ವಿಷಯಕ್ಕೆ ಹೋಗು

ಸದಸ್ಯ:Hemaraju BT/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂಟೇನಹಳ್ಳಿ

[ಬದಲಾಯಿಸಿ]

ಬಂಟೇನಹಳ್ಳಿಯು ಹಾಸನ ಜಿಲ್ಲೆಯ ಬೇಲೂರು ತಾಲುಕಿನ ಒಂದು ಗ್ರಾಮ.

ಶ್ರೀ ಆಂಜನೇಯ ಸ್ವಾಮಿ, ಬಂಟೇನಹಳ್ಳಿ

ಮುಖ್ಯ ಭಾಷೆ ಕನ್ನಡ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ. ಇಲ್ಲಿರುವ ಶ್ರೀ ಆಂಜನೇಯ ಸ್ವಾಮಿಯ ದೇವಾಲಯವು ಬಹಳ ಪುರಾತನವಾದುದು ಹಾಗೂ ಇಲ್ಲಿ ಒಂದು ಮಸೀದಿಯೂ ಸಹ ಇದೆ.

ಆಹಾರ ಧಾನ್ಯಗಳು

[ಬದಲಾಯಿಸಿ]

ಪ್ರಮುಖ ಆಹಾರ ಧಾನ್ಯ ರಾಗಿ ಜೊತೆಗೆ ಅಕ್ಕಿ,ಮೆಕ್ಕೆ ಜೋಳ ಇತರೆ ಕಾಳುಗಳು.