ವಿಷಯಕ್ಕೆ ಹೋಗು

ಸದಸ್ಯ:Jambana gouda/ಹರ್ವಂತ್ ಕೌರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jambana gouda/ಹರ್ವಂತ್ ಕೌರ್
XIX ಕಾಮನ್‌ವೆಲ್ತ್ ಗೇಮ್ಸ್-2010 ರಲ್ಲಿ ಹರ್ವಂತ್ ಕೌರ್
Personal information
Born (1948-07-05) 5 July 1948 (age 77)
Height1.68 m (5 ft 6 in)
Sport
Country ಭಾರತ
Sportಅಥ್ಯಟಿಕ್ಸ
Event(s)ಚಕ್ರ ಎಸೆತ
ಗುಂಡು ಎಸೆತ
Coached byಪರ್ ವೀರ್ ಸಿಂಗ್
Achievements and titles
Personal best(s)'ಗುಂಡು ಎಸೆತ:15.75 2002)
ಚಕ್ರ ಎಸೆತ: 63.05 m ] 2004)
Medal record
ಕಾಮನ್ ವೆಲ್ತ್ ಕ್ರೀಡೆಗಳು
Silver medal – second place2010 ದೆಹಲಿ ಚಕ್ರ ಎಸೆತ
ಏಷ್ಯಯನ್ ಅಥ್ಯಟಿಕ್ಸ್ ಚಾಂಪಿಯನ್ಸ್
Silver medal – second place2002 ಕೊಲಂಬೊ ಚಕ್ರ ಎಸೆತ{{{2}}}
Updated on 10 July 2013

ಹರ್ವಂತ್ ಕೌರ್ (ಜನನ ೫ ಜುಲೈ ೧೯೮೦) ಒಬ್ಬ ಭಾರತೀಯ ಚಕ್ರ ಎಸೆತಗಾರರು ಹಾಗೂ ಗುಂಡು ಎಸೆತರಾಗಿದ್ದಾರೆ. ಇವರು ೨೦೦೨ ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. [] ೨೦೦೩ ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕನೇ ಸ್ಥಾನ ಮತ್ತು ೨೦೦೬ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಏಳನೇ ಸ್ಥಾನ ಪಡೆದರು. ಇದರ ಜೊತೆಗೆ ಅವರು ೨೦೦೪ ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಇದರ ಜೊತೆಗೆ ಅರ್ಹತಾ ಸುತ್ತುಗಳಲ್ಲಿ ೧೩ ನೇ ಶ್ರೇಯಾಂಕವನ್ನು ಪಡೆದರು. ಇವರ ವೈಯಕ್ತಿಕ ಕೋಚ್ ಪರ್ವೀರ್ ಸಿಂಗ್. ಕಾಮನ್ ವೆಲ್ತ್ ೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. []

ಇವರ ವೈಯಕ್ತಿಕ ಅತ್ಯುತ್ತಮ ಎಸೆತವು ೬೩.೦೫ ಮೀಟರ್‌ಗಳು, ಆಗಸ್ಟ್ ೨೦೦೪ ರಲ್ಲಿ ಕೈವ್‌ನಲ್ಲಿ ಸಾಧಿಸಲಾಯಿತು. ಅವರು ೨೦೦೮ ಒಲಂಪಿಕ್ ಕ್ರೀಡಾಕೂಟ ಹಾಗೂ ೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರು, ಆದರೆ ಫೈನಲ್‌ಗೆ ತಲುಪಲು ವಿಫಲರಾದರು ಮತ್ತು ಅರ್ಹತಾ ಪಂದ್ಯಗಳಲ್ಲಿ ೫೬.೪೨ಮೀ ಎಸೆಯುವ ಮೂಲಕ ೧೭ ನೇ ಶ್ರೇಯಾಂಕವನ್ನು ಪಡೆದರು.

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Asian Championships – GBR Athletics
  2. "CWG: Poonia leads India's medal sweep in discus throw". NDTV. 11 October 2010. Retrieved 10 July 2013.

ಬಾಹ್ಯ ಕೊಂಡಿಗಳು

[ಬದಲಾಯಿಸಿ]