ಸದಸ್ಯ:Indira Holkar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಶ್ರೀಮತಿ ಇಂದಿರಾ ಹೋಳಕರ. ಬೆಳಗಾವಿಯ ರಾಣಿ ಪಾವ‍ತಿದೇವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವೆ.ನನ್ನ ಪ್ರಕಟಿತ ಲೇಖನಗಳು ಈ ಕೆಳಗಿನಂತಿವೆ: ೧. "ಮಾಧವಿ ಕಾದಂಬರಿಯ ಮರು ಓದು"- ಪ್ರತಿಬಿಂಬ ಜರ್ನಲ್, ಮೈಸೂರು ೨. "ದಮನಿತರ ನೊಂದ ಧ್ವನಿ" - ಪುಸ್ತಕದ ಹೆಸರು- ನಾಡೋಜ ಸಿದ್ಧಲಿಂಗಯ್ಯ- ಸಂ. ಶಿವಾನಂದ ಟವಳಿ ೩. "ವಚನ ಸಾಹಿತ್ಯದಲ್ಲಿ ಲಿಂಗ ಸಮಾನತೆ ಹಾಗೂ ಜಾತ್ಯಾತೀತತೆ" ೪. "ವರ್ಚುವೆಲ್ ಮಾಧ್ಯಮದ ಗುಣಗಳು ಹಾಗೂ ಅವಗುಣಗಳು" ೫. "ತ.ರಾ.ಸು ಅವರ ಮಸಣದ ಹೂ ಕಾದಂಬರಿಯಲ್ಲಿ ಸ್ತ್ರೀ ಸಂವೇದನೆ"- ಸೃಜನಿ ಜರ್ನಲ್, ಮೈಸೂರು

ಸ್ವತಂತ್ರ ಕೃತಿ "ಮಿಂಚು ಮಿಂಚೈತ"-ಕವನ ಸಂಕಲನ- ಪ್ರಕಾಶನ-ದಲಿತ ಸಾಹಿತ್ಯ ಪರಿಷತ್ತು,ಗದಗ