ಸದಸ್ಯ:KISHORE KUMAR 619/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಕಂಡ ಅತ್ಯುತ್ತಮ ನಾಯಕಿಯರಲ್ಲಿ ಕಾಜಲ್ ಅಗರ್ವಾಲ್ರವರು ಕೂಡ ಒಬ್ಬರು.ಕಾಜಲ್ ಅಗರ್ವಾಲ್ರವರು ೧೯ ಜೂನ್ ೧೯೮೫ ರಂದು ಜನಿಸಿದರು.ಅವರು ಹುಟ್ಟಿದ್ದು ಮತ್ತು ಬೆಳೆದ್ದಿದ್ದು ಮುಂಬೈನಲ್ಲಿ.ಅವರ ತಂದೆಯ ಹೆಸರು ವಿನಯ್ ಅಗರ್ವಾಲ್ ಮತ್ತು ತಾಯಿ ಸುಮನ್ ಅಗರ್ವಾಲ್.ಕಾಜಲ್ ಅಗರ್ವಾಲ್ರವರಿಗೆ ಒಬ್ಬಳು ತಂಗಿ ಇದ್ದಾಳೆ.ಅವಳ ಹೆಸರು ನಿಶ ಅಗರ್ವಾಲ್.ಕಜಲ್ ಅಗರ್ವಾಲ್ರವರ ತಂಗಿ ನಿಶ ಅಗರ್ವಾಲ್ರವರು ಕೂಡ ಒಂದು ಅತ್ಯುತ್ತಮ ನಾಯಕಿ..ಕಾಜಲ್ ಅಗರ್ವಾಲ್ರವರು ತಮ್ಮ ಶಾಲೆಯ ವಿದ್ಯಭ್ಯಾಸವನ್ನು ಅವರು ಅನ್ನೆಸ್ ಪ್ರೌಡ ಶಾಲೆಯಲ್ಲಿ ಉತ್ತೀರ್ಣ ಮಾಡಿದರು.ಅವರು ಮುಂಬೈನ ಕೆ.ಸಿ.ಕಾಲೆಜಿನಲ್ಲಿ ತಮ್ಮ ಡಿಗ್ರೀಯನ್ನು ಪೂರ್ಣಗೊಳಿಸಿದರು.ಅವರು ಚಿತ್ರಲೋಕ್ಕಕೆ ಬರುವ ಮೊದಲೆ ಅವರಿಗೆ ಎಮ್.ಬಿ.ಎ ಮಾಡಲು ಆಸಕ್ತಿ ಇತ್ತು. ಕಾಜಲ್ ನಟಿಯರಲ್ಲಿ ಉತ್ತಮವಾದ ನಟನಗಾರ್ತಿಯಾಗಿದ್ದಾನೆ. ಇವಳು ಅನೇಕ ಚಲನಚಿತ್ರಗಳನ್ನು ತೆಳುಗು ಭಾಷೆಯಲ್ಲಿ ಮಾಡಿದ್ದಾಳೆ. ಇವಳು ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಾಳೆ. ನೋಡುವುದಕ್ಕೆ ತುಂಬಾ ಸುಂದರವಾಗಿದ್ದಾಳೆ. ಹಾಗೂ ಮೃದವಾದ ದ್ವನಿಯನ್ನು ಹೊಂದಿದ್ದಾಳೆ. ಇವಳ ಅನೇಕ ಚಲನಚಿತ್ರಗಳು ಅತೀ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇವಳು ಮಗಧೀರ ಚಲನಚಿತ್ರದಲ್ಲಿ ಅತೀ ಪ್ರಸಿದ್ಧಿಯನ್ನು ಪಡೆದುಕೊಂಡ ನಟಿಯಾಗಿದ್ದಾಳೆ. ಮಗಧೀರ ೧೦೦ ದಿನಗಳನ್ನು ದಾಟಿ ಇನ್ನು ಹೆಚ್ಚು ದಿನಗಳವರೆಗೆ ಚಲನಚಿತ್ರ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇವಳನ್ನು ಕಂಡರೆ ಇಷ್ಟಪಡದೇ ಇರುವವರು ಒಬ್ಬರೂ ಇಲ್ಲ ಏಕೆಂದರೆ ಅವಳು ತುಂಬಾ ಚೆನ್ನಾಗಿ ನಟನೆಯನ್ನು ಮಾಡುತ್ತಾಳೆ. ಕಾಜಲ್ ಅಗರ್ವಾಲ್ರವರು ತಮ್ಮ ವ್ರುತ್ತಿ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ.