ಸದಸ್ಯ:Kavita Kusugal/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ವೀರಣ್ಣ ದೇವೇಂದ್ರಪ್ಪ ಕೆಂಚಕ್ಕನವರ[ಬದಲಾಯಿಸಿ]

ಡಾ. ವೀರಣ್ಣ ದೇವೇಂದ್ರಪ್ಪ ಕೆಂಚಕ್ಕನವರ ಗದಗಿನ ಮಾಗಡಿಯವರು. ಹುಬ್ಬಳ್ಳಿಯ ಬಿ.ಯು.ಬಿ.ಇಂದ ಮೆಕ್ಯಾನಿಕಲ್ಎ ಇಂಜಿನಿಯರಿಂಗ್ಮ್ ನಲ್ಲಿ ಎಮ್.ಟೆಕ್. ಹಾಗೂ ಮದ್ರಾಸ ವಿಶ್ವವಿದ್ಯಾಲಯದಿಂದ ಸಿಸ್ಟಮ್ಸ್ ನಲ್ಲಿ ಎಮ್.ಬಿ.ಎ. ಪಡೆದಿದ್ದಾರೆ. ಸದ್ಯ ತಾರೀಹಾಳ ಹುಬ್ಬಳ್ಳಿಯ ಐ.ಇ.ಎಮ್.ಎಸ್. ನ (ಇನ್ಸ್ಟಿಟ್ಯೂಟ್ಡೈ ಆಫ್ ಎಕ್ಸಲೆನ್ಸ ಇನ್ ಮ್ಯಾನೇಜಮೆಂಟ್ ಸೈನ್ಸ್) ನ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.