ಸದಸ್ಯ:Kavya thilaksana

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಾವ್ಯ. ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಕಾಮ್ ೨ನೇ ಸೆಮಿಸ್ ಟರ್ ಮಾಡುತ್ತಿದ್ದೇನೆ . ನಾನು ಹುಟ್ಟಿದು ಬೆಳೆದ್ದದ್ದು ಬೆಂಗಳೂರಿನಲ್ಲಿ. ನಾನು ಒಂದನೆ ತರಗತಿಯಿಂದ ಹತ್ತನೇ ತರಗತಿಯ ತನಕ ಕ್ರೈಸ್ಟ್ ಸ್ಚ್ಕೂಲ್ ನಲ್ಲಿ ಒದ್ದಿದ್ದೇನೆ. ಪಿ.ಯು.ಸಿ ಯನ್ನು ಜ್ಯೊತಿ ನಿವಾಸ್ ಪ್ರಿಯುನಿವರ್ಸಿಟಿಯಲ್ಲಿ ಓದ್ದಿದ್ದೇನೆ. ನಾನು ಹತ್ತನೇ ತರಗತಿಯಲ್ಲಿ ೮೫%ಗಳಿಸಿದ್ದೇನೆ. ಪಿ . ಯು. ಸಿ ಯಲ್ಲಿ ೯೨% ಗಳಿಸಿದ್ದೇನೆ. ನನಗೆ ಸಂಗೀತದಲ್ಲಿ ಮತ್ತು ನ್ರುತ್ಯ ಮಾಡುವುದರಲ್ಲಿ ಆಸಕ್ತಿ ಇದೆ. ನನಗೆ ಮಾಡಲಿಂಗ್ ನಲ್ಲೂ ಆಸಕ್ತಿ ಬಹಳ ಇದೆ. ನಾನು ಹಲುವು ಕಾರ್ಯಕ್ರಮಗಳ್ಳಲ್ಲಿ ಭಾಗವಹಿಸಿದ್ದೇನೆ. ನಾನು ನೆಲ್ ಅರ್ಟ್ ಪ್ರೊಫ಼ೆಶ್ನಲ್.

ಮನುಷ್ಯ ಅವನು ಬದುಕ್ಕಿದ್ದಾಗ ಏನಾದರೂ ಸಾಧನೆ ಮಾದಬೇಕು. ಏನಾದರು ಸಾಧನೆ ಮಾಡಿದರೆ ಮಾತ್ರ ಅವನ ಜೀವನ ಸಾಥರ್ಕವಾಗುತ್ತದೆ. ಆದರಿಂದ ನಾವು ಓಳ್ಳೆ ಯ ಗುರುಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಯಾವುದೇ ಅಡೆತಡೆಗಳು ಬಂದರೂ, ಅದನ್ನು ಎದುರಿಸಿ ಕಷ್ಟಪಟ್ಟು ಶ್ರದ್ಡೆಯಿಂದ ಮಾಡಿದರೆ ಖಂಡಿತ ನಾವು ನಮ್ಮ ಗುರಿಯನ್ನು ಸಾಧಿಸಬಹುದು. ನನ್ನ ತಂದೆ ತಾಯಿ ಮೊದಲಿಂದ ಬಡ ವ ರಾಗಿದ್ದರು . ಅವರು ಪ್ರತಿ ಹೆಜ್ಜೆಯ ಕಷ್ಟವನ್ನು ಎದುರಿಸಿ ಮೇಲಕ್ಕೆ ಬೆಳೆದವರು . ಅಂತದರಲ್ಲಿ ನನ್ನ ಬಳಿ ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದೆ ನನ್ನನ್ನು ಬೆಳೆಸಿದರು. ಆದರಿಂದ ನನ್ನ ಮೊದಲನೆಯ ಗುರಿ ನನ್ನ ತಂದೆ ತಾಯಿಯವರಿಗೆ ಏನೂ ಕಷ್ಟವಾಗದಂತೆ ರಾಜ ರಾಣಿಯರನ್ನಾಗಿ ನೋಡಿಕೊಳ್ಳುವುದು . ಅವರು ಅನುಭವಿಸಿದ ಕಷ್ಟವೇ ನನಗೆ ಸ್ಪೂರ್ತಿದಾಯಕವಾಗಿದೆ.

ಅವರನ್ನು ಚೆನ್ನಾಗಿ ನೋಡಿಕೊಳ್ಳಲು ನಾನು ದುಡ್ಡು ಒಳ್ಳೆ ದಾರಿಯಲ್ಲಿ ಸಂಪಾದಿಸುತೇನೆ. ಆದರಿಂದ ನಾನು ಬಿಸಿನಸ್ ಟೈಕೂನ್ ಆಗುತೇನೆ . ಎಂ. ಬಿ. ಎ ಗ್ರಾಜುಎಟ್ ಯಾಗಿ ಬಿಸಿನಸ್ ನಲ್ಲಿ ಪ್ರೊಫೆಶನ್ ಮಾಡುವೆನು. ನಂತರು ಬಿಸಿನಸ್ ಮ್ಯಾನೆಜ್ ಮೆಂಟ್ ನಲ್ಲಿ ಪಿ. ಹೆಚ್ . ಡಿ ಮುಗಿಸಿ ಒಳ್ಳೆ ಒಳ್ಳೆ ಕಂಪನಿಗಳಲ್ಲಿ ಒಳ್ಳೆ ಹೆಸರನ್ನು ಮಾಡುತೇನೆ. ದೀರುಬಾಯ್ ಅಂಬಾಣಿ, ಮುಕೇಶ್ ಅಂಬಾಣಿ, ವಿಜಯ್ ಮಲ್ಯಾ , ಸ್ಟೀವ್ ಜಾಬ್ಸ್ , ನಾರಾಯಣ ಮೂರ್ತಿ , ಸುನಿಲ್ ಭಾರ್ತಿ ಮಿಟಲ್, ಅಸಿಮ್ ಪ್ರೆಮ್ ಜೀ , ಇವರಂತೆ ಚೆನ್ನಾಗಿ ದುಡ್ಡು ಸಂಪಾದಿಸಿ ಬಿಸಿನೆಸ್ ರಂಗದಲ್ಲಿ ಒಳ್ಳೆಯ ಹೆಸರು ಮಾಡುತೇನೆ.

ನಾನು ನನ್ನ ಜೀವನದಲ್ಲಿ ಬಹಳಷ್ಟು ಕಷ್ಟಗಳ್ಳನ್ನು ಅನುಭವಿಸಿ ಬಿಟ್ಟಿದೇನೆ . ನಾನು ಮಾಡಿದ ತಪ್ಪುಗನ್ನು ಅರಿದುಕೊಂಡಿದೇನೆ. ಇನ್ನು ಮುಂದೆ ಅದನ್ನು ಮಾಡಬಾರದೆಂದು ನಿರ್ಧಾರ್ ರಿಸಿದೇನೆ. ಆದರಿಂದ ನಾನು ಕಷ್ಟಪಟ್ಟು ಓದಿ ಓಳ್ಳೆ ಉದ್ಯೋಗಕ್ಕೆ ಸೇ ರಿ ದೊಡ್ಡು ಬಿಸಿನೆಸ್ ಟೈಕೊನ್ ಅಗಿ ಎಡಿ ವಿಶ್ವ ದಲ್ಲೇ ಹೆಸರು ಮಾಡುಟೆನೆ. ಇದೇ ನನ್ನ ಜೀವನದ ಗುರಿ.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: