ಸದಸ್ಯ:Joamal
ಬಾಲ್ಯ
[ಬದಲಾಯಿಸಿ]ನನ್ನ ಹೆಸರು ಅಮಲ್. ನನ್ನ ಮನೆ ಕೇರಳದ ಕಣ್ಣೂರ್ ಜಿಲ್ಲೆಯ ಆಲಕ್ಕೋಡ್ ಎಂಬ ಗ್ರಾಮದಲ್ಲಿ. ನನ್ನ ಮನೆಯ ಹೆಸರು ಇಡತ್ತಿಲ್. ನನ್ನ ಮನೆಯದಲ್ಲಿ ಐದು ಜನರು ಇದ್ದಾರೆ. ಅಪ್ಪ, ಅಮ್ಮ, ಅಣ್ನ, ನಾನು, ತಂಗಿಯವರಿಂದ ಕೂಡಿದಾಗಿದೆ ನನ್ನ ಕುಟುಂಬ. ನನ್ನ ಅಪ್ಪ ಇಲ್ಕಟ್ರೀಷನ್ ಆಗಿ ಕೆಲಸ ಮಾಡುತಿದ್ದಾರೆ. ಅಮ್ಮ ಮನೆಯಲ್ಲಿಯೆ ಕೆಲಸ ಮಾದುತಿದ್ದಾರೆ. ಅಣ್ನ ಡೆಲ್ ಕಂಬನಿಯಲ್ಲಿ ಕೆಲಸ ಮಾದುತಿದ್ದಾರೆ. ತಂಗಿ ಬೆಂಗಳೂರಿನಲ್ಲಿ ಎಂ. ಕೋಂ ಎರಡನೇ ವರ್ಷ ವಿದ್ಯಾರ್ಧಿನಿಯಾಗಿ ಔದುತಿದ್ದಾಳೆ. ನನಗೆ ಈಗ ಇಪ್ಪತ್ತಮೂರು ವರ್ಷವಾಗಿದೆ. ನಾನು ಒಂದನೆ ತರಗತಿಯಿಂದ ಹತ್ತನೆಯ ತರಗತಿವರೆ ಕಲಿತದ್ದು ವಾಯಾಟ್ಟುಪರಂಬ ಸಂತ ಜೋಸೆಫರ ನಾಮದಲ್ಲಿರುವ ಶಾಲೆಯಲ್ಲಿ.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನ ಹತ್ತನೇ ತರಗತಿಯ ನಂತರ ಪುರೋಹಿತನಾಗುವ ಇಚ್ಚೆಯಿಂದ ಸಿ.ಎಂ.ಐ ಸಭೆಗೆ ಸೇರಿದ್ದನು. ಪುರೋಹಿತ ಪಠನದ ಮೊದಲ ಮೂರು ವರ್ಷ ಮೈಸೂರಿನಲ್ಲಿ ಆಗಿತ್ತು. ನನ್ನ ಪದವಿಪೂರ್ವ ಶಿಕ್ಶ್ರಷಣವನ್ನು ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಲಾಗಿತ್ತು. ನಂತರ ನನ್ನ ನವಸನ್ಯಾಸ ಪರಿಶೀಲನಕ್ಕಾಗಿ ಕೇರಳದ ಕಾಲಿಕಟ್ಟಿಗೆ ಹೋಗಿದ್ದೆನು. ಅಲ್ಲಿ ಎರಡು ವರ್ಷ ಸನ್ಯಾಸಜೀವನದ ಬಾಲ್ನಪಾಟವನ್ನು ಕಲಿತಿತೆನು. ಎರಡೆನೇ ವರ್ಷದ ಕೊನೆಗೆ ವ್ರತವಾಗ್ದಾನವನ್ನು ಮಾಡಿ ಸಭೆಯ ವಸ್ತ್ರವನ್ನು ಸ್ವೀಕರಿಸಿದೆನು. ನಂತರದಲ್ಲಿ ತತ್ವಶಾಸ್ತ್ರ ಕಲಿತೆಕಾಗಿ ಮಹಾರಾಷ್ಟ್ರದ ವಾರ್ದ ಎಂಬ ಜಿಲ್ಲೆಗೆ ಹೋಗಿದ್ದೆನು ಅಲ್ಲಿ ದರ್ಶನ ಎಂಬ ತತ್ವಶಾಸ್ತ್ರ ವಿದ್ಯಾಕ್ಷೇತ್ರದರಲ್ಲಾಗಿತ್ತು ನನ್ನ ಶಿಕ್ಷಣ. ನನ್ನ ಜೀವನದಲ್ಲಿ ನಾನು ಬಹಳ ಸಂತೋಷವನ್ನು ಅನುಭವಿಸದ ಕಾಲವಾಗಿತ್ತು ಈ ಎರಡು ವರ್ಷಗಳು. ಪ್ರಯಾಣವನ್ನು ಬಹಳ ಇಷ್ಟಪಡುವವರ ಗುಂಡಿನಲ್ಲಿರುವವರಲ್ಲಿ ನಾನು ಒಬ್ಬನಾಗಿದ್ದೇನೆ.
ಪ್ರಯಾಣ
[ಬದಲಾಯಿಸಿ]ನಾನು ಕರ್ನಾಟಕ, ಕೇರಳ, ತಮಿಳುನಾಡು ಎಂಬ ರಾಜ್ಯಗಳಲ್ಲಿರುವ ಹೆಚ್ಚಿನ ಸ್ಥಳಗಳನ್ನು ಬೇಟಿಮಾಡಿದ್ದೇನೆ. ಅದರೊಂದಿಗೆ ಉತ್ತರ ಭಾರತದ ದೆಹಲಿ, ನಾಗಪೂರ, ಹೈದರಾಬಾದ್, ಹರಿದ್ವಾರ್, ಋಷಿಕೇಶ್ ಮೊದಲಾದ ಸ್ಥಳಗಳನ್ನು ಸಂದರ್ಶಿಸುವ ಭಾಗ್ಯ ನನಗೆ ಲಭಿಸದೆ. ನಾನು ಸಂದರ್ಶನಮಾಡಿರುವವರಲ್ಲಿ ನನಗೆ ಅತ್ಯಂತ ಇಷ್ಟವಾಗಿರುವ ಸ್ಥಳ ಎಂದರೆ ಉಟ್ಟಿ ಹಾಗು ಮೈಸೂರು ಆಗಿದೆ. ಇಲ್ಲಿನ ವಾತಾವರಣ ನನಗೆ ಬಹಳ ಆಕರ್ಷಣೆಯಾವಾಗಿತ್ತು.
ಪ್ರಶಸ್ತಿಗಳು
[ಬದಲಾಯಿಸಿ]ನಾನು ಹತ್ತೆನೆಯ ತರಗತಿಯಲ್ಲಿ ಕಲಿಯುವಾಗ ನಾನು ಬರೆದ ಕವಿತೆಗೆ ಉತ್ತಮ ಬಾಲಕವಿತೆಗಿರುವ ಕೇರಳ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭ್ಯವಾಗಿತ್ತು. ಅದರೊಂದಿಗೆ ಆ ವರ್ಷದಲ್ಲಿಯೆ ಭಾವಿಗೆ ಬಿದ್ದ ಮಗುವನ್ನು ರಕ್ಷಿಸಿದಕ್ಕೆ ರಾಷ್ಟ್ರಪತಿಯ ಧೀರತೆಗಿರುವ ಪುರಸ್ಕಾರವು ನನಗೆ ಲಭಿಸಿತ್ತು.