನಿಬಂಧನೆಗಳನ್ನು ಹೊಂದಿದ್ದು ಇದು, ಈ ಪಠ್ಯದ ಉಲ್ಲೇಖದ ಮೂಲಕ ISO 9001:2008ದ ನಿಬಂಧನೆಗಳನ್ನು ರಚಿಸುತ್ತದೆ. ನಿಗದಿತ ದಿನಾಂಕಗಳ ಉಲ್ಲೇಖಗಳಿಗೆ, ಆನಂತರದ ತಿದ್ದುಪಡಿಗೆ ಅಥವಾ ಪುನರ್‌ಪರಿಶೀಲನೆಗಳಿಗೆ, ಈ ಪ್ರಕಾಶನಗಳು ಅನ್ವಯಿಸುವುದಿಲ್ಲ. ಕೆಳಗೆ ಸೂಚಿಸಲಾಗಿರುವ ಮಾಪನ ದಾಖಲೆಯ ಅತ್ಯಂತ ಇತ್ತೀಚಿನ ಆವೃತ್ತಿಯನ್ನು ಅನ್ವಯಿಸುವ ಸಾಧ್ಯತೆಯನ್ನು ವಿಚಾರಿಸಲು ISO 9001:2008 ಆಧಾರಿತ ಒಪ್ಪಂದಗಳ ಕಕ್ಷಿದಾರರನ್ನು ಪ್ರೋತ್ಸಾಹಿಸುತ್ತದೆ. ದಿನಾಂಕರಹಿತ ಉಲ್ಲೇಖಗಳಿಗೆ ಮಾಪನ ದಾಖಲೆಯ ಇತ್ತೀಚಿನ ಆವೃತ್ತಿಯನ್ನು ಅನ್ವಯಿಸುವಂತೆ ಹೇಳಲಾಗಿದೆ.
(ISO 9000: 2005 ಗುಣಮಟ್ಟ ನಿರ್ವಹಣಾ ವ್ಯವಸ್ಥೆ - ಅಡಿಪಾಯಗಳು ಮತ್ತು ಶಬ್ದಕೋಶ)

 1. ನಿಯಮಗಳು ಮತ್ತು ವ್ಯಾಖ್ಯಾನಗಳು

"ಸರಬರಾಜುದಾರ" ಮತ್ತು "ಮಾರಾಟಗಾರ" ಸಮಾನಾರ್ಥಕಗಳಾಗಿದ್ದು ಹಾಗೂ (ಕಂಪೆನಿ ಹೆಸರು)ಯಿಂದ ಖರೀದಿಸಲ್ಪಟ್ಟ ಉತ್ಪನ್ನಗಳನ್ನು ಪಡೆಯಲು ಬಳಸುವ ಬಾಹ್ಯ ಮೂಲವೆಂದು ಉಲ್ಲೇಖಿಸಲಾಗುತ್ತದೆ.

