ಸದಸ್ಯ:Jenifer philip
ಗೋಚರ
ನನ್ನ ಹೆಸರು ಜೆನಿಫರ್. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೆನೆ. ನಾನು ಪಿಲಿಪ್ಪ್ ಡಿಸೋಜ ಮತ್ತು ರೋಸ್‌ಲೀನ್ ಡಿಸೋಜ ರ ಮಗಳಾಗಿ ೧೯೯೬ಅಕ್ಟೊಬರರ ೮ನೇ ತಾರೀಕಿನಂದು ವಿಟ್ಲದಲ್ಲಿ ಜನಿಸಿದೆನು.ನಮ್ಮ ಮನೆಯಲ್ಲಿ ೫ಮಂದಿ ಇದ್ದೆವೆ. ನಾನು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಇದ್ದೆವೆ.
ಬಾಲ್ಯ ಶಿಕ್ಷಣ
[ಬದಲಾಯಿಸಿ]ನಾನು ನನ್ನ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಲೋಶಿಯಸ್‌ನಲ್ಲಿ ಮಾಡಿದ್ದೆನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಅಲೋಶಿಯಸ್‌ನಲ್ಲೆ ಮಾಡಿ ಈಗ ಪದವಿ ಶಿಕ್ಷ ಣವನ್ನು ಇಲ್ಲಿಯೆ ಮಾಡುತ್ತಿದ್ದೆನೆ.
ಹವ್ಯಾಸ
[ಬದಲಾಯಿಸಿ]- ನನಗೆ ಓದುದೆಂದರೆ ತುಂಬಾ ಇಪ್ಟ.
- ನನಗೆ ಗೆಳೆತನ ಮಾಡುದೆಂದರೆ ತುಂಬಾ ಇಪ್ಟ.
ಗುರಿ
[ಬದಲಾಯಿಸಿ]- ನನಗೆ ಮುಂದೆ ಕಲಿತು ಉಪನ್ಯಾಸಕಿಯಾಗುವ ಆಸೆ.