ಸದಸ್ಯ:Harsha varadhan reddy
Harsha varadhan reddy |
---|
ಪ್ಯಾರಿಚಾ
ನನ್ನ ಹೆಸರು ಹರ್ಶ ವರಧನ್ ರೆಡೀ. ನನಗೆ ೧೮ ವರ್ಶ ಅಗಿದೆ. ನನ್ನ ಹುತಿದ ದಿನ ೮ ಮಯ್ ೨೦೦೦. ನನ್ನು ಇನ್ದಿರನಗರದ ಅಮರ ಜ್ಯೊಥಿ ಅಸ್ಪಥ್ರೆಯಲ್ಲಿ ಹುಟಿದು. ನನ್ನು ಬೆಂಗ ಹುಟಿ ಬೆಳೆದಿರುವ ಹುಡುಗ. ನನ್ನ ಮನೆ ಕಗ್ಗದಸಪುರ, ಸಿ.ವಿ. ರಮನ್ ನಗರ್ ರಲ್ಲಿ. ನನ್ನ ಆತ್ಮೀಯ ಗೆಳೆಯರು ಹರ್ಶಿತ್, ಸುಜಯ್, ಅಭಿರಾಮ್ ಮತು ಪುನೀತ. ಈವರು ನನ್ನಗೆ ೧೨ ವರ್ಷದಿoದ ಗೆಳೆಯರು. ಅವರು ಕಟಿಣಾ ಮತು ಖುಶಿ ಕಲಾ ದಲ್ಲಿ ನನ್ನ ಜೊತೆ ಇದರು .ನಾನು ನನ್ನ ಬಲ್ಯದಲ್ಲಿ ಬಹಳ ಹಠಮಾರಿ, ಆದರೆ ಈಗ ನಾನು ಅದರ ವಿರುದ್ದ.
ಕುಟುಂಬ
ಈ ಉರಿಗೆ ನನ್ನ ಅಜ್ಜನ ತಾತಾ ಅವರು ಮೊದಲು ಬನ್ಧವರು, ಅದುದರಿನ್ದ ನಮ್ಮ ಕುಟುಂಬಕೆ ಈ ಉರಿನಲ್ಲಿ ತುಮ್ಬ ಗೌರವ. ನನ್ನ ಅಪ್ಪನ ಹೆಸರು ವಸು ದೆವ ರೆಡಿ. ಅವರಿಗೆ ೩ ಸಹೋದರರು ಮತು ೩ ತಂಗಿರು ಇಧರೆ. ಅವರು ತಮ್ಮ ಬಲ್ಯದಲಿ ತುಮ್ಬ ಕಠಿಣ ಕೆಲಸ ಮದಿ ಮೆಲೆ ಬನ್ದಿದರೆ. ನನ್ನ ತಾಯಿಯ ಹೆಸರು ತುಲಸಿ. ಅವರಿಗೆ ೧ ಅಕ್ಕ ಮತ್ತು ೨ ಹಿರಿಯ ಸಹೋದರರಿದರೆ. ನ
ಶಿಕ್ಷಣ
ನ್ನು ಸಿಶು ಗ್ರಿಹ ಶಲೆಯಲಿ ೧೦ ನೆ ತರಗತಿ ವರೆಗು ಒದಿದೆ. ನನ್ನು ಪಿ ಉ ಸೆ ಯನು ಚ್ರಿಸ್ತ್ ಜುನಿಒರ್ ಕಾಲೇಜುನಲ್ಲಿ ಮಡಿದೆ. ನನ್ನು ಈಗ ಚ್ರಿಸ್ಟ್ ಉನಿವೆರ್ಸಿಟಿ ಯಲ್ಲಿ ಬಿ ಕಾಂ ಒದುತಿಧೆನೆ. ನನ್ನು ಈಗ ೨ ನೆಯ ಸೆಮಿಸ್ಟರ್ ರಲ್ಲಿ ಒದುತಿಧೆನೆ. ನನ್ನು ಸಿ ವಿಭಾಗದಲ್ಲಿ ಒದುತಿಧೆನೆ. ನನ್ನ ವರ್ಗ ಶಿಕ್ಷಕಿಯ ಹೆಸರು ಅರುಣಾ.
