ಸದಸ್ಯ:Ishwarya N/sandbox
ಗೋಚರ
ಬಾಂಗ್ಲಾದೇಶದ ಬಗ್ಗೆ ಒಂದಿಷ್ಟು ಮಾಹಿತಿ
- ಅಧಿಕೃತ ಭಾಷೆ- ಬಾಂಗ್ಲಾ-ಬಂಗಾಲಿ * ಆಧಿಕೃತ ಹೆಸರು- ಬಾಂಗ್ಲಾದೇಶದ ಗಣತಂತ್ರ ರಾಜ್ಯ
- ರಾಷ್ಟ್ರಗೀತೆ - ಅಮಾರ್ ಶೋನಾರ್ ಬಾಂಗ್ಲಾ- ನಮ್ಮ ಚಿನ್ನದ ಬಾಂಗ್ಲಾ
- ರಾಜಧಾನಿ - ಢಾಕಾ * ಕರೆನ್ಸಿ- ಟಾಕಾ
- ಅಧಿಕೃತ ಸ್ವಾತಂತ್ರ್ಯ ದಿನ - ೧೬ ಡಿಸೆಂಬರ್ ೧೯೭೧
- ಪಾಕಿಸ್ತಾನದಿಂದ ವಿಮೋಚನೆ - ೨೬ ಮಾರ್ಚ್ ೧೯೭೧
- ಜನಸಂಖ್ಯೆ - ೧೫ ಕೋಟಿ. ೮ ನೇ ಸ್ಥಾನ ವಿಶ್ವದಲ್ಲಿ
- ಜನಸಾಂದ್ರತೆ - ೧,೦೩೩ ಜನರು/ಪ್ರತಿ ಚದರ ಕಿ.ಮೀ.
- ಸಾರ್ಕ್ ರಾಷ್ಟ್ರ ಸಂಘಟನೆಯ ಹುಟ್ಟು ರಾಷ್ಟ್ರ
- ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಅತ್ಯಂತ ಹೆಚ್ಚು ಸೈನಿಕರನ್ನು ನೀಡಿದ ದೇಶ
- ಸಾಕಾ ಹಾಫೋಂಗ್ - ಎತ್ತರದ ಗಿರಿಶಿಖರ
- ೫೭ ನದಿಗಳಿರುವ ಏಕೈಕ ರಾಷ್ಟ್ರ
- ಕಾಕ್ಸ್ ಬಜಾರ್ ಬೀಚ್ - ೧೨೦ ಕಿ.ಮೀ. ಉದ್ದದ ವಿಶ್ವದ ಉದ್ದದ ಬೀಚು ( ಚಿತ್ತಗಾಂಗ್ ಬಳಿ)
- ಸುಂದರ್ ಬನ್ಸ್- ವಿಶ್ವದ ದೊಡ್ಡ ಮ್ಯಾಂಗ್ರೋವ್ ಕಾಡು
- ಬೆಂಗಾಲ್ ಹುಲಿ - ರಾಷ್ಟ್ರೀಯ ಪ್ರಾಣಿ * ಮಾಗ್ಪಿ ರಾಬಿನ್ ಪಕ್ಷಿ
- ನೀರು ಲ್ದಲ್ಲಿ- ರಾಷ್ಟ್ರೀಯ ಹೂವು ೮ ಹಲಸು - ರಾಷ್ಟ್ರೀಯ ಹಣ್ಣು (೨೦೧೦ರಿಂದ ಮಾವು)
- ಬಾಂಗ್ಲಾಪಾರ್ಲಿಮೆಂಟ್ ಕಟ್ಟಡ - ವಿಶ್ವದ ದೊಡ್ಡ ಪಾರ್ಲಿಮೆಂಟ್
- ಆಳ ಸಮುದ್ರ ಬಂದರು- ದಕ್ಷಿಣ ಏಷ್ಯಾದಲ್ಲಿ ಅತ್ಯಂತ ದೊಡ್ಡದು- ಸೋನಾಡಿಯಾ ದ್ವೀಪ
- ಪ್ರಪಂಚದಲ್ಲಿ ದೊಡ್ಡ ಮೀನುಗಾರಿಕಾ ಉತ್ಪನ್ನಗಳ ಮಾರಾಟ, ೨ನೇ ದೊಡ್ಡ ಸೆಣಬು ಉತ್ಪಾದನಾ ಜಾಲ ಹೊಂದಿದೆ
- ದಕ್ಷಿಣ ಏಷ್ಯಾದಲ್ಲಿ ದೊಡ್ಡ ರಾಪಿಂಗ್ ಮಾಲ್ - ಕಾರ್ವಾನ್ ಬಜಾರ್ ಢಾಕಾ.