ಸದಸ್ಯ:INFANT VIVIAN/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕ್ರ ಯಗಾರನ ಸಂಭಾವನೆ[ಬದಲಾಯಿಸಿ]

''ಪೀಠಿಕೆ''

ವ್ಯವಹಾರ ಸಂಸ್ತೆಯ ಯಶಸ್ಸು ವಿಕ್ರಯದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ.ವಿಕ್ರಯದ ಪ್ರಮಾಣವುವಿಕ್ರಯಗಾರನ ದಕ್ಶತೆಯ ಮೇಲೆ ಅವಲಂಬಿಸಿರುತ್ತದೆ.ವಿಕ್ರ್ಯಗಾರರಿಗೆ ಪಾವತಿಸಲಾಗುವ ಸ್ಂಭಾವನೆಯ ಮೊತ್ತ,ಅದನ್ನು ಪಾವತಿಸಲಾಗುವ ನಿಯಮಿತತೆ ಮತ್ತು ಪಾವತಿಯ ವಿಧಾನಗಳು ವಿಕ್ರಯಗಾರರ ದಕ್ಶತೆಯ ಮೇಲೆ ಮತ್ತು ಅವರ ಕೆಲಸ ಗುಣಮಟ್ಟದ ಮೇಲೆ ಗಾಢವಾದ ಪರಿಣಾಮವನುಂಟು ಮಾಡುತ್ತದೆ.ಆದ್ದರಿಂದ ವಿಕ್ರಯಗಾರರನ್ನು ಸಂತೃಪ್ತರನ್ನಾಗಿಸಿ,ಅವರ ಉತ್ತಮವಾದ ಶ್ರಮವನ್ನು ಪಡೆಯುವುದಕ್ಕೆ,ಸಂಸ್ಥೆಯೊಂದು ಸಂಭಾವನೆಯ ಉತ್ತಮ ಯೋಜನೆಯನ್ನು ಜಾರಿಗೊಳಿಸಬೇಕು.

==== ಒಂದು ಉತ್ತಮ ಸಂಭಾವನಾ ಯೋಜನೆಯ ಉದ್ದೇಶಗಳು. ====

ಒಂದು ಉತ್ತಮ ಸಂಭಾವನಾ ಯೋಜನೆಯು ಕೆಲವೊಂದು ಉದ್ದೇಶಗಳನ್ನು ಹೊಂದಿದೆ ಅವುಗಳೆಂದರೆ,

  1. ಎಲ್ಲಾ ವಿಕ್ರಯಗಾರರಿಂದ ವಿಶ್ವಾಸಾರ್ಹವಾದ ಸೇವೆಯಬನ್ನು ಪಡೆಯುವುದು.
  2. ವಿಕ್ರಯಗಾರರಿಗೆ ಉತ್ತಮ ಪ್ರೋತ್ಸಾಹವನ್ನು ನೀಡಿ ಉತ್ತಮ ವಿಕ್ರಯವನ್ನು ಸಾಧಿಸುವುದು.
  3. ವಿಕ್ರಯಗಾರರಿಗೆ ಕನಿಷ್ಟ ಸಂಭಾವನೆಯನ್ನು ಶ್ರುತಪಡಿಸುವುದು.
  4. ವರವಾಗಿರುವ ಪ್ರತಿಭಾನ್ವಿತ,ಅನುಭವೀ ಮತ್ತು ನಿಷ್ಟಾವಂತ ಸಿಬ್ಬಂದಿಗಳನ್ನು ಉಳಿಸಿಕೋಡು ಅದಕ್ಷ ಸಿಬ್ಬಂದಿಗಳನ್ನು ನಿವಾರಿಸುವುದು.
  5. ವಿಕ್ರಯಗಾರರ ಚಟುವಟಿಕೆಗಳ ಮೇಲೆ ಸಮರ್ಪಕವಾದ ನಿಯಂತ್ರಣವನ್ನು ಹೊಂದುವಂತೆ ಮಾಡುವುದು.
  6. ವಿಕ್ರಯ ವೆಚ್ಛಗಳನ್ನು ಇಳಿಸುವುದು.
  7. ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ವಿಕ್ರಯಗಾರರಿಗೆ ಪ್ರತಿಫಲ ನೀಡುವುದು

ಉತ್ತಮ ಸಂಭಾವನೆಯ ಯೋಜನೆಯ ಮುಖ್ಯಾಂಶಗಳು.[ಬದಲಾಯಿಸಿ]

  • ಸರಳತೆ
  • ಸ್ಪಷ್ಟತೆ
  • ಸಾಕಷ್ಟು ಆಧಾಯ ಮತ್ತು ಸುಭದ್ರತೆ
  • ಏಕರೂಪತೆ
  • ನ್ಯಾಯ ಸಮ್ಮತೆ
  • ಪ್ರೋತ್ಸಾಹಕ
  • ಪ್ರಮಾಣಾನುಗುಣವದಾ ಪ್ರತಿಫಲ
  • ಭಡ್ತಿ ಮತ್ತು ಪದೋನ್ನತಿ
  • ಆರ್ಥಿಕತೆ
  • ಆಕರ್ಷಕ
  • ನಿಯಮಿತತೆ
  • ನವನೀಯತೆ
  • ಪ್ರಾಯೋಗಿಕತೆ