ಸದಸ್ಯ:Jeevitha S 466

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ:ನನ್ನ ಹೆಸರು

ಚಿತ್ರ:ಜೀವಿತ
ನನ್ನ ಹೆಸರು

೩.ನಾನು ಪ್ರಥಮ ವರ್ಷದ ವಾಣಿಜ್ಯಶಾಸ್ತ್ರ ಪದವಿಧರವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನಾನು ಹುಟ್ಟಿದು ಬೆಂಗಳೂರಿನ ಕೆಂಪೇಗೌಡ ಇನ್ಸಿಟ್ಯೂಟ್ ಆಫ್ ಮೆಡಿಕಾಲ್ ಮತ್ತು ವಿಜ್ನಾನದ ಆಸ್ಪತ್ರೆಯಲ್ಲಿ (ಕಿಮ್ಸ್)ನಲ್ಲಿ ೨೪-೦೮-೧೯೯೯ ರಂದು ಜನಿಸಿದೆ. ನನ್ನ ತಂದೆ ಶಿವಣ್ಣ ಅವರು ರಾಮನಗರ ಜಿಲ್ಲಿಯ ತೆಂಗಿನಕಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು,ನನ್ನ ತಂದೆ ಪೊಲೀಸ್ ಇಲಾಖೆಯಲ್ಲಿ ಹಿರಿಯ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ತಾಯಿ ಶೋಭಾ ಅವರು ಗೃಹಿಣಿ ನನ್ನ ಅಮ್ಮ ನಮ್ಮ ಸಂತೋಷ ಮತ್ತು ದುಃಖಗಳನ್ನು ಕೇಳಿ ನಮ್ಮನ್ನು ಸದಾ ಖುಷಿಯಾಗಿ ನೋಡಿಕೊಳುತ್ತಾರೆ ತಾಯಿ ಮಕ್ಕಳನ್ನು ಸದಾ ಹರೈಸುತ್ತಳೆ. ನನಗೆ ತಂದೆ ಎಂದರೆ ಹೆಚ್ಚು ಪ್ರೀತಿ ಅಮ್ಮ ಅಂದರೂ ಪ್ರೀತಿ ಅದರೆ ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಹೆ‍ಚ್ಚು ‍‍‍ಪ್ರೀತಿ ಮತ್ತು ಆತ್ಮೀಯತೆ. ನನಗೆ ಒಬ್ಬ ಹಿರಿಯ ಸಹೋದರನಿದ್ದಾನೆ ಅವನ ಹೆಸರು ದಿಲೀಪ್ ಕುಮಾರ್ ಅವನು ಎಮ್.ಬಿ.ಎ ಪದವಿಯನ್ನು ಪೂರ್ಣಗೊಳಿಸಿ, ಫ್ಲಾರೆನ್ಸ್ ಪ್ರೌಢ ಶಾಲೆ ಎಂಬ ಶಾಲೆಯಲ್ಲಿ ಕಾರ್ಯದರ್ಶಿಯಾಗಿದ್ದಾನೆ.ನನಗೆ ನನ್ನ ಅಣ್ಣ ಎಂದರೆ ಹೆಚ್ಚು ಪ್ರೀತಿ ಅವನು ನನ್ನ ಅಣ್ಣನು ಹೌದು ನನ್ನ ಗುರುವು ಹೌದು ಅವನಿಗೆ ನಾನು ಎಂದರೆ ಹೆ‍ಚ್ಚು ಪ್ರೀತಿ ನಾನು ಎನು ಕೇಳಿದರು ಇಲ್ಲ ಎನ್ನುವುದಿಲ್ಲ ನನ್ನ ಗುರು ಅಗಿ ನನ್ನ ಶಿಕ್ಷಣದಲ್ಲಿ ಸಹಯ ಮಾಡುತ್ತಾನೆ.ನನ್ನ ಜೀವನ ಹೀನೆ ಪ್ರಾರಂಭವಾಯಿತು,

ವಿದ್ಯಾಭ್ಯಾಸ: ನನ್ನ ಪ್ರಾಥಮಿಕ ಶಿಕ್ಷಣವನ್ನು ಫ್ಲಾರೆನ್ಸ್ ಸಾರ್ವಜನಿಕ ಕಾನ್ವೆಂಟ್ನಲ್ಲಿ ಮಾಡಿದೆ,ನಂತರ ನನ್ನ ತಂದೆ ನನ್ನನ್ನು ಶಾಂತಿನಿಕೇತನ್ ಶಾಲೆಗೆ ಸೇರಿಸಿದರು ಅಲ್ಲಿ ನನ್ನ ಉನ್ನತ ಪ್ರಾಥಮಿಕ ಶಿಕ್ಷಣವನ್ನು ಮಾಡಿದೆ ಈ ಶಾಲೆಯಲ್ಲಿ ನಾನು ಇಂಗ್ಲೀಷ್ ಚನಾಗಿ ಮಾತನಾಡುವುದನ್ನು ಕಲಿತೆ.ಕೆಲವು ವರ್ಷದ ನಂತರ ನಾನು ೬ನೇ ತರನತಿಯಲ್ಲಿದ್ದಾಗ ನನ್ನನ್ನು

