ಸದಸ್ಯ:Janani christ/sandbox

ವಿಕಿಪೀಡಿಯ ಇಂದ
Jump to navigation Jump to search

ಸ್ಟಾಕ್ ವಿನಿಮಯ

ಸ್ಟಾಕ್ ವಿನಿಮಯ ಕೇಂದ್ರಗಳು ಷೇರು,ಕರಾರು ಪತ್ರ ಹಾಗೂ ಇತರೆ ಅನ್ಯ ಪತ್ರಗಳನ್ನು ಮಾರುವ ಮತ್ತು ಕೋಳ್ಳುವ ವ್ಯವಸ್ತಿತ ಸೇವೆಯನ್ನು ಒದಗಿಸುತ್ತವೆ. ಸ್ಟಾಕ್ ವಿನಿಮಯ ಕೇಂದ್ರ ಸ್ಟಾಕ್ ಗಳು ವಿವರಣೆ ಹಾಗೂ ಭದ್ರತೆಗಳ ಬಿಡುಗಡೆ ಮಾಡುವ ಸವಲತ್ತುಗಳನ್ನು ಹೊಂದಿದೆ. ಬಂಡವಾಳಕ್ಕೆ ಸಂಭಂದೀಸಿದ ಕಾರ್ಯಗಳದ ಆದಾಯ ಪಾವತಿ ಹಾಗೂ ಲಾಬಾಂಶಗಳನ್ನು ಒದಗಿಸುವ ಸೌಲಭ್ಯಗಳುನ್ನು ಸ್ಟಾಕ್ ವಿನಿಮಯ ಕೇಂದ್ರಗಳು ನಮಗೆ ನೀಡುತವೆ.

ಸ್ಟಾಕ್ ವಿನಿಮಯ ಕೇಂದ್ರಗಳಲ್ಲಿ ವ್ಯಪಾರವಾಗುವ ಭಾದ್ರತ ಉಪಕರಣಗಳು ಇಂತಿವೆ ದಾಖಲಿತ ಕಂಪನಿ ಬಾಂಡವಾಳ ಹೂಡೀಕೆ ಸಂಸ್ಡೇ, ಉತ್ಪನ್ನ, ಸಂಗ್ರಹವಾದ ಹೂಡಿಕೆ ಹಾಗೂ ಕರಾರು ಪತ್ರಗಳನ್ನು ಸ್ಟಾಕ್ ವಿನಿಮಯ ಕೇಂದ್ರಗಳು 'ನಿರಂತರ ಹಾರಾಜು' ಮಾರಾಕಟ್ಟೆಗಳಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಖಾರೀದಿದಾರರು ಮತ್ತು ಮಾರಾಟಗಾರರು ತಮ್ಮ ವ್ಯವಹಾರಗಳನ್ನು ವಿನಿಮಯ ಕೇದ್ರದ ನೆಲದಲ್ಲಿ ನೆರವೇರಿಸುತ್ತಾರೆ.

ಬಾರತ ದೇಶದಲ್ಲಿ ಕೆಲಕೊಂಡ ಸ್ಟಾಕ್ ವಿನಿಮಯಗಳು

 • ಬೆಂಗಳೂರು ಸ್ಟಾಕ್ ವಿನಿಮಯ
 • ಭುವನೇಶ್ವರ ಸ್ಟಾಕ್ ವಿನಿಮಯ
 • ಕಲ್ಕತ್ತಾ ಸ್ಟಾಕ್ ವಿನಿಮಯ
 • ಕೊಚ್ಹಿನ್ ಸ್ಟಾಕ್ ವಿನಿಮಯ
 • ಬಾಂಬೆ ಸ್ಟಾಕ್ ವಿನಿಮಯ
 • ಕೊಯಿಬತ್ತೂರ್ ಸ್ಟಾಕ್ ವಿನಿಮಯ
 • ದೆಲ್ಲಿ ಸ್ಟಾಕ್ ವಿನಿಮಯ
 • ಗೌಹಾತಿ ಸ್ಟಾಕ್ ವಿನಿಮಯ
 • ಹೈದರಾಬಾದ್ ಸ್ಟಾಕ್ ವಿನಿಮಯ
 • ಜೈಪುರ ಸ್ಟಾಕ್ ವಿನಿಮಯ
 • ಲುಧಿಯಾನ ಸ್ಟಾಕ್ ವಿನಿಮಯ
 • ಮದ್ರಾಸ್ ಸ್ಟಾಕ್ ವಿನಿಮಯ
 • ಮಗಧ ಸ್ಟಾಕ್ ವಿನಿಮಯ
 • ಮಂಗಳೂರು ಸ್ಟಾಕ್ ವಿನಿಮಯ
 • ರಾಷ್ಟ್ರೀಯ ಸ್ಟಾಕ್ ವಿನಿಮಯ
 • ಪುಣೆ ಸ್ಟಾಕ್ ವಿನಿಮಯ

http://www.sebi.gov.in/sebiweb/userview/detail/2/388/No%20of%20Stock%20Exchange

ಮಾನ್ಯತೆ ಪಡೆದ ಸ್ಟಾಕ್ ವಿನಿಮಯ'ಆಡಳಿತ ಮಂಡಳಿಯಲ್ಲಿ' ನಿರ್ವಹಿಸಲಾಗಿದೆ. ಆಡಳಿತ ಮಂಡಳಿಗಳು ಸೆಬಿ ನಾಮಕರಣ ಸ್ಟಾಕ್ ಬ್ರೋಕರ್ ಸದಸ್ಯರು , ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸರ್ಕಾರಿ ಅಭ್ಯರ್ಥಿಗಳಿಗೆ ಆಯ್ಕೆಯಾದ ಸದಸ್ಯ ನಿರ್ದೇಶಕರು ಒಳಗೊಂಡಿದೆ. ಹೂಡಿಕೆದಾರರಿಗೆ ಷೇರುಗಳು, ಬಾಂಡುಗಳು ಪ್ರಾರಂಭಿಕ ಸಾರ್ವಜನಿಕ ನೀಡಿಕೆ ಪ್ರಾಥಮಿಕ ಮಾರುಕಟ್ಟೆಯಲ್ಲಿ ಮಾಡಲಾಗುತ್ತದೆ ವ್ಯಾಖ್ಯಾನ ಮತ್ತು ಮುಂದಿನ ವ್ಯವಹಾರ ದ್ವಿತೀಯ ಮಾರುಕಟ್ಟೆಯಿಂದ ಮಾಡಲ್ಪಡುತ್ತವೆ. ಸ್ಟಾಕ್ ಎಕ್ಸ್ಚೇಂಜ್, ಸ್ಟಾಕ್ ಮಾರುಕಟ್ಟೆಯ ಪ್ರಮುಖ ಅಂಶವಾಗಿದೆ. ಷೇರು ಮಾರುಕಟ್ಟೆಗಳಲ್ಲಿ ಪೂರೈಕೆ ಮತ್ತು ಬೇಡಿಕೆ ಎಲ್ಲಾ ಮುಕ್ತ ಮಾರುಕಟ್ಟೆಗಳಲ್ಲಿ ಎಂದು, ಷೇರುಗಳು ಬೆಲೆ ಪರಿಣಾಮ, ವಿವಿಧ ಅಂಶಗಳಿಂದ ಸಾಗುತ್ತಾರೆ.ಇತ್ತೀಚಿನ ವರ್ಷಗಳಲ್ಲಿ, ವಿದ್ಯುನ್ಮಾನ ಸಂವಹನ ಜಾಲಗಳು, ಪರ್ಯಾಯ ವ್ಯಾಪಾರ ವ್ಯವಸ್ಥೆಗಳು ಮತ್ತು "ಡಾರ್ಕ್ ಪೂಲ್ಗಳನ್ನು" ಬೇರೆ ವ್ಯಾಪಾರ ಸ್ಥಳಗಳಲ್ಲಿ, ಸಾಂಪ್ರದಾಯಿಕ ಷೇರು ವಿನಿಮಯ ದೂರ ವ್ಯಾಪಾರ ಚಟುವಟಿಕೆ ಹೆಚ್ಚು ಕೈಗೊಂಡಿದ್ದಾರೆ.

