ಸದಸ್ಯ:Ibrahim sinan08

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಇಬ್ರಾಹಿಂ ಸಿನನ್. ನನ್ನ ತಂದೆ ಮ್. ಹೈದೆರ್ ಹಾಗೂ ನನ್ನ ತಾಯಿ ತಹೀರ ಬಾನು.

      ನಾನು ನನ್ನ ಪ್ರೌಡಶಾಲೆಯನ್ನು ಅಂಜುಮಾನ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮುಗಿಸಿರುತೇನೆ.
ನನ್ನ ಪದವಿಪೂರ್ವ ಶಿಕ್ಷಣವನ್ನು ಸಂತ ಆಲೋಯ್ಸಿಸ್ ಪ. ಪೂ ಕಾಲೇಜಿನಲ್ಲಿ ಮುಗಿಸಿರುತೇನೆ.
ಈಗ ನಾನು ಸಂತ ಆಲೋಯ್ಸಿಸ್ ಕೋಲೇಜಿನ ಪ್ರಥಮ ಬಿ. ಬಿ. ಎಂ "ಏ" ತರಗತಿಯಲ್ಲಿ ಓದುತಿದ್ದೇನೆ .
ನನ್ನ ಮನೆ ಬೋಳಾರ, ಮಂಗಳೂರು. 
ಹಾಗೂ ನನ್ನ ಹವ್ಯಾಸ ಕಾಲ್ಚೆಂಡು ಆಡುವುದು .