ಸದಸ್ಯ:Iffath Ayesha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಊರ ಬಗ್ಗೆ :

ದೇವರಮನೆ (Devaramane) .......

   ಚಿಕ್ಕಮಗಳೂರು ಜಿಲ್ಲೆ , ಮೂಡಿಗೆರೆ  ತಾಲೂಕು ಬಣಕಲ್ ಹೋಬಳಿ ದೆವರಮನೆ ಗ್ರಾಮದಲ್ಲಿರುವ ಒಂದು ಪ್ರವಾಸ ತಾಣವಾಗಿದೆ....

           ಈ ಊರಿನಲ್ಲಿ ಕಾಲಭೈರೇಶ್ವರ ದೆವಾಲಯವು (kalabhaireshwara temple ) ಪ್ರಸಿದ್ಧವಾಗಿದೆ‌...‌

      ಈ ಸ್ಥಳವೂ ಪಶ್ಚಿಮ ಘಟ್ಟದ (Western Ghats ) ಅರಣ್ಯವಾಗಿದೆ...ಇದು ಪ್ರಕೃತಿ  ಸೌಂದಯ೯ವನ್ನು ಹೂಂದಿರುವುದರಿಂದ ಪ್ರವಾಸಿಗರನ್ನು ಹೆಚ್ಚಾಗಿ  ಆಕಶಿ೯ಸುತ್ತದೆ.....

      ಈ ಪ್ರದೇಶದಲ್ಲಿ ಮೂಲ ಆದಾಯ ವೃತ್ತಿ ಕೃಷಿಯಾಗಿದೆ ..ಇಲ್ಲಿ ಬೆಳೆಯುವಂತಹ ಬೆಳೆಗಳು ಕಾಫಿ , ಭತ್ತ , ರಾಗಿ ,ಕಾಳು ಮೆಣಸು  ,ಏಲಕ್ಕಿ .ಇದರಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ......

       ಈ ಪ್ರದೇಶ ಪ್ರಮುಖ ಭಾಷೆ ಕನ್ನಡ ( Kannada ) ವಾಗಿದೆ....

      ಲೋಕ ಸಭೆ ಸದಸ್ಯ - M.P ಕುಮಾರ ಸ್ವಾಮಿ

        ಪಿನ್ ಕೋಡ್ - 577113

        ದೂರವಾಣಿ ಪಿನ್ ಕೋಡ್ - 08263