ಸುಂಕದ ಕಟ್ಟೆ ಎಂಬ ಊರು ಐತೂರು ಗ್ರಾಮದಲ್ಲಿದೆ. ಇದು ನೆಟ್ಟಣ ಮತ್ತು ಕಲ್ಲಾಜೆ ಎಂಬ ಊರುಗಳ ನಡುವಿನ ಊರಾಗಿದೆ.ಈ ಊರಿನಲ್ಲಿ. ಹಲವಾರು ಜಾತೀಯ ಜನರು ವಾಸಿಸುತ್ತಾರೆ. ಈ ಊರಿನಲ್ಲಿ ಚಾಮುಂಂಡೇಶ್ವರಿ ದೇವಿಯ ದೇವಾಸ್ಥನಾವಿದೆ.