ಸದಸ್ಯ:Kanyadi swasthik/ನನ್ನ ಪ್ರಯೋಗಪುಟ
ಗೋಚರ
ಸ್ವಸ್ತಿಕ್ ಕನ್ಯಾಡಿ ಇವರು ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜು ಉಜಿರೆಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದಾರೆ. ರಮೇಶ್ ಗೌಡ ಹಾಗೂ ಸುಧಾ ದಂಪತಿಗಳ ಹಿರಿಯ ಪುತ್ರ. ಧರ್ಮಸ್ಥಳ ಸಮೀಪದ ಕನ್ಯಾಡಿಯಲ್ಲಿ ಇವರ ನಿವಾಸ. ಭಾಷಣ, ನಿರೂಪಣೆ ಹೀಗೆ ವಾಕ್ಚಾತುರ್ಯದಲ್ಲಿ ಎತ್ತಿದ ಕೈ. ಸಾಹಿತಿಯೂ ಆಗಿರುವ ಇವರು ತಮ್ಮ ಸಾಹಿತ್ಯಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ನಾಟಕ, ಹಾಡುಗಾರಿಕೆಯಲ್ಲೂ ಸದಾ ಮುಂದು. ಅನೇಕ ಪ್ರಶಸ್ತಿಗಳು, ಬಹುಮಾನಗಳು ಇವರಿಗೆ ಸಂದಿದೆ.