ವಿಷಯಕ್ಕೆ ಹೋಗು

ಸದಸ್ಯ:Kavyashri hebbar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಡ್‍ಬಡ್ ಒಂದು ವಿಧದ ಐಸ್‍ಕ್ರೀಂ. ಇದು ಉಡುಪಿಯ ಡಯಾನ ಹೋಟೆಲ್‍ನವರ ಆವಿಷ್ಕಾರ. ಇದರಲ್ಲಿ ಒಂದು ಉದ್ದದ ಲೋಟದಲ್ಲಿ ನಾಲ್ಕು ನಮೂನೆಯ ಐಸ್‍ಕ್ರೀಂಗಳನ್ನು ಒಂದರ ಮೇಲೆ ಒಂದರಂತೆ ಹಾಕಲಾಗುತ್ತದೆ. ಈ ಐಸ್‍ಕ್ರೀಂಗಳ ಮಧ್ಯೆ ಒಣಹಣ್ಣುಗಳನ್ನು ಸೇರಿಸಲಾಗುತ್ತದೆ. ಹಾಗೆಯೇ ಹಣ್ಣನ್ನು ಸಹ ಹಾಕಲಾಗುತ್ತದೆ.

ಐಸ್‍ಕ್ರಿಮ್‍ನ ವಿಧಗಳು

  • ಚೊಕೊಬರ್
  1. ಚೊಕಲೇಟ್
  • ಕೊನ್
  1. ಚೊಕೊಲೇಟ್
  2. ಸ್ಟಾಬೇರಿ

ದ.ರಾ.ಬೇಂದ್ರೆ ಅವರು ಹಲವು ಕವನಗಳನ್ನು ರಚಿಸಿದ್ದಾರೆ. ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಅವರು ಧಾರವಾಡ ಜಿಲ್ಲೆ ಅಲ್ಲಿ ಜನಿಸಿದರು.


ಏ ಜೆ ಥೋಮಸ್

ಏ ಜೆ ಥೋಮಸ್ ಅವರು ಜೂನ್ ೧೦,೧೯೫೨ರಂದು ವೆಸ್ಟನ್ ಘಾಟ್ ನ ಮೌನ್ಟ್ ಇಲ್ಲಿಕಾನ್ ಅಲ್ಲಿ ಜನಿಸಿದರು. ಇವರು ಮಾಳಿಯಾಳಂನಲ್ಲಿ ಇದ್ದ ಕಥೆ,ನಾಟಕವನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.ಹಾಗೇಯೇ ಇವರು ಹಲವು ಕಾದಂಬರಿಗಳನ್ನು ರಚಿಸಿದ್ದಾರೆ.


ಶಿವು ಕೆ ಕುಮಾರ್

ಶಿವು ಕೆ ಕುಮಾರ್ ಅವರು ಆಗಸ್ಟ್ ೧೬,೧೯೨೧ರಂದು ಲಾಹೋರಿನಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಶಿವು ಕೃಷ್ಣ ಕುಮಾರ್. ಇವರು ಇಂಗ್ಲೀಷಿನಲ್ಲಿ ಕವಿತೆ, ಕಾದಂಬರಿ, ಮತ್ತು ಸಣ್ಣ ಕಥೆಯನ್ನು ಬರೆದಿದ್ದಾರೆ.


ಬಜೆ ಡ್ಯಾಮ್

ಬಜೆ ಡ್ಯಾಮ್ ಉಡುಪಿ ತಾಲೂಕಿನಲ್ಲಿರುವ ಏಕೈಕ ಡ್ಯಾಮ್.ಈ ಡ್ಯಾಮ್ ಉಡುಪಿ ಜಿಲ್ಲೆಯ, ಕುಕ್ಕೆಹಳ್ಳೀ ಗ್ರಾಮದ, ಬಜೆ ಎಂಬ ಊರಿನಲ್ಲಿದೆ.ಹರಿಯುತ್ತಿರುವ ನೀರಿನ ಮಧ್ಯೆ ಅಣೇಕಟ್ಟನ್ನು ಕಟ್ಟಿ ನೀರನ್ನು ಶೇಖರಿಸಲಾಗುತ್ತದೆ.ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನ ಮೊದಲ ವಾರದಲ್ಲಿ ನದೀಯಲ್ಲಿರುವ ನೀರು ಖಾಲಿ ಆಗತ್ತದೆ,ಆ ಸಮಯದಲ್ಲಿ ಅಣೇಕಟ್ಟಿನಲ್ಲಿರುವ ನೀರನ್ನು ಪಂಪ್ ಮಾಡಿ ತೆಗೆಯಲಾಗುತ್ತದೆ.ಬೇಸಿಗೆ ಸಮಯದಲ್ಲಿ ಸಿಟಿಗಳಲ್ಲಿರುವ ಹೋಟೆಲ್,ಬಾಡಿಗೆ ಮನೆಯಲ್ಲಿರುವವರಿಗೆ ನೀರಿನ ತೊಂದರೆ ಇರುತ್ತದೆ.ಇಂತಹ ಸಮಯದಲ್ಲಿ ಪುರಸಭೆಯವರು ನೀರಿನ ಅಭಾವ ಇರುವ ಪ್ರದೇಶಗಳಿಗೆ ನೀರನ್ನು ಒದಗಿಸುತ್ತಾರೆ.೨೦೧೯ರಲ್ಲಿ ಬಜೆ ಡ್ಯಾಮ್‍ನ ನೀರಿನ ಗುಣಮಟ್ಟ ಹೆಚ್ಚಿದೆ.


ನವೆಂಬರ್ ೬ ೨೦೧೬ರಂದು ನೋಟ್ ಬ್ಯಾನ್ ಮಾಡಲಾಗಿತ್ತು.[]

ಒಲಂಪಿಕ್ಸ್ ಅಲ್ಲಿ ನೀರಜ್ ಛೋಪ್ರ ಗೋಲ್ಡ್ ಮೆಡಲ್ ಅನ್ನು ಗೆದ್ದಿದ್ದಾರೆ.[]

ಜ್ವಾಲಮುಖೀಯೊಂದು ಒಳಗೇ ಭಯಂಕರ ಒತ್ತಡ ನೀರ್ಮಿಸುತ್ತಿರುತ್ತದೆ.[]

--Kavyashri hebbar (ಚರ್ಚೆ) ೦೮:೫೩, ೨೫ ಜೂನ್ ೨೦೨೨ (UTC)


ಪ್ರಾಣಿಗಳು
ಸಾಕು ಪ್ರಾಣಿ ಕಾಡು ಪ್ರಾಣಿ
ನಾಯಿ ಸಿಂಹ
ದನ ಜಿಂಕೆ
ಬೆಕ್ಕು ಚಿರತೆ

H2O

(A+B)2

  1. [೧]ನೋಟ್ ಬ್ಯಾನ್
  2. [೨]ನೀರಜ್ ಛೋಪ್ರ
  3. ಸಂ:ಪೂರ್ಣಚಂದ್ರತೇಜಸ್ವಿ, ಚಿದಂಬರ ರಹಸ್ಯ ಪುಟ ೧೪೧