ವಿಷಯಕ್ಕೆ ಹೋಗು

ಸದಸ್ಯ:JEEVAN PINTO KV

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಜೀವನ್ ಪಿಂಟೊ, ನಾನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದೆನೆ.

ಊರು[ಬದಲಾಯಿಸಿ]

ನನ್ನ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕು.

ಶಿಕ್ಷಣ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಸ್ಕೆಬೈಲ್ ಪೂರ್ಣಗೊಳಿಸಿದ್ದೆನೆ. ನನ್ನ ಪ್ರೌಡ ಮತ್ತು ಪಧವಿಪೂರ್ವ ಶಿಕ್ಷಣವನ್ನು ಸಂತ ಮಾರ್ಥಾಸ್ ಪ್ರೌಡಶಾಲೆ ಮೂಡಿಗೇರೆ ಮುಗಿಸಿದ್ದೆನೆ. ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ. ವ್ಯಾಸಂಗ ಮಾಡುತಿದ್ದೆನೆ.

ಕುಟುಂಬ[ಬದಲಾಯಿಸಿ]

ನಾನು ಮಧ್ಯಮವರ್ಗದ ಕುಟುಂಬದವನಾಗಿದ್ದು,ತಂದೇ ವಿನ್ಸೆಂಟ್ ಪಿಂಟೊ ಹಾಗೂ ಜೆಸಿಂತಾ. ತಂದೇ ತೋಟಗಾರಿಕೆ ಮಾಡುತ್ತಾರೆ. ನನಗೆ ಒಬ್ಬಳು ತಂಗಿ ಇದ್ದಾಳೆ.

ಹವ್ಯಾಸ[ಬದಲಾಯಿಸಿ]

ಓದು ನನ್ನ ಪ್ರಮುಖ ಹವ್ಯಾಸವಾಗಿದೆ. ಕ್ರಿಡೆ, ಚಲನಚಿತ್ರ ವಿಕ್ಷಣೆ, ಮೊಬೈಲ್ ಗೆಮ್ಸ್, ಸಾಮಾಜಿಕ ಜಾಲತಾಣ,ನನ್ನ ಇತರ ಹವ್ಯಾಸಗಳಗಿವೆ.

ಕ್ರಿಡೆಯಲ್ಲಿ ಆಸಕ್ತಿ[ಬದಲಾಯಿಸಿ]

ನಾನು ಬಹುಮುಕಿ ಕ್ರಿಡಪಟುವಾಗಿದ್ದು ಬಾಲ್ ಬ್ಯಾಡ್ಮಿಟನ್ , ಥ್ರೊಬಾಲ್, ಕಬ್ಬಡ್ಡಿಯನ್ನು ತಾಲೂಕು ಮಟ್ಟದಲ್ಲಿ ಆಡಿದ್ದೆನೆ. ಮತ್ತು ಕ್ರಿಕೆಟ್,ಸೆಟಲ್ ಬ್ಯಾಡ್ಮಿಟನ್ ಮತ್ತು ಇನ್ನಿತರ ಆಟಗಳನ್ನು ಹವ್ಯಾಸಕ್ಕಾಗಿ ಆಡುತ್ತೆನೆ.


ಈ ಸದಸ್ಯರ ಊರು ಮಂಗಳೂರು.