ಸದಸ್ಯ:Kishore14112

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕುಟುಂಬ[ಬದಲಾಯಿಸಿ]
ಕರ್ನಾಟಕ ನಕ್ಷೆ  

ನನ್ನ ಹೆಸರು ಎಸ್.ಕಿಶೋರ್ ಕುಮಾರ್ . ನಾನು ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ, ಬೆಂಗಳೂರು ನಗರದ ಫಿಲೋಮಿನಾಸ್ ಆಸ್ಪತ್ರೆಯಲ್ಲಿ , ಶಕ್ತಿವೆಲ್ ಮತ್ತು ಕುಮಾರಿ ದಂಪತಿಗಳ ಮೊದಲನೆ ಮಗನಾಗಿ,೨೦೦೦ನೆಯ ಇಸವಿಯ,ನವೆಂಬರ್ ತಿಂಗಳ, ೧೪ನೇ ತಾರೀಖಿನಂದು ಮಕ್ಕಳ ದಿನಾಚರಣೆಯಂದು ಜನಿಸದೆ. ನನಗೆ ಎರಡು ಒಡಹುಟ್ಟಿದವರು ,ಒಂದು ಸಹೋದರಿಯರ ಹೆಸರು ನಡಿಯಾ ಮತ್ತು ಇತರ ಸಹೋದರಿಯರು ಹೆಸರು ಸಂಧ್ಯಾ . ಚಿಕ್ಕಂದಿನಿಂದಲೇ ಕುಟುಂಬದಲ್ಲಿ ನಾನು ವಿಶೇಷ ರೀತಿಯ ತುಂಟ ಹುಡುಗ.ಅಪ್ಪ ಅಮ್ಮ ತುಂಬಾ ಪ್ರೀತಿಯಿಂದ ಸಾಕಿದರು.ನಾನು ಊಟ ಮಾಡದೆ ಹಠ ಹಿಡಿದಾಗ ಅಮ್ಮ ಆಕಾಶ ತೋರಿಸಿ ಊಟ ಮಾಡಿಸುತ್ತಿದ್ದುದು ಇನ್ನೂ ಕಣ್ಣಿನ ಮುಂದೆಯೇ ಇದೆ.ಅಪ್ಪ ತನ್ನ ಹೆಗಲ ಮೇಲೆ ನನ್ನನ್ನು ಹೊತ್ತುಕೊಂಡು ಊರೆಲ್ಲಾ ತೋರಿಸಿದ ದೃಶ್ಯ ಇನ್ನೂ ನೆನಪಿದೆ.ತನ್ನ ಹಗಲ ಮೇಲಿನಿಂದ ಪ್ರಪಂಚವನ್ನು ಪರಿಚಯಿಸಿದರು, ಒಳ್ಳೆಯ ವಿಷಯಗಳ ಮೇಲೆ ಮಾತ್ರ ನನ್ನ ಗಮನ ಹೋಗದಂತೆ ನೋಡಿಕೊಂಡರು.ಆಟಿಕೆಗಳಿಗಾಗಿ ಮತ್ತು ತಿಂಡಿಗಳಿಗೆ ಜಗಳವಾಡುತ್ತಿದ್ದೆವು.

ವಿದ್ಯಾಭ್ಯಾಸ[ಬದಲಾಯಿಸಿ]

