ಸದಸ್ಯ:Jayakeerthims88

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ನನ್ನ ಹೆಸರು ಜಯಕೀರ್ತಿ ಭಾರದ್ವಾಜ್.ಎಂ.ಎಸ್. ನಾನು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಮೂಹ ಸಂವಹನ ವಿಷಯವನ್ನು ಅಧ್ಯಯನ ಮಾಡುತಿದ್ದೇನೆ. ನನಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡುವ ಹಂಬಲವಿದೆ.