ಸದಸ್ಯ:Keerthana9633102708shetty28/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಕೀರ್ತನ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ ಎಸ್ಸಿ ಮಾಡುತ್ತಿದ್ದೇನೆ.ನನ್ನ ಊರು ಕಾಸರಗೋಡಿನ ಮಂಜೇಶ್ವರ ತಾಲೋಕಿನ ಮಂಗಲ್ಪಾಡಿ ಗ್ರಾಮದ ಇಚ್ಲಂಗೋಡು ಎಂಬ ಪುಟ್ಟ ಹಳ್ಳಿಯಾಗಿದೆ. ನನ್ನ ತಂದೆಯ ಹೆಸರು ಎಮ್ ಆರ್ ಕೊರಗಪ್ಪ ಶೆಟ್ಟಿ. ತಾಯಿಯ ಹೆಸರು ಇಂದಿರ. ನನಗೆ ಒಬ್ಬನೆ ಅಣ್ಣ ಅವನ ಹೆಸರು ಕಿರಣ್. ಅವನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ಈಗ ಒಂದು ಉದ್ಯೋಗಕ್ಕೆ ಸೇರಿದ್ದಾನೆ.ನಮ್ಮದು ಅಣು ಕುಟುಂಬವಾಗಿದೆ.ನನಗೆ ಪ್ರಾಣಿಗಳಲ್ಲಿ ಅತೀ ಪ್ರೀಯವಾದುದು ಬೆಕ್ಕು,ಆದುದರಿಂದ ನನ್ನ ಮನೆಯಲ್ಲಿ ಪುಟ್ಟದೊಂದು ಬೆಕ್ಕಿನ ಮರಿ ಇದೆ.ನಾನು ಪ್ರೀತಿಯಿಂದ ಅದನ್ನು,"ಬಿಲ್ಲಿ" ಎಂದು ಕರೇಯುತ್ತೇನೆ. ನಮ್ಮ ಮನೆಯು ಒಂದು ಹಳ್ಳಿ ಪ್ರದೇಶವಾಗಿದೆ. ಸುತ್ತಮುತ್ತಲು ಗದ್ದೆ ತೋಟ ಗುಡ್ದ ಬೆಟ್ಟಗಳಿಂದ ತುಂಬಿ ಕೊಂಡಿದೆ. ಏ ಪಟ್ಟಣಗಳಿಂದ ಹಳ್ಳಿಯಲ್ಲಿನ ವಾತವರಣ ತುಂಬ ಉತ್ತಮ.ನಾನು ಒಂದನೆ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ನಮ್ಮ ಊರಲ್ಲೆ ಕಲಿತೆ. ಪದವಿ ಶಿಕ್ಸಣ ಪಡೆಯಲು ಇಲ್ಲಿಗೆ ಬಂದೆ. ನನ್ನ ಊರಲ್ಲೆ ನಿಂತರು. ನಾನು ಒಬ್ಬಳೆ ಇಲ್ಲಿ ಕಲಿಯಲು ಬಂದೆ. ಇಲ್ಲಿ ನನಗೆ ಹೊಸ ಗೆಳತಿಯರು ಸಿಕ್ಕಿದರು.