ಸದಸ್ಯ:Hariprasad .ar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತಿ ತೆಗೆದುಕೊಂದು ಸಮಾಜಸೇವೆ, ಸಾವಯವ ಗೃಹೋತ್ಪನ್ನಗಳನ್ನು ತಯಾರು ಮಾಡಿ ವಿತರಿಸುತ್ತಿದ್ದೇನೆ. ಒಂದು ಪುಸ್ತಕ ಪ್ರಕಟವಾಗಿದ್ದು ಕೆಲವು ನಾಟಕಗಳನ್ನು ಬರೆದಿದ್ದೇನೆ. ಭಾಷಾಂತರ ಕಾರ್ಯವನ್ನು ಮಾಡುತ್ತಿದ್ದೇನೆ. ಪ್ರವಾಸ, ಪುಸ್ತಕ ಓದು ನನ್ನ ಪ್ರಿಯ ಹವ್ಯಾಸಗಳು.