ವಿಷಯಕ್ಕೆ ಹೋಗು

ಸದಸ್ಯ:Harini366

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು

[ಬದಲಾಯಿಸಿ]

ನಾನು ಹೇಮಾ . ಎಸ್ ನಾನು ಹುಟ್ಟಿದು ೧೩-೧೦-೧೯೯೮ ಬೆಂಗಳೂರು ನಲ್ಲಿ ನಮ್ಮ ಕುಟುಂಬದಲ್ಲಿ ಒಟ್ಟು ಐದು ಜನ ಮತ್ತು ತಂದೆಯ ಹೆಸರು ಶಿವಕೂಮಾರ್ ಇವರು ಡ್ರ್ಯವರ್ ಆಗಿ ಕೆಲಸ ಮಾಡುತ್ತದರೆ. ತಾಯಿಯ ಹೆಸರು ಅಂಜಲಿ ಅವರು ಮನೆಯಲ್ಲಿ ಕಾಲ ಕಳೆಯುತ್ತರೆ ಮತ್ತು ನನಗೆ ಇಬ್ಬರು ಅಕ್ಕಂದಿರು ಅವರ ಹೆಸರುಗಳು ಭಾರತ ಮತ್ತು ಶೃತಿ . ಇವರು ಅವರ ವಿದ್ಯಾಬ್ಯಾಸವನನ್ನು ಮುಗಿಸಿಕೊಂದು. ಇಗ ಮಡುವೆ ಆಗಿ ಅವರು ಅವರ ಕುಟುಂಬದ ಜೊತೆ ಚೆನ್ನಾಗಿ ಇದ್ದರೆ.

ನಾನು ನನ್ನ ಓದನ್ನು L.K.G ಇಂದ ೭ ನೇ ತರಗತಿ ವರೆಗೆ ಸ್ವಾಮಿ ವಿವೇಕನಾಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದಿ . ನಾನು ಅಲ್ಲಿ ಚೆನ್ನಾಗಿ ಓದುತ್ತಿದ್ದೆ ಅಲ್ಲಿ ನನಗೆ ಓಳ್ಳೆಯ ಗಳೆಯ ಗಳತಿಯರು ಇದ್ದರೂ ಮತ್ತು ಅವರು ನಮ್ಮ ಮನೆಗೆ ಬರುತ್ತಿದ್ದರು . ಅದರಿಂದ ನನಗೆ ತುಂಬಾ ಖುಷಿಯಾಗುತ್ತಿತ್ತು . ಇನ್ನೊಂದು ವಿಷಯ ಎನಂದರೆ ನನ್ನ ಗೆಳೆಯ ಗೆಳೆತಿಯರು ನಮ್ಮ ತಾಯಿಗೆ ಒಂದಿಕೂಡಿದರು . ೭ ನೇ ತರಗತಿ ಮುಗಿದ ನಂತರ ನಾನು ನನ್ನ ೮ ನೇ ತರಗತಿಗೆ ಬೇರೆ ಶಾಲೆಗೆ ಸೇರಿಕೂಂಡೆ ಆ ಶಾಲಾಯ ಹೆಸರು ಸೆಂಟ್ ಜೋಸೆಫ್ ಹೈ ಸ್ಕೂಲ್ . ಅಲ್ಲಿ ನನಗೆ ಹೊಂದಾಣಿಕೆ ಇರಲಿಲ್ಲ ಅದರಿಂದ ನನಗೆ ತುಂಬಾ ಕಷ್ಟ ಆಗಿತ್ತು . ದಿನ ದಿನ ಕಳೆದ ನಂತರ ಅವರ ಜೊತೆ ಚೆನ್ನಾಗಿ ