ಸದಸ್ಯ:Jatin Dharmaveer/WEP 2019-20 sem2
ಮಾರ್ಟಿನ್ ಸ್ಕೋರ್ಸ್ಸೀ ಚಲನಚಿತ್ರಗಳು:
ಮಾರ್ಟಿನ್ ಸ್ಕೋರ್ಸೀ ಎಂಬ ಹೆಸರು ಹಾಲಿವುಡ್ ಒಂದು ಪ್ರಾಮುಖ್ಯ ಹೆಸರಾಗಿದೆ . ಚಿಕ್ಕ ವಯಸ್ಸಿನಿಂದ ಚಲನ ಚಿತ್ರಗಳ ಪ್ರೇಮಿಯಾಗಿರುವ ಇವರು ಚಿತ್ರ ನಿರ್ದೇಶಕರಾಗಿ ಬಹಳ ಕಲೆಯಲ್ಲಿ ಹೆಚ್ಚಾಗಿರುವ ಚಿತ್ರಗಳನ್ನು ಮಾಡಿದ್ದಾರೆ.
ಇವರ ಮೊದಲ ಚಿತ್ರ ,’ ಮೀನ್ ಸ್ಟ್ರೀಟ್ಸ್’. ಈ ಚಿತ್ರವು ನ್ಯೂ ಯೋರ್ಕ್ ನ ರಸ್ತೆ ಯಲ್ಲಿ ಪ್ರತಿನಿತ್ಯ ನಡೆಯುವ ಜನ ಸಾಮಾನ್ಯರಲ್ಲಿ ನಫೆಯುವ ಕತೆ ಯಾಗಿದೆ. ಹರವೀ ಕೀಟಲ್ , ರೋಬೇರ್ಟ್ ಡಿ ನಿರೋ,ಇವರು ಈ ಚಿತ್ರದಲ್ಲಿ ನಟಿಸಿದ್ದಾರೆ.ಇಂದು ಈ ನಟರು ಹಾಲಿವುಡ್ ನ ಬಹು ಪ್ರಖ್ಯಾತ ನಟರು ಆಗಿರುವರು. ರೋಬೇರ್ಟ್ ಡಿ ನಿರೋ ಹಾಗೂ ಮಾರ್ಟಿನ್ ಜೋಡಿಯು ಅಂದಿನಿಂದ ಇಂದಿನವರೆಗೂ ಅತೀ ಬಲಿಷ್ಠ ಜೋಡಿಯಾಗಿದ್ದು, ಈ ಎಲ್ಲ ವರ್ಷಗಳಲ್ಲಿ ಬಹಳಷ್ಟು ಚಿತ್ರಗಳನ್ನು ಮಾಡಿದಾರೆ. ಮೀನ್ ಸ್ಟ್ರೀಟ್ಸ್ ನಂತರ ಡಿ ನಿರೋ ಹಾಗೂ ಮಾರ್ಟಿನ್ ಜೊತೆ ಸೇರಿ ‘ಟ್ಯಾಕ್ಸಿ ಡ್ರೈವರ್’ ಚಿತ್ರ ಮಾಡಿದರು. ಈ ಚಿತ್ರವು ಬಿಡುಗಡೆಯಾಗುವ ಮುನ್ನ ಸೆನ್ಸೆರ್ ಬೋರ್ಡ್ ಇಂದ ಬಿಡುಗಡೆ ಮಾಡಲು ಅನುಮತಿ ಪಡೆಯಲಿಲ್ಲ. ಇದಕ್ಕೆ ಕಾರಣ ಚಿತ್ರದಲ್ಲಿ ಕೊನೆಯಲ್ಲಿ ಇದ್ದ ರಕ್ತ ಚೆಲುವಿಕೆ.ಆದರೆ ಆ ಸೀನ್ ನ ಸಚುರೇಷುನ್ ಕಮ್ಮಿ ಮಾಡುವ ಮೂಲಕ ಅನುಮತಿಯನ್ನು ಪಡೆದರು.ಈ ಚಿತ್ರವು ಬಹಳ ಹೆಸರು ಪಡೆಯಿತು. ಒಬ್ಬ ಟ್ಯಾಕ್ಸಿ ಡ್ರೈವರ್ ಆಗಿರುವ ವ್ಯಕ್ತಿಯು ಹೇಗೆ ತನ್ನ ಹುಚ್ಚುತನಕ್ಕೆ ಬಲಿಆಗುತ್ತಾನೆ ಎಂಬ ಕಥೆ ಇದು. ಈ ಚಿತ್ರವು ಅಕಾಡೆಮಿಯಲ್ಲಿ ಬಹಳಷ್ಟು ನೋಮಿನಿ ಪಡೆದಿದೆ.ಇದರ ನಂತರ ಡಿ ನಿರೋ ಜೊತೆಯಲ್ಲೇ, ‘ಕಿಂಗ್ ಆಫ್ ಕಾಮಿಡಿ’ , ‘ರೇಜಿಂಗ್ ಬುಲ್’, ‘ ಗೂಡಿಫೆಲ್ಲ್ಯಾಸ್’,’ ಕ್ಯಾಸಿನೋ’ ಇವಲ್ಲ ದೇ ನಿರೋ ನೊಂದಿಗೆ ಮಾಡಿರುವರು. ‘ ದ ದೀಪರ್ಟೆಡ್’ ಎಂಬ ಚಿತ್ರ ಕ್ಕೆ ಬೆಸ್ಟ್ ಡೈರೆಕ್ಟರ್ ಅಕಾಡೆಮಿ ಪ್ರಶಸ್ತಿ ದೊರಕಿದೆ.