ತಿರುಪತಿ

೫ ವರ್ಷ ಪಾಯ ಬಂತು, ನನ್ನನ್ನು ಶಾಲೆಗೆ ಸೇರಿಸಲು ಅಪ್ಪ ಅಮ್ಮ ಯೋಚಿಸತೊಡಗಿದರು. ೧ನೇ ತರಗತಿಗೆ ರ್ಯಾನ್ ಶಾಲೆಗೆ ಸೇರಿಸಿದರು. ಮೊದಲ ದಿನ ಅಪ್ಪನನ್ನು ಬಿಟ್ಟು, ಶಾಲೆಯಲ್ಲಿ ಕುಳಿತುಕೊಳ್ಳಲು ಆಗಲಿಲ್ಲ,ಒಂದೇ ಸಮನೆ ಅಳುತ್ತಿದ್ದೆ.ನಂತರ ಶಾಲೆಯ ಬಗ್ಗೆ ಅಪಾರ ಗೌರವ ಉಂಟಾಯಿತು. ಅನೇಕ ಗೆಳೆಯರ ಪರಿಚಯವಾಯಿತು. ಅವರ ಜೊತೆಯಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದೆ. ನನ್ನ ಕೈಹಿಡಿದಯ ಅನೇಕ ಬಾರಿ ಅಭ್ಯಾಸ ಮಾಡಿಸಿದರು ನನ್ನ ಶಿಕ್ಷಕಿ. ನಾನು ಮೊದಲಿಗೆ ನನ್ನ ಹೆಸರನ್ನು ಬರೆಯಲು ಕಲಿತಾಗ ನಾನು ತುಂಬಾ ಸಂತೋಷಪಟ್ಟೆ .ಅವರ ಪ್ರೀತಿಯ ಮೃದು ಸ್ವಭಾವ ನಾನು ಬೇಗ ಕಲಿಯಲು ಸಹಕಾರಿಯಾಯಿತು. ಚಿಕ್ಕಂದಿನಿಂದಲೇ ಎಲ್ಲಾ ವಿಷಯಗಳಲ್ಲಿ ಮುಂದಿರುತ್ತಿದ್ದೆ.೧ನೇ ತರಗತಿ ಮುಗಿಸಿ ೨ನೇ ತರಗತಿಗೆ, ೨ನೇ ತರಗತಿ ಮುಗಿಸಿ ೩ನೇ ತರಗತಿಗೆ ಬಂದೆ. ಪ್ರತಿಯೊಂದು ತರಗತಿಯಲ್ಲೂ ಹೊಸ ಹೊಸ ಗೆಳೆಯರನ್ನು ಪಡೆಯುತ್ತಾ ಹೋದೆ.ಅವರ ಜೊತೆಗೆ ಆಟ ಆಡುವುದು,ತಮಾಷೆ ಮಾಡುವುದು, ತರಗತಿಯಲ್ಲಿ ಗಲಾಟೆ ಮಾಡುವುದು ನನ್ನ ದಿನನಿತ್ಯದ ಕೆಲಸಗಳು. ಅಮ್ಮ ಪ್ರತಿದಿನವೂ ನನಗಾಗಿ ರುಚಿ ರುಚಿಯಾದ ಅಡುಗೆ ಮಾಡಿಕೊಡುತ್ತಿದ್ದರು.ಶಾಲೆಯಲ್ಲಿ ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೆ.ಅವರ ಡಬ್ಬಿಗಳಲ್ಲಿ ಇರುತ್ತಿದ್ದ ತಿಂಡಿಯನ್ನು ನಾನೂ ತೆಗೆದುಕೊಂಡು ತಿನ್ನುತ್ತಿದ್ದೆ.ಹೀಗೇ ೭ನೇ ತರಗತಿವರಗೆ ಬಂದೆ.ಅನೇಕ ಜ್ಞಾಪಕಗಳನ್ನು ಆ ಶಾಲೆ ನನಗೆ ಕೊಟ್ಟಿದೆ. ೭ನೇ ತರಗತಿ ಮುಗಿಸಿದ ನಂತರ, ಹಿಗೆ ನಾನು ನನ್ನ ಪ್ರಾಥಮಿಕ ಶಾಲೆಯನು ಮುಗಿಸಿದೆ.ನಂತರ ಪ್ರೌಢಶಾಲೆಗೆ ಬಂದೆ ನನಗೆ ಬಹಳಷ್ಟು ಸ್ನೇಹಿತರು ಇದ್ದರು ಅವರೊಂದಿಗೆ ಆಡುತ್ತ ಮತ್ತು ಗಲಾಟೆ ಮಾದುತ ನಾನು ನನ್ನ ಶಾಲೆಯ ಆನಂದಿಸುತ್ತಿದ್ದೆ, ನಾನು ಫುಟ್ಬಾಲ್, ಕ್ರಿಕೆಟ್ ಮತ್ತು ವರ್ಣಚಿತ್ರಗಳಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದೇನೆ .ನಂತರ ೧೦ನೇ ತರಗತಿಗೆ ಬಂದೆ ಎಲ್ಲರೂ ಸಲಹೆ ನೀಡುತ್ತಿದ್ದಾರು "ಈ ವರ್ಷ ಬಹಳ ಮುಖ್ಯವಾಗಿದೆ ಆದ್ದರಿಂದ ಅಧ್ಯಯನದಿಂದ ಆಸಕ್ತಿ ಕಳೆದುಕೊಳ್ಳಿಬೆದ್ದ" ಎಂದರು.೧೦ನೇ ತರಗತಿಯಲ್ಲಿ ಚೆನ್ನಾಗಿ ಓದಿ ೮೦% ಅಂಕಗಳನು ಗಳಿಸಿದೆ.ತಾಯಿ ಮತ್ತು ತಂದೆ ತುಂಬಾ ಸಂತೋಷವಾದರು.ಶಾಲ್ಲೆಎಂಬ ಅ ಸುಂದರವಾದ,ಅದ್ಭುತವಾದ ಜಾಗವನು ಬಿಟ್ಟು ಬರಲು ಮನಸಾಗಲೇ ಇಲ್ಲ.ರಜಾ ದಿನಗಳಲ್ಲಿ ತಿರುಪತಿ, ಕಾನಿಪಾಕಂ,ಶ್ರೀ ಕಾಲಹಸ್ತಿ ಮುಂತಾದ ದೇವಾಲಯಗಳಿಗೆ ಹೋಗಿದ್ದೆವು ಮತ್ತು ನಾನು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದೆ.