ವರ್ಲ್ಡ್ ಫೆಡರೇಶನ್ ಆಫ್ ಎಕ್ಸ್ಚೇಂಜ್ ಪ್ರಕಾರ ವಿಶ್ವದ ದೊಡ್ಡ ಸ್ಟಾಕ್ ವಿನಿಮಯಗಳು

 • ನ್ಯುಯಾರ್ಕ್ ಸ್ಟಾಕ್ ವಿನಿಮಯ
 • ನಾಸ್ಡಾಕ್ ಸ್ಟಾಕ್ ವಿನಿಮಯ
 • ಜಪಾನ್ ಸ್ಟಾಕ್ ವಿನಿಮಯ
 • ಲಂಡನ್ ಸ್ಟಾಕ್ ವಿನಿಮಯ
 • ಯುರೋಪ್ ಸ್ಟಾಕ್ ವಿನಿಮಯ
 • ಹಾಂಗ್ ಕಾಂಗ್ ಸ್ಟಾಕ್ ವಿನಿಮಯ
 • ಶಾಂಘೈ ಸ್ಟಾಕ್ ವಿನಿಮಯ
 • ಟೊರೊಂಟೊ ಸ್ಟಾಕ್ ವಿನಿಮಯ
 • ಜರ್ಮನಿ ಸ್ಟಾಕ್ ವಿನಿಮಯ
 • ಸ್ವಿಜರ್ಲಾಂಡ ಸ್ಟಾಕ್ ವಿನಿಮಯ

[೧]

ಸ್ಟಾಕ್ ವಿನಿಮಯ ಪ್ರಮುಖ ಕ್ರಾರ್ಯಗಳು[ಬದಲಾಯಿಸಿ]

ವ್ಯವಹಾರಕಗಿ ಸಂಗ್ರಹಣೆಯ ಮಾಡುವ ಬಂಡವಾಳ[ಬದಲಾಯಿಸಿ]

ಕಂಪನಿಗಳಿಗೆ ಒಂದು ಸ್ಟಾಕ್ ವಿನಿಮಯದಿಂದ ಸರ್ವಜನಿಕರಿ೦ದ ಷೇರುಗಳನ್ನು ಮಾರಟ ಮಾಡಿ ಹೂಡಿಕೆಗೆ ಬ೦ದವಾಳವನ್ನು ಒದಗಿಸುತ್ತದೆ.

ಆರ್ಥಿಕ್ಕೆ ಸ್ಟಾಕ್ ವಿನಿಮಯ ಒಂದು ಮಾಪಕ[ಬದಲಾಯಿಸಿ]

ಸ್ಟಾಕ್ ವಿನಿಮಯ ಒಂದು ಮಾಪಕ ಆಗಿದೆ. ಇದು ನ್ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಅಳೆತೆ ಮಾಡುತ್ತದೆ. ದೇಶದ ಮತ್ತು ಆರ್ಥಿಕತೆಯುಲ್ಲಿ ಪ್ರತಿ ಪ್ರಮುಖ ಬದಲಾವನೆ ಷೇರುಗಳ ಬೇಲೆಗಳು ಪ್ರತಿಬಿಂಬಿತವಾಗಿದೆ, ಸ್ಟಾಕ್ ವಿನಿಮಯ ಆರ್ಥಿಕತೆಯ ಒಂದು ನಾಡಿ ಎಂದು ಕರೆಯಲಾಗುತ್ತದೆ ಇದು ಒಂದು ದೇಶದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ

ಸೆಕ್ಯುರಿಟೀಸ್ಗಲಿಗೆ ಬೆಲೆ ಮಾಡುತ್ತದೆ[ಬದಲಾಯಿಸಿ]

ಸೆಕ್ಯುರಿಟೀಸ್ಗಳ ಗೌರವಿಸುವ ಸಹಾಯ ಸ್ಟಾಕ್ ವಿನಿಮಯ ಮಾದುತ್ತದೆ ಇದು ಬೇಡಿಕೆ ಮತ್ತು ಪೂರೈಕೆ ಅಂಶಗಳ ಆದಾರದ ಮೇಲೆ ಮಾಡಲಾಗಿದೆ.

ದ್ರವ್ಯತೆ[ಬದಲಾಯಿಸಿ]

ಸ್ಟಾಕ್ ಮಾರುಕಟ್ಟೆಯ ಒಂದು ಮುಕ್ಯ ಕಾರ್ಯ ಸೆಕ್ಯುರಿಟೀಸ್ಗಲಿಗೆ ಸಿದ್ದ ಮಾರುಕಟ್ಟೆ ಮಾರಾಟ ಮತ್ತು ಖರೀದಿಸಲು ಒದಗಿಸಿದೆ. ಸ್ಟಾಕ್ ವಿನಿಮಯಗಲ ಉಪಸ್ಥಿತಿಂದ ಬಂಡವಾಲಗಳನ್ನು ಎಂದಾದರೂ ಹಣ್ಣಕೆ ಪರಿವರ್ತಿಸಬಹುದು.