ಚಿತ್ರ:ಜನಕ್ ವಿದ್ಯಾಲಯ
ನನ್ನ ಕಾಲೇಜು
ಎಂಬ ಶಾಲೆಗೆ ಸೇರಿಸಿದರು. ನಾನು ೧೦ನೇ ತರಗತಿಯವರೆಗು ಜನಕ್ನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮಾಡಿದೆ. ೧೦ನೇ ತರಗತಿಯಲ್ಲಿ ಎಂಭತ್ತೈದು (೮೫%) ಶೇಡಾವಾರಾನ್ನು ಗಳಿಸಿದೆ. ಬಳಿಕ ಪಿಯುಸಿಗೆ ಸುಧರ್ಶನ್ ವಿದ್ಯಾ ಮಂದಿರ್ ಜೂನಿಯರ್ ಪಿಯು ಕಾಲೇಜಿಗೆ ಸೇರಿಕೊಂಡೆ ಅಲ್ಲಿ ನನ್ನ ನೆಚ್ಚಿನ ಶಿಕ್ಷಕಿ ಲಕ್ಷ್ಮಿ ಅವರು ನಮಗೆ ಲೆಕ್ಕಶಾಸ್ತ್ರ ಮತ್ತು ವ್ಯಾಪಾರ ಅಧ್ಯಯನಗಳನ್ನು ಬೋಧನೆ ಮಾಡುತ್ತಿದ್ದರು. ಮತ್ತೊಂದು ಶಿಕ್ಷಕಿಯಂದರು ನನಗೆ ನೆಚ್ಚಿನವರು ಅವರ ಹೆಸರು ಪರಮೇಶ್ವರಿ ಅವರು ನಮಗೆ ಅಂಖೀಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಬೋಧನೆ ಮಾಡುತ್ತಿದ್ದರು. ಇವರಿಬ್ಬರು ನನಗೆ ಶಿಕ್ಷಣದ ಬೆಂಬಲ ಹಾಗು ನನ್ನ ಜೀವನಕ್ಕು ಹೆಚ್ಚು ಮುಖ್ಯವಾದ ಮೌಲ್ಯಗಳನ್ನು ತಿಳಿಸುತ್ತಿದ್ದರು. ನನ್ನ ಶಾಲೆಯಲ್ಲಿ ನನ್ನ ನೆಚ್ಚಿನ ಶಿಕ್ಷಕರು ಎಂದರೆ ಡೇವಿಡ್.ಕೆ.ಟಿ ಸರ್,ವಿಮಲಾ ಮಾಮ್,ಫಿಲ್ಲಿಸ್ ಮಾಮ್,ಚಿತ್ರ ಮಾಮ್ ಇವರೆಲ್ಲರು ನನ್ನ ಜೀವನದ ಮುಖ್ಯ ಕಂಬಗಳಾಗಿ ನಿಂತಿದ್ದರು. ಪ್ರತಿ ಒಬ್ಬ ಮನವನ ಜೀವನದಲ್ಲಿ ಶಿಕ್ಷರು ಇದ್ದೇಇರುತ್ತಾರೆ ಅವರು ನಮ್ಮ ಜೀವನವನ್ನು ಸರಿಯಾಗಿ ನಡೇಸಲು ಸ್ಫೂರ್ತಿ. ನನ್ನ ಬಗ್ಗೆ ಹೆಮ್ಮೆಯ ವಿಷಯವೆಂದರೆ ನಾನು ಪಿಯುಸಿಯಲ್ಲಿ ತೊಂಬತ್ತೈದು ಶೇಕಡಾವನ್ನು (೯೫%)ಗಳಿಸಿದೆನೆ. ಇದು ನಮ್ಮ ಕುಟುಂಬಕ್ಕು ಸಂತೋಷದ ವಿಷಯ ನನ್ನ ತಂದೆ ಮತ್ತು ತಾಯಿಗೆ ಆನಂದವಾಯಿತು.ನಂತರ 

[[ಕ್ರೈಸ್ಟ್|thumb|

ನನ್ನ ಕಾಲೇಜು

]]

ಎಂಬ ಒಂದು ದೊಡ್ಡ ವಿಶ್ಷವಿದ್ಯಾಲಯಕ್ಕೆ ಸೇರಿಕೊಂಡು ಅಲ್ಲಿ ಬಿ.ಕಾಂವನ್ನು ಆಯ್ಕೆಮಾಡಿಕೊಂಡೆ. ಈಗ ನಾನು ಮೊದಲ ವರ್ಷದ ಅಧ್ಯಯನ ಮಾಡುತ್ತಿದ್ದೇನೆ.

ಆಸಕ್ತಿ: ನನಗೆ ರಾಜಕೀಯದ ಬಗ್ಗೇ ತುಂಬಾ ಆಸಕ್ತಿ ಜಾಸ್ತಿ,ನಾನು ರಾಜಕೀಯಕ್ಕೆ ಹೋಗಿ ರಾಜಕಾರಣಿಯಾಗ ಬೇಕು ಎಂಬುದು ಆಸೆ ಇಲ್ಲವಾದರೆ ಕೆ.ಎ.ಎಸ್ ಪರೀಕ್ಷೆಯನ್ನು ಬರೆದು ಕೆ.ಎ.ಎಸ್ ಅಧಿಕಾರಿಯಾಗ ಬೇಕು ಎಂಬುದು ನನ್ನ ಜೀವನದ ಗುರಿ. ನನಗೆ ಸಿನಿಮಾಗಳಲ್ಲಿ ಹೆಚ್ಛು ಆಸಕ್ತಿ ಹಾಗು ಛಾಯಾಗ್ರಹಣ ಎಂದರೆ ತುಂಬ ಇಷ್ಟ.

ಹವ್ಯಾಸಗಳು: ನೋಡುವ ವಿಷೇಶ ವಸ್ತುಗಳನ್ನು ಚಿತ್ರ್ಣಮಾಡುವುದು ಇಷ್ಟ,ಪುಸ್ತಕಗಳನ್ನು ಓದುವುದು,ಟಿವಿ ನೋಡೋದು, ಕಥೇಗಳನ್ನು ಬರೆಯೋದು,ಸ್ನೇಹಿತರು ಜೊತೆ ಸಮಯ ಸಿಕ್ಕಾಗ ಹಾಸ್ಯ ಮಡೋದು.ಸಂಗೀತ: ನನಗೆ ಸಂಗೇತ ಎಂದರು ಇಷ್ಟ ಅದರಲ್ಲೂ ಎಲ್ಲಾ ಕನ್ನಡ ಚಿತ್ರದ ಹಾಡುಗಳು ತುಂಬಾ ಇಷ್ಟ. ಅದರಲ್ಲೂ ನಮ್ಮ ಹಂಸಲೇಖ ಚಿತ್ರದ ಹಾಡುಗಳು ತುಂಬಾನೆ ಇಷ್ಟ. ಟಿವಿ ಚಾನಲ್ ಗಳಲ್ಲಿ ಯು೨,ಸುವರ್ಣ ನ್ಯೂಸ್,ಉದಯ,ಇನ್ನಿತರ ಇಂಗ್ಲೀಷ್ ಮತ್ತು ಹಿಂದಿ ಚಾನಲ್ ಗಳು.ನನಗೆ ಕ್ರೀಡೆ ಎಂದರೆ ಆಸಕ್ತಿ ಹೆಚ್ಚು ಎಕೆಂದರೆ ನಾನು ಕ್ರೀಡಾ ವ್ಯಕ್ತಿ, ಶಾಲೆಯಲ್ಲಿ ಮತ್ತು ಕಾಲೇಜಿನಲ್ಲಿ ಕ್ರೀಡೆಗಳನ್ನು ಆಡುತ್ತಿದ್ದೆ. ಚೆಂಡು ಎಸೆತ ಮತ್ತು ವಾಲಿಬಾಲ್ನಲ್ಲಿ ಜಿಲ್ಲೆಯ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ.ನನಗೆ ಅಡುಗೆ ಮಾಡುವುದೆಂದರೆ ಇಷ್ಟ ನಾನು ಮಾಂಸಹಾರಿ. ತಾಣಗಳಲ್ಲಿ ವಿಸ್ಮಯನಗರಿ,ಸಂಪದ,ಫೇಸ್ಬುಕ್,ಗೂಗಲ್ ತಾಣಗಳನ್ನು ಹೆಚ್ಚು ಉಪಯೋಗಿಸುತೇನೆ. ಪುಸ್ತಕಗಳು: ರಾಮಯಣ,ಧ್ಯಾನಸಂಪತ್ತು,ನಳದಮಯಂತಿ,ಮಹಾಭಾರತ,ಮೂಕಜ್ಜಿ ಕನಸು,ಇನ್ನಿತರ ಪುಸ್ತಕಗಳನ್ನು ಓದಿದೇನೆ. ಇದು ನನ್ನ ಬಗ್ಗೆ ಸಣ್ಣ ಪರಿಚಯ.

               -ಧನ್ಯಾವಾದಗಳು.