 1. ಗುಣಮಟ್ಟ ನಿರ್ವಹಣಾ ವ್ಯವಸ್ಥೆ
  1. ಸಾಮಾನ್ಯ ಅಗತ್ಯಗಳು

(ಕಂಪೆನಿ ಹೆಸರು) ದಾಖಲಾತಿಗಳು, ಸಾಮಗ್ರಿಗಳು ಹಾಗೂ ಒಂದು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ನಿರ್ವಹಿಸುತ್ತದೆ ಹಾಗೂ ಅಂತರಾಷ್ಟ್ರೀಯ ಮಾನದಂಡ ISO 9001:2008 ದ ಅಗತ್ಯಕ್ಕೆ ತಕ್ಕಂತೆ ನಿರಂತರವಾಗಿ ಇದರ ಸಫಲತೆಯನ್ನು ಸುಧಾರಿಸುತ್ತದೆ.
(ಕಂಪೆನಿ ಹೆಸರು):
ಎ) ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ಅವುಗಳ (ಕಂಪೆನಿ ಹೆಸರು)ಯಾದ್ಯಂತ ಅನ್ವಯಿಸಲು ಅಗತ್ಯವಿರುವ ಪ್ರಕ್ರಿಯೆಯನ್ನು ನಿರ್ಧರಿಸುತ್ತದೆ,
ಬಿ) ಈ ಪ್ರಕ್ರಿಯೆಗಳ ಅನುಕ್ರಮ ಮತ್ತು ಸಂವಹನವನ್ನು ನಿರ್ಧರಿಸುತ್ತದೆ,
ಸಿ) ಈ ಪ್ರಕ್ರಿಯೆಗಳ ಕಾರ್ಯಾಚರಣೆ ಮತ್ತು ನಿಯಂತ್ರಣಗಳೆರಡೂ ಸಫಲವೆಂಬುದನ್ನು ಖಾತ್ರಿಗೊಳಿಸಲು ಬೇಕಾದ ಮಾನದಂಡ ಹಾಗೂ ವಿಧಾನಗಳನ್ನು ನಿರ್ಧರಿಸುತ್ತದೆ,
ಡಿ) ಈ ಪ್ರಕ್ರಿಗೆಗಳ ಕಾರ್ಯಾಚರಣೆ ಮತ್ತು ಪರಿವೀಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳು ಮತ್ತು ಮಾಹಿತಿಯ ಲಭ್ಯತೆಯನ್ನು ಖಾತ್ರಿಗೊಳಿಸುತ್ತದೆ,
ಇ) ಎಲ್ಲಿ ಅನ್ವಯಿಸುತ್ತದೋ ಅಲ್ಲಿ ಪರಿವೀಕ್ಷಿಸುತ್ತದೆ, ಅಳೆಯುತ್ತದೆ ಹಾಗೂ ಈ ಪ್ರಕ್ರಿಯೆಗಳನ್ನು ವಿಶ್ಲೇಷಿಸುತ್ತದೆ, ಹಾಗೂ
ಎಫ್) ಯೋಜಿತ ಫಲಿತಾಂಶಗಳನ್ನು ಸಾಧಿಸಲು ಹಾಗೂ ಈ ಪ್ರಕ್ರಿಯೆಗಳ ನಿರಂತರ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಕಾರ್ಯಗತ ಮಾಡುತ್ತದೆ.
ಅಂತರಾಷ್ಟ್ರೀಯ ಮಾನದಂಡ ISO 9001:2008 ಇದರ ಅಗತ್ಯಗಳಿಗೆ ತಕ್ಕಂತೆ (ಕಂಪೆನಿ ಹೆಸರು)ಯಿಂದ ಈ ಪ್ರಕ್ರಿಯೆಗಳು ನಿರ್ವಹಿಸಲ್ಪಡುತ್ತವೆ. ಎಲ್ಲಿ (ಕಂಪೆನಿ ಹೆಸರು)ಅಗತ್ಯಗಳಿಗನುಗುಣವಾಗಿರುವ ಉತ್ಪನ್ನಗಳಿಗೆ ಬಾಧಿತವಾಗುವ ಯಾವುದೇ ಪ್ರಕ್ರಿಯೆಯನ್ನು ಹೊರಗುತ್ತಿಗೆಗೆ ಆಯ್ಕೆ ಮಾಡುತ್ತದೋ (ಕಂಪೆನಿ ಹೆಸರು) ಆ ಪ್ರಕ್ರಿಯೆಗಳ ಮೇಲೆ ನಿಯಂತ್ರಣವನ್ನು ಖಾತ್ರಿಗೊಳಿಸುತ್ತದೆ. ಆ ರೀತಿಯ ಹೊರಗುತ್ತಿಗೆ ಪ್ರಕ್ರಿಯೆಗಳ ನಿಯಂತ್ರಣದ ವಿಧಾನ ಮತ್ತು ವಿಸ್ತಾರಗಳನ್ನು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯೊಳಗೆ ಗುರುತಿಸಲಾಗುತ್ತದೆ.
ಗಮನಿಸಿ: ಮೇಲೆ ಉಲ್ಲೇಖಿಸಲಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಪ್ರಕ್ರಿಯೆಗಳು,ನಿರ್ವಹಣಾ ಚಟುವಟಿಕೆಗಳು, ಸಂಪನ್ಮೂಲಗಳ ಸರಬರಾಜು, ಉತ್ಪನ್ನ ಸಾಕ್ಷಾತ್ಕಾರ, ಅಳತೆ, ವಿಶ್ಲೇಷಣೆ ಮತ್ತು ಸುಧಾರಣೆಗಳ ಪ್ರಕ್ರಿಯೆಗಳನ್ನು ಒಳಗೊಂಡಿದೆ.

