ಸದಸ್ಯ:Jesun helton monis/sandbox
[[ಪೂರ್ಣಚಂದ್ರ ತೇಜಸ್ವಿ]]ಯವರು ಮೂಡಿಗೆರೆಯ ನಿವಾಸಿ ಅಗಿದದರು ಇವರು ಸರಳ ನಡುವಳಿಕೆಯ ವ್ಯಕ್ತಿ ಇವರು ಕುವೆ೦ಪುವಿನ ನಾಲ್ಕು ಮಕ್ಕಳಲ್ಲಿ ಮೋದಲನೇಯವರು . ಇವರು ತಮ್ಮ ಜೀವನದಲಿ ಅನೇಕ ಕೃತಿ ರಚಿಸಿದಾರೆ. ಅವರ ಜನಪ್ರಿಯ
==ಕೃತಿಗಳು==
ಕವನಗಳು
[ಬದಲಾಯಿಸಿ]ಭಾಷಾ೦ತರ
[ಬದಲಾಯಿಸಿ]ಇತರ ಗೌರವಗಳು=
[ಬದಲಾಯಿಸಿ]ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ.
"ಕುಬಿ ಮತ್ತು ಇಯಾಲ" ಚಿತ್ರವು ರಾಷ್ಟ್ರ ಪ್ರಶಸ್ತಿ ಗಳಿಸಿತು. "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಾಪ್ತವಾಯಿತು.
ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ.
ಕುರಿತ ಕಥೆ
[ಬದಲಾಯಿಸಿ]ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಹಾಗೂ ಚಿಂತನೆಗಳ ಸಾಕಾರಕ್ಕಾಗಿ ವಿಸ್ಮಯ ಪ್ರತಿಷ್ಠಾನವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದು, ಈ ಕುರಿತು ಹಾಗೂ ತೇಜಸ್ವಿಯವರ ಅಸಂಖ್ಯಾತ ಕೊಡುಗೆಗಳ ಮಾಹಿತಿಯನ್ನು ಆಸಕ್ತರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಯುವ ಜನತೆಗೆ ತಲುಪಿಸಲು ವಿಸ್ಮಯ ಪ್ರತಿಷ್ಠಾನದ ವೆಬ್ ಸೈಟ್ ರೂಪುಗೊಂಡಿದೆ [http://www.tejaswivismaya.org/
ಕಲಾ ಮಾಧ್ಯಮ, ಸಾಹಿತ್ಯ,ಗ್ರಾಮೀಣ ಆರ್ಥಿಕ ವ್ಯವಸ್ಥೆ, ಜಾಗತೀಕರಣ, ಸಹಜ ಕೃಷಿ, ಸಾವಯವ ಕೃಷಿ, ಉನ್ನತ ತಂತ್ರಜ್ಞಾನ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ, ಸಂವಾದಗಳಿಗೆ ಅವಕಾಶ. ಜಗತ್ತಿನ ಅದ್ಭುತ ರಮ್ಯಗಳು ಮತ್ತು ಬಾಹ್ಯಾಕಾಶದ ಕೌತುಕಗಳ ಅನಾವರಣ, ಜೈವಿಕ ಇತಿಹಾಸದ ಬಗ್ಗೆ ಸಮಗ್ರ ಚಿತ್ರಣ, ವನ್ಯಜೀವಿಗಳ ಜೀವನ ಕ್ರಮ, ಮಾಲಿನ್ಯ ನಿಯಂತ್ರಣ, ಜಲಚರಗಳು, ಕೀಟಗಳು, ಪಕ್ಷಿಸಂಕುಲದ ಮಾಹಿತಿ. ಕನ್ನಡದಲ್ಲಿ ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜಕೃಷಿ, ಇ-ಗವರ್ನೆಂಸ್, ಜಲಮೂಲಗಳ ರಕ್ಷಣೆ, ಔಷಧೀಯ ಸಸ್ಯಗಳು..ಇತ್ಯಾದಿ ಮಾಹಿತಿಗಳ ಆಕರವಾಗಿ ಈ ತಾಣ ಬೆಳೆಯಬೇಕಿದೆ.
ಉಲ್ಲೆಕ
[ಬದಲಾಯಿಸಿ]<reference/>