ಸದಸ್ಯ:Henita angel

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಹೆನಿಟಾ. ನಾನು ಸಂತ ಆಗ್ನೇಸ್ ಕಾಲೇಜಿನ ಪ್ರಥಮ ಬಿ.ಕಾಂ ವಿಧ್ಯಾರ್ಥಿನಿ. ನನ್ನ ಹವ್ಯಾಸಗಳು ಹಾಡು ಹೇಳುವುದು,ಪುಸ್ತಕ ಓದುವುದು ಇತ್ಯಾದಿ. ನನಗೆ ಒಬ್ಬ ಅಣ್ಣ ಇದ್ಡಾನೆ.ನನ್ನ ಮನೆಯಲ್ಲಿ ೫ ಮಂದಿ ಇದ್ದೇವೆ. ಅಜ್ಜಿ,ಅಪ್ಪ,ಅಮ್ಮ,ಅಣ್ಣ ಹಾಗು ನಾನು. ನನ್ನ ಮನೆ ಶಕ್ತಿನಗದಲ್ಲಿ ಇದೆ. ನನಗೆ ಚಿಕ್ಕ ಮಕ್ಕಳು, ಚಾಕಲೇಟ್ , ಬೆಕ್ಕು, ನಾಯಿ ಎಂದರೆ ತುಂಬಾ ಇಷ್ಟ. ನನಗೆ ಅಪ್ಪ ಅಮ್ಮ ಎಂದರೆ ತುಂಬಾ ಇಷ್ಟ.