ಕಾಜಲ್ ಅಗರ್ವಾಲ್ರವರು ೨೦೦೪ ರಲ್ಲಿ "ಕ್ಯೂಂ.... ಹೋ ಗಯಾ ನಾ" ಎಂಬ ಹಿಂದಿ ಚಿತ್ರದಲ್ಲಿ ನಾಯಕಿಯ ಗೆಳತಿಯಾಗಿ ಅಭಿನಯಿಸಿದರು.ಅವರು ತಮಿಳಿನ "ಬೊಮ್ಮಳಾಟಂ" ಚಿತ್ರದಲ್ಲಿ ಅರ್ಜುನ್ ಸರ್ಜರವರ ಜೊತೆ ಅಭಿನಯಿಸಿದರು,ಆದರೆ ಆ ಚಿತ್ರ ೨೦೦೮ರಲ್ಲಿ ತೆರೆಗೆ ಬಂದಿತು.ಅಗರ್ವಾಲ್ರವರು ತೆಲುಗಿನ "ಲಕ್ಷ್ಮಿ ಕಲ್ಯಾಣಂ" ಎಂಬ ಚಲನಚಿತ್ರದಲ್ಲಿ ತಮ್ಮ ಚೊಚ್ಚಲ ಹಾಗೂ ಮೊದಲ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಆದರೆ ಆ ಚಿತ್ರ ನಿರೀಕ್ಷೆ ಮಾಡಿದಷ್ಟು ಚೆನ್ನಾಗಿ ಓಡಲಿಲ್ಲ.ಅದೆ ವರ್ಷ ತೆಲುಗಿನಲ್ಲಿ ಕಜಲ್ ಅಗರ್ವಾಲ್ರವರ ಇನ್ನೊಂದು ಚಿತ್ರ ತೆರೆಗೆ ಬಂದಿತು.ಆ ಚಿತ್ರದ ಹೆಸರು "ಚಂದಮಾಮ".ಈ ಚಿತ್ರ ಕಜಲ್ ಅಗರ್ವಾಲ್ರವರಿಗೆ ಒಂದು ಒಳ್ಳೆಯ ಹೆಸರನ್ನು ತಂದುಕೊಟ್ಟಿತು.ನಂತರ ಅವರು ತಮಿಳಿನಳ್ಳಿ "ಸರೋಜ" ಮತ್ತು "ಬೊಮ್ಮಲಾಟಂ" ಎಂಬ ಚಿತ್ರಗಳಲ್ಲಿ ನಟಿಸಿದರು.ಈ ಎರೆಡು ಚಿತ್ರ ಬಹಳ ಚೆನ್ನಾಗಿಯೆ ಓಡಿತು ಆದರೆ ಕಾಜಲ್ ಅಗರ್ವಾಲ್ರವರ ನಟನೆಗೆ ಉತ್ತಮ ಪ್ರತಿಕ್ರಿಯೆ ಸಿಗಲ್ಲಿಲ್ಲ. ಏಕೆಂದರೆ ಈ ಚಿತ್ರದಲ್ಲಿ ತಮ್ಮ ಪಾತ್ರ ಬಹಲ ಕಮ್ಮಿ ಇತ್ತು.ಆದ್ದರಿಂದ ತಮ್ಮ ನಟನೆಗೆ ಉತ್ತಮ ಪ್ರತಿಕ್ರಿಯೆ ಸಿಗಲ್ಲಿಲ್ಲ.ಆದರೆ ೨೦೦೯ರಲ್ಲಿ ತೆಲುಗಿನಲ್ಲಿ ತೆರೆಕಂಡ "ಮಗಧೀರ" ಎಂಬ ಚಿತ್ರ ತಮ್ಮ ಜೀವನವನ್ನೆ ಬದಲಾಯಿಸಿತು.ಮಗಧೀರ ಚಿತ್ರದಲ್ಲಿ ಕಜಲ್ ಅಗರ್ವಾಲ್ರವರು ದ್ವಿಪಾತ್ರ ನಾಯಕಿಯಾಗಿ ಅಭಿನಯಿಸಿದರು.ಈ ಸಿನಿಮ ಅನೇಕ ದಾಖಲೆಗಲಳನ್ನು ಮುರಿಯಿತು.ಈ ಚಿತ್ರಕ್ಕಾಗಿ ಕಾಜಲ್ ಅಗರವಾಲ್ರವರು ಅತ್ಯುತ್ತಮ ತೆಲುಗು ನಟಿ ಎಂಬ ಫಿಲ್ಮ್ ಫೇರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಈ ಯಶಸ್ಸಿನ ಚಿತ್ರದ ನಂತರ ಅವರಿಗೆ ಒಳ್ಳೆ ಒಳ್ಳೆಯ ಅವಕಾಶಗಳು ಬರಲು ಪ್ರಾರಂಭವಾಯಿತು.