ಸದಸ್ಯ:KamalvNaidu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂಡಲಹಳ್ಳಿ
ಕುಂಡಲಹಳ್ಳಿ ಕರ್ನಾಟಕ ರಾಜ್ಯ, ಭಾರತದ ಬೆಂಗಳೂರು ನಗರದಲ್ಲಿದೆ. ಇದು ಬೆಂಗಳೂರು ವಿಭಾಗಕ್ಕೆ ಸೇರಿದ್ದು.
ಕುಂಡಲಹಳ್ಳಿ ಪಿನ್ ಕೋಡ್ 560037 ಮತ್ತು ಪೋಸ್ಟಲ್ ಹೆಡ್ ಆಫೀಸ್ ರಮೇಶ್ ನಗರ.
ಕನ್ನಡವು ಸ್ಥಳೀಯ ಭಾಷೆಯಾಗಿದೆ.
ಕುಂಡಲಹಳ್ಳಿಯಲ್ಲಿ ರಾಜಕೀಯ
ಈ ಪ್ರದೇಶದಲ್ಲಿ ಬಿಜೆಪಿ, ಐಎನ್ಸಿ ಪ್ರಮುಖ ರಾಜಕೀಯ ಪಕ್ಷಗಳು.