ಸದಸ್ಯ:Jimson~knwiki
Appearance
ನನ್ನ ಹೆಸರು ಜಿಮ್ಸನ್. ೨೯-೦೪-೧೯೯೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕ್ಕಿನಲ್ಲಿ ನನ್ನ ಜನನ.ನನ್ನ ತಂದೆ ಪೈಲಿ.ಸಿ,ವಿ ಮತ್ತು ತಾಯಿ ಎಲ್ಸಿ.ನಾನು ಪ್ರಸ್ತುತ ಪುತ್ತೂರು ತಾಲ್ಲೂಕ್ಕಿನ ಶಿರಾಡಿ ಗ್ರಾಮದಲ್ಲಿ ವಾಸವಾಗಿದ್ದೇನೆ.ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನನ್ನ ಹುಟ್ಟೂರಲ್ಲಿ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ.ನನ್ನ ಪದವಿ ಪೂರ್ಣ ಶಿಕ್ಷಣವನ್ನು ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.ಪ್ರಸ್ತುತ ನಾನು ಸಂತ.ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹವ್ಯಾಸಗಳು ಹಾಡು ಕೇಳುವುದು, ಆಟ ಆಡುವುದು ಮತ್ತು ಪುಸ್ತಕ ಓದುವುದು.