  1. ದಾಖಲೆಪತ್ರಗಳ ಅಗತ್ಯಗಳು
   1. ಸಾಮಾನ್ಯ

ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ದಾಖಲೆಪತ್ರ ಇವುಗಳನ್ನು ಒಳಗೊಂಡಿದೆ:
ಎ) ಗುಣಮಟ್ಟ ನಿಯಮ ಮತ್ತು ಗುಣಮಟ್ಟ ಉದ್ದೇಶಗಳ ದಾಖಲಿತ ವಿವರಣೆಗಳು,
ಬಿ) ಒಂದು ಗುಣಮಟ್ಟದ ಕೈಪಿಡಿ,
ಸಿ) ಅಂತರಾಷ್ಟ್ರೀಯ ಮಾನಕ ISO 9001:2008 ಕ್ಕೆ ಅಗತ್ಯವಿರುವ ದಾಖಲಿತ ವಿಧಾನಗಳು ಮತ್ತು ವಿವರಗಳು,
ಡಿ) ಸಮರ್ಥ ಯೋಜನೆ, ಕಾರ್ಯಾಚರಣೆ ಮತ್ತು ಇದರ ಪ್ರಕ್ರಿಯೆಗಳ ನಿಯಂತ್ರಣವನ್ನು ಖಾತ್ರಿಗೊಳಿಸಲು ಅವಶ್ಯಕವೆಂದು(ಕಂಪೆನಿ ಹೆಸರು)ಯು ನಿರ್ಧರಿಸಲ್ಪಡುವ ವಿವರಣೆಗಳನ್ನೊಳಗೊಂಡಂತೆ ದಾಖಲಾತಿಗಳು,
ಟಿಪ್ಪಣಿ 1: ಅಂತರಾಷ್ಟ್ರೀಯ ಮಾನಕ ISO 9001:2008 ದೊಳಗೆ "ದಾಖಲಿತ ಕಾರ್ಯವಿಧಾನ" ಎಂದು ಕಂಡರೆ ಅದರರ್ಥ, ಒಂದು ಕಾರ್ಯವಿಧಾನವು ಸ್ಥಾಪಿತ, ದಾಖಲಿತ, ಕಾರ್ಯಗತ ಮತ್ತು ಪಾಲಿಸಿಕೊಂಡು ಬಂದಂತಹುದು.
ಟಿಪ್ಪಣಿ 2: ದಾಖಲೆಯು ಮಾಧ್ಯಮದ ಯಾವುದೇ ರೂಪ ಅಥವಾ ವಿಧಾನದಲ್ಲಿರಬಹುದು.


ಅಂಕೆಗಳು[ಬದಲಾಯಿಸಿ]

ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.

ಕನ್ನಡ ಅಂಕೆಗ‍ಳು ಇಂಡೋ ಅರೇಬಿಯನ್ ಅಂಕೆಗಳು
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಬತ್ತು 9

--Kpbolumbu (talk) ೧೨:೪೦, ೯ ಜುಲೈ ೨೦೧೪ (UTC)