ವಿಷಯಕ್ಕೆ ಹೋಗು

ಸದಸ್ಯ:JEEVAN PINTO/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿರೋಧಕ
ನಿರೋಧಕ

ನಿರೋಧಕಗಳು

[ಬದಲಾಯಿಸಿ]

ಕೆಲವು ವಸ್ತುಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವುದ್ದಿಲ್ಲ.ಅ೦ತಹ ವಸ್ತುಗಳನ್ನು ವಿದ್ಯುತ್ ನಿರೋಧಕಗಳು ಎನ್ನುವರು. ಉದಾರಣೆ;ರಬ್ಬರ್,ಹತ್ತಿ,ಗಾಜು,ಕಾಗದ,ಒಣಮರನ,ಇತ್ಯಾದಿ

ವಿದ್ಯುತ್ ನಿರೋಧಕಗಳ ಉಪಯೋಗಗಳು

[ಬದಲಾಯಿಸಿ]

ವಿದ್ಯುತ್ ನಿರೋಧಕಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತದೆ. ನಾವು ನೋಡುವ ವಿದ್ಯುತ್ ವಾಹಕದಲ್ಲಿ ನಮಗೆ ಲೋಹದ ತ೦ತಿಗಳು ಗೋಚರಿಸುವುದಿಲ್ಲ. ಎಲ್ಲ ವಿದ್ಯುತ್ ತ೦ತಿಗಳು ತರಹ ತರಹದ ರಬ್ಬರ್ ಅಥಾವ ಪ್ಲಾಸ್ಟಿಕ್ ಹೋದಿಕೆಯೊಳಗೆ ಅಡಗಿವೆ ಈ ಹೋದಿಕೆಯನ್ನು ನಿರೋಧನ ಎನ್ನುವರು. ಈ ನಿರೋಧಕಗಳು ವಿದ್ಯುದಾಘಾತದಿಂದ ರಕ್ಷಿಸುತ್ತದೆ. ಆದುದರಿಂದ ಎಲ್ಲಾ ವಿದ್ಯುತ್ ಉಪಕರಣಗಳ ಹಿಡಿಕೆಗಳು ಸ್ವಿಚ್ ಸಾಕೆಟ್ ಗಳು ಪ್ಲಗ್ ಗಳ ಮೇಲ್ಭಾಗ ಮತ್ತು ಉಪಕರಣಗಳಿಂದ ಹೊರಟ ತಂತಿಗಳು ಇವೆಲ್ಲಕ್ಕೂ ನಿರೋಧನ ಕವಚ ಹಾಕಿರುತ್ತರೆ.