ಸದಸ್ಯ:Kavyakeshava

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಕಾವ್ಯ. ಪಾದುವ ಕಾಲೇಜ್, ಬಿ. ಕಮ್ ಬಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆ ಕೇಶವ, ತಾಯಿ ಶರ್ಮಿಳಾ ಹಾಗು ನನಗೆ ಒಬ್ಬಳು ತಂಗಿ ಇದ್ದಾಳೆ. ಅವಳು ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ನಮ್ಮದು ಅವಿಭಕ್ತ ಕುಟುಂಬ, ನನಗೆ ಈ ಕುಟುಂಬ ಸಿಗಲು ಪುಣ್ಯ ಮಾಡಿದ್ದೇನೆ. ನಾನು ಹುಟ್ಟಿದು, ಜೂಲೈ 2,2000ರಲ್ಲಿ ಮಂಗಳೂರಿನಲ್ಲಿ ಇರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ

ನನ್ನ ಮನೆ ಸ್ಟ್ಯಾನಿ ಕಾಂಪೌಂಡ್ ಜೆಪ್ಪು ಬಪ್ಪಾಲ್. ನನಗೆ 3ವರ್ಷ ಆಗುವಾಗ ನನ್ನನು ನನ್ನ ಮನೆ ಪಕ್ಕ ಇರುವ ಅಂಗನವಾಡಿಗೆ ಸೇರಿಸಿದರು. ಅಲ್ಲಿ ನಾನು 2ವರ್ಷ ಕಲಿತು, ನಂತರ 1ರಿಂದ 7ರ ತರಗತಿ ವರೆಗೆ ಇನ್ಫ್ಯಾಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಹಾಗೂ ನನ್ನ ಪ್ರೌಢ ವಿದ್ಯಾಭ್ಯಾಸವನ್ನು ಸಂತ ಜೆರೊಸಾ ಶಾಲೆಯಲ್ಲಿ 8ರಿಂದ 10ರ ತರಗತಿ ವರೆಗೆ ವ್ಯಾಸಂಗ ಮಾಡಿ, 10ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಉರ್ತ್ತಿನಳಾದೆ, ನಂತರ ಮುಂದಿನ ವಿದ್ಯಾಭ್ಯಾಸವನ್ನು ಪಾದುವ ಪದವಿ ಪೂರ್ಣ ಕಾಲೇಜ್ ನಲ್ಲಿ ಮುಗಿಸಿ ನನ್ನ ಮುಂದಿನ ವಿದ್ಯಾಭ್ಯಾಸ ವನ್ನು ಅದೇ ಸಂಸ್ಥೆ ಯಲ್ಲಿ ಮುಂದುವರಿಸುತ್ತಿದೇನೆ. ನಾನೀಗ ಪ್ರಥಮ ವ್ಯಾಣಿಜ ವಿಭಾಗದ ಬಿ ಯಲ್ಲಿ ಓದುತ್ತಿದ್ದೇನೆ.

ನನಗೆ ನೃತ್ಯ ಮಾಡುವುದೆಂದರೆ ತುಂಬ ಇಷ್ಟ, ಹಾಗು ಸಮಯ ಸಿಕ್ಕಿದರೆ ಕಥೆ ಓದುವ ಹವ್ಯಾಸವಿದೆ. ದೂರದರ್ಶನ ವನ್ನು ವೀಕ್ಷಿಸುವುದು, ಹಾಡು ಕೇಳುವ ಅಭ್ಯಾಸವಿದೆ.

ನಾನು ಕಾಲೇಜ್ ನಲ್ಲಿ ನನ್ನ ಸಹಪಾಠಿಗಳೊಂದಿಗೆ ತುಂಬಾ ಮೋಜುಮಸ್ತಿ ಯಿಂದ ಇರುತ್ತೇನೆ. ನಾನು ನನ್ನ ಎಲ್ಲಾ ಸುಖ- ದುಃಖ ಗಳನ್ನೂ ಅವರೊಂದಿಗೆ ಹಂಚಿಕೊಳ್ಳುತ್ತೇನೆ. ಹಾಗು ಅವರು ಕೂಡ ಅವರ ಸುಖ -ದುಃಖ ಗಳನ್ನೂ ನನ್ನ ಬಳಿ ಹೇಳಿಕೊಳ್ಳುತ್ತಾರೆ. ನನಗೆ ಪಾಠದಲ್ಲಿ ಅರ್ಥವಾಗದ ವಿಷಯಗಳನ್ನು ನನಗೆ ಅರ್ಥವಾಗುವಂತೆ ಹೇಳುತ್ತಾರೆ. ನನ್ನ ಸಹಪಾಠಿಗಳು ನನಗೆ ಎಲ್ಲಾ ವಿಷಯದಲ್ಲೂ ಸಹಾಯ ಮಾಡುತ್ತಾರೆ.

ನಾನು ಒಳ್ಳೆಯ ರೀತಿಯಲ್ಲಿ ಕಲಿತು, ಒಳ್ಳೆಯ ಉದ್ಯೋಗಕ್ಕೆ ಸೇರಿ ನನ್ನ ತಂದೆ -ತಾಯಿ ಹಾಗು ನನ್ನ ಕುಟುಂಬ ವನ್ನು ನೋಡಿ ಕೊಳ್ಳಬೇಕೆಂಬ ಆಸೆ ಇದೆ.