ಮಹತ್ವಾಕಾಂಕ್ಷೆ
ನನ್ನ ಮಹತ್ವಾಕಾಂಕ್ಷೆ IPS ಸೀರ ಬೆಕನ್ಧು. ಆದರೆ ನನ್ನಗೆ ಪ್ರಯಾಣ ಮಡುವುದು ತುಮ್ಬ ಈಶ್ಟಾ, ಆದ್ದರಿಂದ ನಾನು ೪೦ ವರ್ಶಕೆ ನಿವೃತ್ತಿ ಮಡಿ ಈ ಜಗತನು ನೊಡುತೆನೆ.
ಪ್ರಯಾಣ
ನಾನು ದಸ್ಸೆರ ರಜೆ ಯಲ್ಲಿ ಗೊಅಗೆ ಹೊಗಿದೆ. ನಾನು ನನ್ನ ಗೆಳೆಯರ ಜೊತೆ ಹೊಗಿಧೆ. ನಾವು ಅಲ್ಲಿ ೪ ದಿನ ಈಧು ಬಂದಿದೆವು. ನಾನು ಈ ಹೊಸ ವರ್ಶಕೆ ದುಬೈಗೆ ಹೊಗುತಿಧೆನೆ. ಅಲ್ಲಿ ನವು ೫ ದಿನಕೆ ಹೊಗುತಿಧೆವೆ. ಅದಕೆ ನಾನು ಮುಂದೆ ನೋಡುತಿಧೆನೆ.
ಅಭ್ಯಾಸ
ನನಗೆ ಬಲ್ಯದಿನ್ದ ಕ್ರಿಕೆಟ ತುಮ್ಬ ಈಶ್ಟಾ. ನಾನು ೧೦ನೆ ತರಗತಿ ಯಲ್ಲಿ ಸ್ರಿ ಲನ್ಕಗೆ ಕ್ರಿಕೆಟ ಅಡುವುದಕೆ ಹೊಗಿಧೆ. ಅಲ್ಲಿ ನಾವು ೬ ಪನ್ದ್ಯಗಲ್ಲು ಅದಿಧೆವು. ಅದರಲ್ಲಿ ನವು ೫ ಪನ್ಧ್ಯ ಗೆದೆವು. ನಾನು ೪ ಪನ್ದ್ಯದಲ್ಲಿ ಅರ್ಧ ಶತಮಾನ ಹೊಡೆದೆ. ನನಗೆ ಅತ್ಯುತ್ತಮ ಬ್ಯಾಟ್ಸ್ಮನ್ ಬಹುಮಾನ ದೊರೆಯಿತು. ನನ್ನಗೆ ಅರ್ಥಶಾಸ್ತ್ರ ತುಮ್ಬ ಈಶ್ಟ. ನನ್ನಗೆ ಹಣದ ವಿಶಯದಲ್ಲಿಆಸಕ್ತಿಯಿಧೆ. ನನ್ನು ಈಗ rich dad poor dad ಯಂಬ ಪುಸ್ತ್ಕ ಓದುಥಿದೆನೆ. ಅ ಪುಸ್ತಕ ಬರಿ ಹಣದ ಬಗೆ ಹೆಳುತದೆ. ನನಗೆ ಶೇರು ಮಾರುಕಟ್ಟೆ ಎನ್ದರೆ ಕುಡ ತುಂಬ ಅಸಕ್ತಿ. ನನು ಶೇರು ಮಾರುಕಟ್ಟೆ ವ್ಯಾಪಾರ ಶುರು ಮಡಬೇಕು ಯಂದು ಯೊಚನೆ ಮದುತಿದೆನ್ನೆ. ನಾನು forex ವ್ಯಪರ ಮಡಬೇಕು ಯಂದು ಅಸಕ್ತಿ. ನನಗೆ ಶೇರು ಮಾರುಕಟ್ಟೆ ವ್ಯಪರ ತುಂಬ ಇಶ್ಟಾ ಯಕಂದ್ರೆ ಆ ವ್ಯಪರ ಮಡುವಗ ಬರುವಾ ಥ್ರಿಲ್. ಅ ಥ್ರಿಲ್ಗೆ ನಾನು ಯೆನದ್ರು ಮಡುವುದಕೆ ಸಿಧ.
ಧನ್ಯವಾದಗಳು
ಕೊನೆಯಾಗಿ ನನ್ನಗೆ ಈ ಅದ್ಬುತವಾದ ಕಾರ್ಯಯೋಜನೆ ಕೋಟ ನನ್ನ ಕನ್ನಡ ಆದ್ಯಪಕರಾದ ಡಾ. ಶಿವಪ್ರಸಾದ್ರವರಿಗೆ ವಂದನೆಯನು ಸಲ್ಲಿಸುತೆನೆ. ಧನ್ಯವಾದಗಳು