ಸದಸ್ಯ:Jagath k/sandbox
ಮಹಾತಮಾ ಗಾ೦ಧಿ ಮಹಾತಮಾ ಗಾ೦ಧಿಯವರ ಪೂಣ ಹೆಸರು ಮೋಹನ್‌ದಾಸ್ ಕರಮ್ ಚಂದ್ ಗಾಂಧಿ. ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮ ಯಲಿ ಜನಿಸಿದರು. ಭಾರತೀಯ ಸಾತ೦ತರ ಆಂದೊಲನದ ಕಾಲದಲ್ಲಿ ಭಾರತದ ಸರವಚ ರಜಕೀಯ ಹಾಗೂ ಅಧ್ಯತ್ಮಕ ನಾಯಕರು ಅಗಿದ್ದರು. ಮೋಹನದಸ ಕರಮ್‌ಚಂದ್ ಗಾಂದಯವರು ಪೊರಬಂದರ್‌ನಲ್ಲಿ ಜನಿಸಿದರು. ಅವರ ತಂದೆ ಕರಮಚ೦ದ ಗಾಂದಿ. ಅವರ ತಾಯಿ ಪುತಲೀಬಾಯಿ.
ಸತ್ಯ ಮತು ಪ್ರೇಮ ಮಲ್ಯಗಳೊಂದಿಗೆ ಗಾಂಧಯವರು ತಮ್ಮನ್ನ ಗರತಿಸಿ ಕೊಂಡಿದರು.
ಇ೦ದಿನ ಕಾರಣ ಈ ಮಹಾಕರತಿಗಳ ಪತ್ರಗಳೊಂದಗೆ ಅವರ ಗುರುತಿಸಿ ಕೊಳ್ಳುವಕೆಯೇ ಅಅಗಿತ್ತು. ಮೇ ೧೮೮೩ರಲ್ಲಿ, ಆ ಪ್ರಾಂತಯ ಪದ್ಧತಿಯಂತೆ , ಒಂದು ವ್ಯವಸತೆ ಒಂದು ಬಾಲ್ಯ ವಿವಾಹ ಸಮಾರಂಬದಲ್ಲಿ, ೧೩ ವರ್ಷದ ಮೊಹನ್‌ದಾಸ್ ಅವರು ೧೪ ವರ್ಷದ ಕಸ್ತುರ ಬಾಯಿ ಅವರನ್ನು ಮದುವೆಯಅದರು. ಅವರ ಮೊದಲ ಹೆಸರನ್ನು ಸಾಮಾನ್ವವಗಿ ಕಸ್ತುರಬಾ ಎಂದು ಮೊಟಕುಗೊಳಿಸಿ ಪೆಮವಾಗಿ ಬಾಎನ್ನಲಾಗಿತ್ತು . ಚೆತನಾತಮಕ ಜೀವಿಗಳಿಗಾಗಿ ಸಹಾನುಬತಿ, ಸಸಹಾರ ಉಪವಾಸ ಮತ್ತ ವಿವಿಧ ಮತಗಳಿಗೆ ಸೇರಿಇರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲ ಸೆರಿದ್ದವು. ಪುರಾತನ ಬಾರತೀಯ ರಾಜ ಮತ್ತು ಸತವ೦ತ ನಾಯಕನ ಆಗಿದ್ದ ಹರಿಶ ಚ೦ದ ಕಥೆಯು ಬಾಲಕ ಗಾಂಧಿಯ ಮನವನ್ನು ಕಾಡುತ್ತತ್ತು. ಮಹನ್‌ದಾಸ್ ಮತ್ತು ಕಸ್ತರಬಾ ಇನ್ನೂ ನಾಲಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ. ೧೮೮೮ರಲ್ಲಿ ಜನಿಸಿದ ಹರಿಲಾಲ್ .೧೮೯೨ರಲ್ಲಿ ಜನಿಸಿದ ಮಣಿಲಲ .೧೮೯೭ರಲ್ಲಿ ಜನಿಸಿದ ರಾಮದಸಾ. ಮತ್ತು ೧೯೦೦ ರಲ್ಲಿ ಜನಿಸಿದ ದೇವದಾಸ. ಪೋರ ಬಂದರಿನ ಮಾಧ್ಯಮಕ ಶಾಲೆ ಮತ್ತು ರಾಜಕೊಥ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕಶಣಿಕ ಸರಾಸರಿ ಮಟ್ಟದ ವಿ ಧರತೀಗಳಾಗಿದರು.
ಗುಜಿರಾತ್‌ನ ಭವನಗರ್‌ನಲ್ಲಿ ಇರುವ ಸಮಲ್ದಾಸ ಕೊಲೇಜಿಗೆ ಸೇರುವು ದಕ್ಕಾಗಿ ಅವರು ತಮ್ಮ ಮೆಥರಿ ಕುಶೀಣಲ ಪರೀಕೆ ಸಲಪ ಮಟ್ಟಿಗಿನ ಪ್ರಯಾಸದ೦ದಿಗೆ ಉತ್ತೀರಣ ಆದರು. ಅಲಿದಅಗ ಅವರು ಅಸಂತುಷತ ರು , ಇದರ ಭಾಗಶ: ಕಾರಣ ಅವರ ಕುಟುಂಬದ ಅವರು ಒಬ್ಬ ನ್ಯಯವಾದಿ ಆಗಲೆಂದು ಇಚೇಸತು.
೪ ಸೆಪಥೆ೦ಬರ ೧೮೮೮ರಂದು ತಮ್ಮ ೧೯ನೆಯ ಹುಟ್ಟು ಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ ಲಂಡನ್‌ನ ಯನಿವರ್ಸಿಟಿ ಕೊಲೇಜ್‌ನಲ್ಲಿ ಕಾನೂನು ಅಧ್ಯನ ಮಾಡಿ ನ್ಯಾಯವಾದಿಯಗಿ ತರಬೇತಿ ಪಡೆಯಲ ಗಾಂದಿಯವರು ಲಂಡನ್‌ಗೆ ಪ್ರಯಾಣಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಮದಾಹಗಳಿಂದ ದೂರವಿರಬೇಕೆಂಬ ಹಿ೦ದು ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚರಜಿ ಅವರ ಸನಿದಿಯಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ ವಾ೦ಸದ ಮೇಲೆ ಪ್ರಭವ ಬೀಲಿತ್ತ.