ಉಳಿತಾಯ ಸಹ ಬಂಡವಾಲದ ಅಭ್ಯಸಗಳು ಉತ್ತೆಜಿಸುತ್ತದೆ[ಬದಲಾಯಿಸಿ]

ಸ್ಟಾಕ್ ಮಾರುಕಟ್ಟೆ ವಿವಿಧ ಷೇರು ಮಾರುಕಟ್ಟೆಯಲ್ಲಿ ಆಕರ್ಷಕ ಅವಕಾಶಗಳನ್ನು ನೀಡುತ್ತದೆ.ಈ ರೀತಿಯ ಆಕರ್ಷಕ ಅವಕಾಶಗಳು ಜನರಿಗೆ ಉಳಿತಾಯ ಸಹ ಬಂಡವಾಲದ ಅಭ್ಯಸಗಳು ಪ್ರೋತ್ಸಾಹಿಸಲು.

ಆರೋಗ್ಯ ಊಹಾಫೋಗಳಿಗೆ ಅನುಕೂಲವಾಗಿದೆ[ಬದಲಾಯಿಸಿ]

ಆರೋಗ್ಯ ಊಹಾಫೋಗಳ,ವಿನಿಮಯವನು ಸಕ್ರಿಯವಾಗಿ ಇಡುತದೆ. ಸಾಮಾನ್ಯ ಊಹಾಫೋಗಳು ಅಪಾಯಕಾರಿ ಇಲ, ಆದರೆ ವಿನಿಮಯ ಹೆಚ್ಚು ವ್ಯಾಪಾರ ಒದಗಿಸುತ್ತದೆ.ಹೇಗೆ ಇದರು ವಿಪರೀತ ಊಹಾಫೋಹ ಮಾಡುವುದು ಹುಡಿಕೆದಾರರು ಮಾತ್ತು ಸಾಂಸ್ಥಿಕ ವಲಯದ ಬಲವನಣಿಗೆ ಅಪಾಯಕಾರಿಯಾಗಿದೆ

ಸಾರ್ವಜನಿಕ ಸಾಲ ಒದಗಿಸುತ್ತದೆ[ಬದಲಾಯಿಸಿ]

ಸರ್ಕಾರಿ ಸಾಲಪತ್ರಗಳು ಮಾರಾಟಕ್ಕೆ ಸ್ಟಾಕ್ ವಿನಿಮಯ ವೇದಿಕೆಯಾಗಿ ಸೀವೆ ಸಲ್ಲಿಸುತದೆ. ಇದು ಸುಲಭವಾಗಿ ಮತ್ತು ವೇಗವಾಗಿ ಸಾರ್ವಜನಿಕ ಸಾಲ ನೀಡುವಂತೆ ಸರಕಾರಕ್ಕೆ ಶಕ್ತಗೊಳಿಸುತದೆ.

ಬ್ಯಾಂಕ್ ಸಾಲಕೆ ಅನುಕೂಲವಾಗಿದೆ[ಬದಲಾಯಿಸಿ]

ಬ್ಯಾಂಕುಗಳಿಗೆ ಸುಲಭವಾಗಿ ಉಲ್ಲ್ಲೆಖಿಸಿದ ಭದ್ರೆತೆಗಳ ಬೆಲೆ ತಿಳಿದಿದೆ, ಆದರೀಂದ ಕಾರ್ಪೊರೇಟ್ ಭದ್ರತಾ ವಿರುದ್ದ ಗ್ರಾಹಕರೀಗೆ ಸಾಲ ನೀಡುತ್ತೆವೆ. ಇದು ಭದ್ರತ ಮಾಲಿಕರಿಗೆ ಅನುಕೂಲವಾಗಿದೆ.

ಪರಿಶೀಸುವ ಕಾರ್ಯ[ಬದಲಾಯಿಸಿ]

ಹೊಸ ಭದ್ರತೆಗಳ ಅನುಮೋದನೆ ಮತ್ತು ದಾಖಲಾಗುವ ಮೊದಲು ಸ್ಟಾಕ್ ವಿನಿಮಯ ಪರಿಶೀಸುತದೆ, ಹೀಗಾಗಿ ಸ್ಟಾಕ್ ವಿನಿಮಯ ಸದಸ್ಯರ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣನವಾಗಿ ಇರುತ್ತದೆ.

ಉಲ್ಲೇಖನ[ಬದಲಾಯಿಸಿ]

http://www.sebi.gov.in/sebiweb/userview/detail/2/388/No%20of%20Stock%20Exchange

 1. http://www.chinadaily.com.cn/business/2014-04/29/content_17472002.htm