ಸದಸ್ಯ:Karbasappa.m/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಸ್ವಾ ತಂತ್ರ್ಯ ದಿನಾಚರಣೆ.[ಬದಲಾಯಿಸಿ]

ವ್ಯಾಪಾರಕ್ಕೆಂದು ಬಂದ ಬ್ರಿಟೀಷರು.ಫ್ರೆಂಚರು,ಡಚ್ಚರು ಇಲ್ಲಿನ ಸ್ಥಳೀಯ ಅರಸರ ಅಂತರೀಕ ಕಲಹ,ರಾಜ್ಯ ವಿಸ್ತರಿಸುವ ಮಹದಾಸೆಯಿಂದ ಒಬ್ಬರನೊಬ್ಬರು ಯುದ್ಧದಲ್ಲಿ ತೊಡಗಿದ ಸನ್ನಿವೇಶ ಉಪಯೋಗಿಸಿಕೊಂಡು ಮೋಸದಿಂದ ನಿಮಗೆ ಸಹಾಯ ಮಾಡುತ್ತೆವೆಂದು ಒಂದೊಂದೆ ರಾಜ್ಯಗಳನ್ನು ವಶಪಡಿಸಿಕೊಂಡು ಕೊನೆಗೆ ಇಡೀ ಭಾರತದೇಶವನ್ನು ತಮ್ಮ ಆಧೀನಕ್ಕೆ ತೆಗೆದುಕೊಂಡರು.ಕ್ರಿ.ಶ,೧೮೫೭ ರಲ್ಲಿ ಸಿಪಾಯಿ ದಂಗೆಯಿಂದ ಭಾರತದ ಪ್ರಥಮ ಸ್ವಾ ತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು. ನಂತರ ಅನೇಕ ಸ್ವತಂತ್ರ ಪ್ರೇಮಿಗಳು,ಯುವಕರು,ನೇತಾರರು ಸ್ವಾತಂತ್ರ ಪಡೆಯುವ ಅಗತ್ಯೆತೆ ತಿಳಿಸಿ ಎಲ್ಲರು ಸ್ವಾ ತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು.ಗಾಂಧೀಜಿಯವರ ನಾಯಕತ್ವದಲ್ಲಿ ಸತ್ಯಾಗ್ರಹದ ಮೂಲಕ ಅಹಿಂಸಾ ಮಾರ್ಗದಿಂದ ಸ್ವಾ ತಂತ್ರ್ಯ ಪಡೆಯಲು ಪ್ರಯತ್ನಿಸಿ ಸಫಲರಾದರು.ಸುಭಾಷಚಂದ್ರಭೋಸ,ಲಾಲ ಲಜಪತರಾಯ.ಭಗತಸಿಂಗ ಬಿಪೀನ ಚಂದ್ರಪಾಲ ಮುಂತಾದ ಅನೇಕ ವೀರಯೋಧರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಆದರೆ ಇಂದಿಗೂ ಸಹ ನಮ್ಮ ಸೈನಿಕರು ಹಗಲು-ರಾತ್ರಿ ಎನ್ನದೆ ದೇಶದ ಗಡಿ ಕಾಯುತ್ತಿದ್ದಾರೆ.ಭಯೋತ್ಪಾದಕರು,ನೆರೆಯದೇಶಗಳಿಂದ ಅನೇಕ ಅಮಾಯಕ ಜನರು ಮತ್ತು ಸೈನಿಕರು ಪ್ರಾಣಭೀತಿ ಎದುರಿಸುತ್ತಿದ್ದಾರೆ. ಜಮ್ಮುಕಾಶ್ಮೀರದ ಸಮಸ್ಯ ಬಗೆಹರಿಯಬೇಕು,ಭಯತ್ಪೋದನೆ ನಿಲ್ಲಬೇಕು ಅಂದಾಗ ಮಾತ್ರ ಶಾಂತಿಯಿಂದ ಜೀವಿಸಲು ಸಾಧ್ಯ.

ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿ ಜಾಲತಾಣ ದಲ್ಲಿ ವಿವರವಾಗಿ ನೋಡಬಹುದು.

ಕನ್ನಡ ಸಿನಿಮಾ ‘ತಿಥಿ’ಗೆ ಪ್ರಶಸ್ತಿ[೧]


ಭೌತಶಾಸ್ತ್ರ[ಬದಲಾಯಿಸಿ]

  • ಅಯಸ್ಕಾಂತ
  • ಮಸೂರ
  • ಸನ್ನೆಗಳು
  • ದರ್ಪಣ

ರಸಾಯನ ಶಾಸ್ತ್ರ[ಬದಲಾಯಿಸಿ]

ಅಲಿಫಾಟಿಕ್[ಬದಲಾಯಿಸಿ]

  1. ಈಥೇನ್
  2. ಮಿಥೇನ್
  3. ಬೂಟೇನ
  4. ಪ್ರೊಪೇನ್

ಅರೋಮೇಟಿಕ್[ಬದಲಾಯಿಸಿ]

  1. ಬೆಂಝೀನ್
  2. ನಾಫತ್ತಲೀನ್

ಉಲ್ಲೇಖ:

  1. http://www.prajavani.net/