ಕಾಲೇಜು[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿ

ತಾಯಿಯ ಆಸೆಯಂತೆ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಗಾಗಿ ಕೃಪಾನಿಧಿ ಪಿಯು ಕಾಲೇಜಿಗೆ ಸೆರಿ ಸಿ.ಇ.ಬಿ.ಏ ತೆಗೆದುಕೂಂದು ಮುಂದುವರೆಸಿದೆ.ಕಾಲೇಜು ಶುರುವಾಯಿತು.ನಾನು ಅನೇಕ ಹೊಸ ಮುಖಗಳನ್ನು ಕಂಡೆ ಅನಂತರ ನಾನಗೆ ಮನೀಶ ಎಂಬ ಹೆಸರಿನ ಗೆಳೆಯ ಪರಿಚಯವಾಯಿತು.ಆವನ ಚೊತೆ ಸೆರಿಕೂಂದ ಓದುವುದು ಮತ್ತು ಕಾಲೇಚಿನ ಮೂಲೆಮೂಲೆಯನ್ನು ಸುತ್ತಾಡಿದೆ.ಹಿಗೆ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಬಂದೆ ಮತ್ತು ಚೆನ್ನಾಗಿ ಓದಿ ಪರೀಕ್ಷೆಯನು ಬರೆದೆ.ಕ್ರೀಡೆಗಳು ಮತ್ತು ನನಗೆ ಸಂಗೀತವೆಂದರೆ ಇಷ್ಟ ಮುಕ್ತವಾದಾಗ ನಾನು ಶಾನ್ ಮೆಂಡೆಸ್ ಹಾಡುಗಳನ್ನು ಕೇಳುತ್ತೇನೆ, ನಾನು ಬಹಳ ಸ್ವಯಂ ಪ್ರೇರಿತ ವ್ಯಕ್ತಿ.ಫಲಿತಾಂಶ ಬಂತು ೮೯% ಅಂಕಗಳನ್ನು ಗಳಿಸಿದೆ.ಎಲ್ಲರೂ ತುಂಬ ಖುಷಿಯಾದರು. ರಜೆಯಲ್ಲಿ ನಾನು ಜಿಮ್ಗೆ ಸೇರಿಕೊಂಡೆ,ಪಥ್ಯದಲ್ಲಿದ್ದೆ, ನಾನು ನನ್ನನ್ನು ಮೆಚ್ಚಿಸಲು ಶುರುಮಾಡಿದೆ.ಡಿಗ್ರಿ ಮಾಡಲು ಕ್ರೈಸ್ಟ್ ಯೂನಿವರ್ಸಿಟಿ ಸೇರಿದ.ಮೊದಲ ದಿನ ನಾನು ಜೋಲ್ ಎಂಬ ಸ್ನೇಹಿತನನ್ನು ಪಡೆದುಕೊಂಡೆ.ಅನಂತರ ಮಾಲಿನಿ,ಪುಜಿತ ನನ್ನ ಸ್ನೇಹಿತರಾದರು.ನಾವು ಕುಟುಂಬದಂತೆ ಇದ್ದೇವೆ.ನಾನ್ನು ಮೊದಲನೆ ಸೆಮಿಸ್ಟರ್ರಲ್ಲಿ ಚೆನ್ನಾಗಿ ಓದಿ ಒಳೆಯ ಅಂಕಗಳನ್ನು ಗಳಿಸಿದೆ ಅದಕೆ ಮುಖ್ಯವಾದ ಕಾರಣ ನನ್ನ ಶಿಕ್ಷಕರು ಮತ್ತು ನನ್ನ ಸ್ನೇಹಿತರ ಸಹಾಯವೆ. ನನ್ನ ಜೀವನದಲ್ಲಿ ಸಾಧಿಸಲು ನನಗೆ ಬಹಳಷ್ಟು ಗುರಿಗಳಿವೆ ಮತ್ತು ಇಮ್ರತೆಯಿಂದ ಮತ್ತು ಕಾತುರದಿಂದ ಕಾಯುತ್ತಿದೆನೆ.ಈ ಸಂತೋಷ ಮತ್ತು ಪ್ರೀತಿಯು ತುಂಬಿದ ಪ್ರಯಾಣ ಮುಂದುವರಿಯುತ್ತದೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು ಟಿವಿ ನೋಡುವುದು, ಗೆಳೆಯರೊಂದಿಗೆ ಆಡುವುದು, ಕಥೆ ಪುಸ್ತಕ ಓದುವುದು. ನನ್ನ ನೆಚ್ಚಿನ ಕ್ರೀಡೆ ಫುಟ್ಬಾಲ್.ನನಗೆ ಫುಟ್ಬಾಲ್ ಆಡಭೆಕೆಂಬದರೆ ಬಹಳ ಇಷ್ಟ