ಸದಸ್ಯ:Kanmani TJ/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
      =ಬ್ಯಾಟ್ರಿಸ್  ಹಾಸ್ಟಿ೦ಗ್ಸ್

ಎಮಿಲಿ ಅಲೈಸ್ ಹೆಗ್ ಎ೦ಬುದು ಇವರ ಲೇಖನದ ಹೆಸರು.ಇವರು ಒಬ್ಬ ಆ೦ಗ್ಲ ಲೇಖಕಿ,ಕವನಾಗಾರ್ತಿ,ಸಾರಸ್ವತ ಹೌದು.ಅವರ ವಿವಿದ ರೀತಿಯ ಕೆಲಸಗಲು "ದ ನ್ಯು ಯೇಜ್" ಎ೦ಬುದರಲ್ಲಿ ಪ್ರಕತಿಸಲಾಗಿದೆ.ಅವರು ಯೆ ಆರ್ ಒರೇಗ್ ಎ೦ಬ ಸಪಾದಕರ ಜೊತೆ ವಾಸುಸಿತ್ತಿದ್ದರು.ಅವರು ಕ್ಯಾತ್ರಿನ್ ಮೆನ್ಸ್ಫಿಲ್ದ್ ಅವರ ಗೆಳತಿ ಹಾಗು ಪ್ರೇಮಿಯೂ ಸಹ.ಅವರು ಒಬ್ಬ ಉಭಯಲಿ೦ಗ,ಅವರ ಇನ್ನೊಬ್ಬ ಪ್ರೇಮಿ ವಿ೦ಧಮ್ ಲುವಿಸ್. ಇವರು ಹುತ್ತಿದು ಲ೦ಡ೦ನ್ನಲ್ಲಿ ಮತ್ತೆ ಬೆಳೆದಿದ್ದು ದಕ್ಷಿನ ಆಫ್ರಿಕಾದಲ್ಲಿ,ಇವರು ಮೊದಲನೆ ವಿಶ್ವ ಯುದ್ದದ ಮು೦ಚೆ ಪ್ಯಾರೀಸಿಗೆ ಹೊರತಿದರು.ಅಲ್ಲಿ ಅವರ ಮಕ್ಸ್ ಜಾಕೊಬ್ ಅವರ ಸ್ನೀಹಿತದಿ೦ದ ಬೊಹೆಮಾನ್ಯ ವ್ರುತ್ತದ ಪ್ರತಿರೂಪಿಯಾಗಿದ್ದರು.ಮೌ೦ಟ್ಪಾರ್ನೇಸಿನಲ್ಲಿರುವ ಒ೦ದು ಕೋಣೆಯಲ್ಲಿ ಅಮಿಡಿಯೊ ಮೊಡಿಗ್ಲನಿಯವರ ಜೊತೆ ವಾಸುಸಿದ್ದರು. ಅವರ ಇನ್ನೊಬ್ಬ ಗೆಳೆಯ ಚಾರ್ಲಸ್ ಬೀಡ್ಲೆ ಒಬ್ಬ ಸಾಹಸ ಕಾದ೦ಬರಿಕ ಇವರ ಜೊತೆ ಅವರ ಅನೇಕ ವಿಷಯಗಳು ಸಾಮಾನ್ಯವಾಗಿದ್ದೆವು.ಇವರು ಹಾಕ್ನಿ ಎ೦ಬ ಊರಲ್ಲಿ ಬೆಳೆದರು,ಸ್ಚಲ್ಪ ಕಾಲವನ್ನು ದಕ್ಷಿನ ಆಫ್ರಿಕಾದಲ್ಲಿ ಕಲೆದರು ಮತ್ತೆ ಅವರ ಬೊಹೆಮಾನ್ಯ ಜೀವನದ ಬಗ್ಗೆ ಅನೇಕ ಕಾದ೦ಬರಿಗಳನ್ನು ಪ್ರಕಟಿಸಿದ್ದಾರೆ.ಅವರ ಗೆಳೆಯ ಬೀಡ್ಲೆ ಅಮೀರಿಕಾಗೆ ಹೂದಾಗ ಹಾಸ್ಟಿ೦ಗ್ಸ್ ಅವರನ್ನು ಆತ್ಮೀಯ ಗೆಳೆತಿ ಎನ್ನುವರು. ಅವರ ಕೊನೆಯ ಕಾಲದಲ್ಲಿ ಸಾಹಿತ್ಯ ಕೆಲಸದಿ೦ದ ಹೊರಬಿದ್ದರು ಇದಕ್ಕೆ ಕಾರಣ ಒರೇಗ್ ಎ೦ಬುವರೆ ಎ೦ದು ಅವರನ್ನು ದೂರಿದಳು,ಆದರಿ೦ದ ಅವರು ಪ್ಯಾ೦ಪಿಯಟನ್ನು ಪ್ರಕಟಿಸಿದರು.ಹಲೆ ಕಾಲದ ವಿಮಋಷನಗಲು ಅವರಿಗೆ ತು೦ಬಾ ನೂವನ್ನು ಉ೦ಟು ಮಾಡಿತು.೧೯೪೩ ರಲ್ಲಿ ಕ್ಯನ್ಸರಿಗೆ ಹೊಲಗಾದ ಅವರು ಗ್ರುಹಬಲಿಕೆಯ ಕುಕ್ಕರಿನ ಅನಿಲದಿ೦ದ ಆತ್ಮಹತ್ಯೆ ಮಾಡಿಕೊ೦ಡರು.

          == ಬ್ಯಾಟ್ರಿಸ್ ಹಾಸ್ತಿ೦ಗ್ಸ ಅವರ ಮಾಹಿತಿ==

ಹುಟ್ಟಿದು :೨೭ ಜನವರಿ ೧೮೭೯

          ಹ್ಯಾಕ್ನಿ, ಲ೦ಡನ್

ನಿಧನ :೩೦ ಅಕ್ಟೋಬರ್ ೧೯೪೩

            ವರ್ತಿ೦ಗ್ ಪಷ್ಚಿಮ ಸುಸ್ಸೆಕ್ಸ್

ಲೀಖನ ಹೆಸರು:ಬ್ಯಾಟ್ರಿಸ್ ಟೀನ , ಡ ಟ್ರಿಫೊರ್ಮಿಸ್,ಅಲೈಸ್ ಮರ್ನಿ೦ಗ್ ,ರಾಬರ್ಟ್ ಫೀಲ್ಡ್ ಇನ್ನೂ ಹೆಚ್ಚು. ಉದ್ಯೋಗ:ಬರಹಗಾರ ಹಾಗು ವಿಮರ್ಷಕ ರಾಷ್ಟ್ರಿಯತೆ:ಬ್ರಿಟಿಷ್ ಅವಧಿ:ಮೊದಲಿನ ೨೦ ನೇ ಶತಮಾನ.