ಮಗಧೀರ ಸಿನಿಮ ಮತ್ತೆ ತಮಿಲಳಿನಲ್ಲಿ ತೆರೆಗೆ ಬಂದಿತು.ತಮಿಲಿನಲ್ಲಿ ಕೂಡ ಮಗಧೀರ ಸಿನಿಮ ಬಹಳ ಚೆನ್ನಾಗಿಯೆ ಓಡಿತು.ಕಾಜಲ್ ಅಗರ್ವಾಲ್ರವರ ಅತ್ಯುತ್ತಮ ತೆಲುಗು ಸಿನಿಮಾಗಲು ಯಾವುದೆಂದರೆ ೨೦೦೯ರಲ್ಲಿ ತೆರೆಕಂಡ "ಮಗಧೀರ",೨೦೦೯ರಲ್ಲಿ ತೆರೆಕಂಡ "ಆರ್ಯ ೨",೨೦೧೦ರಲ್ಲಿ ತೆರೆಕಂಡ "ಡಾರ್ಲಿಂಗ್", ೨೦೧೦ರಲ್ಲಿ ತೆರೆಕಂಡ "ಬ್ರಿಂದಾವನಂ",೨೦೧೧ರಲ್ಲಿ ತೆರೆಕಂಡ "ಮಿಸ್ಟರ್ ಪರ್ಫ಼ೆಕ್ಟ್",೨೦೧೨ರಲ್ಲಿ ತೆರೆಕಂಡ "ಬಿಜ಼ಿನೆಸ್ ಮ್ಯಾನ್",೨೦೧೩ರಲ್ಲಿ ತೆರೆಕಂಡ "ನಾಯಕ್",೨೦೧೩ರಲ್ಲಿ ತೆರೆಕಂಡ "ಬಾದ್ ಶಾ",೨೦೧೪ರಲ್ಲಿ ತೆರೆಕಂಡ "ಎವಡು", ೨೦೧೪ರಲ್ಲಿ ತೆರೆಕಂಡ "ಗೋವಿಂದಲು ಅನ್ದರಿವಾಡು",೨೦೧೫ರಲ್ಲಿ ತೆರೆಕಂಡ "ಟೆಂಪರ್",೨೦೧೬ರಲ್ಲಿ ತೆರೆಕಂಡ "ಸರ್ದಾರ್ ಗಬ್ಬರ್ ಸಿಂಗ್",೨೦೧೬ರಲ್ಲಿ ತೆರೆಕಂಡ "ಬ್ರಮ್ಮೋತ್ಸವಂ" ಹೀಗೆ ಅವರು ಮುಂತಾದ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.ಕಾಜಲ್ ಅಗರ್ವಾಲ್ರವರ ಅತ್ಯುತ್ತಮ ತಮಿಳು ಸಿನಿಮಾಗಲು ಯಾವುದೆಂದರೆ ೨೦೦೮ರಲ್ಲಿ ತೆರೆಕಂಡ "ಸರೋಜ",೨೦೦೮ರಲ್ಲಿ ತೆರೆಕಂಡ "ಬೊಮ್ಮಳಾಟಂ",೨೦೦೯ರಲ್ಲಿ ತೆರೆಕಂಡ "ಮೋದಿ ವೆಳೆಯಾಡು", ೨೦೧೦ರಲ್ಲಿ ತೆರೆಕಂಡ "ನಾನ್ ಮಹಾನ್ ಅಲ್ಲ",೨೦೧೨ರಲ್ಲಿ ತೆರೆಕಂಡ "ಮಾಟ್ರಾನ್",೨೦೧೨ರಲ್ಲಿ ತೆರೆಕಂಡ "ತುಪಾಕ್ಕಿ",೨೦೧೪ರಲ್ಲಿ ತೆರೆಕಂಡ "ಜಿಲ್ಲಾ",೨೦೧೫ರಲ್ಲಿ ತೆರೆಕಂಡ "ಮಾರಿ",೨೦೧೪ರಲ್ಲಿ ತೆರೆಕಂಡ "ಎವಡು", ೨೦೧೪ರಲ್ಲಿ ತೆರೆಕಂಡ "ಗೋವಿಂದಲು ಅನ್ದರಿವಾಡು",೨೦೧೫ರಲ್ಲಿ ತೆರೆಕಂಡ "ಟೆಂಪರ್",೨೦೧೬ರಲ್ಲಿ ತೆರೆಕಂಡ "ಸರ್ದಾರ್ ಗಬ್ಬರ್ ಸಿಂಗ್",೨೦೧೬ರಲ್ಲಿ ತೆರೆಕಂಡ "ಬ್ರಮ್ಮೋತ್ಸವಂ" ಹೀಗೆ ಅವರು ಮುಂತಾದ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.ಕಾಜಲ್ ಅಗರ್ವಾಲ್ರವರು ತೆಲುಗು ಕ್ರಿಕೆಟ್ ತಂಡದ ಬ್ರಾಂದ್ ಅಂಬಾಜ಼ಿಡರ್ ಆಗಿದ್ದರು.