ಸದಸ್ಯ:KAVERAMMA P.P/sandbox
ಗೋಚರ
ಬ್ಯಾಂಕುಗಳು ನೀಡುತಿವೆ ಇ- ಲಾಬಿ ಸೌಲಭ್ಯ ಬ್ಯಾಂಕಿಂಗ್ ಕ್ಷೇತ್ರ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡು ಶ್ರೀಸಾಮಾನ್ಯರಿಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸುತ್ತೇವೆ. ಡೆಬಿಟ್ ಕಾರ್ಡ್, ಇ೦ಟರ್ನೆಟ್ ಬ್ಯಾಂಕಿಂಗ್, ಎಸ್. ಎ೦.ಎಸ್. ಮೂಲಕ ಮಾಹಿತೀಯ ರವಾನೆ ಹಾಗೂ ಗ್ರಹಕಸ್ನೇಹಿ ಸೇವೆಗಳನ್ನು ನೀಡುತ್ತಿರುವ ಬ್ಯಾಂಕುಗಳ ಪ್ರಯತ್ನ ಶ್ಲಾಘನೀಯ. ಇ-ಲಾಬಿ ಇದೇ ನಿಟ್ಟಿನಲ್ಲಿ ಮುಂದುವರಿದ ಬ್ಯಾಂಕುಗಳು ಗ್ರಾಹಕರ ಅನುಕೂಲದ ವರ್ಧನೆಗೆ ಇ-ಲಾಬಿ ಕೇಂದ್ರಗಳನ್ನು ತೆರೆಯುತ್ತಿವೆ. ಎ. ಟಿ. ಎ೦. ಕೇಂದ್ರಗಳನ್ನೇ ಹೋಲುವ ಇ-ಲಬಿಗಳಲ್ಲಿ, ಗ್ರಾಹಕರಿಗೆ ಇನ್ನು ಮೂರು ಯಂತ್ರಗಳ ಸ್ಥಾಪಿಸಿ, ಮಾನವ ರಹಿತ ಸೇವೆಗಳನ್ನು ೨೪ ಗಂಟೆಗಳಿಗೂ ವಿಸ್ತರಿಸುತಿದಾರೆ. ಇತಿ-ಮಿತಿ ಈಗ ಇ-ಲಾಬಿಯು ಆಯಾ ಬ್ಯಾಂಕಿನ ವ್ಯವಹಾರಗಳನ್ನು ಮಾತ್ರ ನಡೆಸಲು ಸಮರ್ತವಾಗಿದೆ. ಅ೦ದರೆ 'ಎ' ಬ್ಯಾಂಕಿನ ಗ್ರಾಹಕರೊಬ್ಬರು 'ಬಿ' ಬ್ಯಾಂಕಿನ ಇ-ಲಾಬಿಯಲ್ಲಿ ತಮ್ಮ ವ್ಯವಹಾರವನ್ನುಮ ಮಾಡಲಾಗುವುದಿಲ್ಲ .
ಮುಂಬರುವ ದಿನಗಳಲ್ಲಿ ಯಾವದೇ ಬ್ಯಾಂಕಿನ ಗ್ರಾಹಕರು ಇನ್ನಾವದೆ ಬ್ಯಾಂಕಿನ ಇ -ಲಾಬಿಯಲ್ಲಿ ವ್ಯವಹರಿಸುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತಿದೆ . ಗ್ರಾಹಕರ ಪ್ರಸ್ನೆಗಲ್ಲಿಗೆ ಕೂಡಲೇ ಉತ್ತರವನ್ನು ನೀಡಲು ಮತ್ತು ಸಮಸ್ಯಗಳಿಗೆ ಪರಿಹಾರ ಸೂಚಿಸಲು,ಸಹಾಯವಾಣಿಗೆ ಉಚಿತ ಕರೆಯನ್ನು ನೀಡಲೂ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಪಾಸ್ಬುಕ್ ಅನ್ನು ಈ ಯಂತ್ರವೇ ಮುದ್ರಿಸಿ ನೀಡುವ ಸಾದ್ಯತೆಯ ಬಗ್ಗೆಯೂ ಪ್ರಯತ್ನ ನಡೆಯುತ್ತಿದ್ದು, ಕೆಲ ಬ್ಯಾಂಕ್‌ಗಳಲ್ಲಿ ಪರೀಕ್ಷಾ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ.