ಸದಸ್ಯ:Keerthana V Bhat/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಕೀರ್ತನ.ವಿ.ಭಟ್, ಪ್ರಸ್ತುತ ನಾನು ದ್ವಿತೀಯ ಬಿಎ ಪದವಿಯನ್ನು ಇಂಗ್ಲಿಷ್ ಸಾಹಿತ್ಯ, ಮನಶಾಸ್ರ್ತ, ಹಾಗು ಪತ್ರಿಕೋದ್ಯಮ ವಿಶಯದಲ್ಲಿ ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಮಾಡುತ್ತಿದ್ದೆನೆ.ಚಿಕ್ಕವಯಸ್ಸಿನಿಂದಲೇ ಬರವಣಿಗೆಯಲ್ಲಿ ಮತ್ತು ಛಾಯಗ್ರಹಣದಲ್ಲಿ ಆಸಕ್ತಿ ಹೊಂದಿದ್ದೇನೆ.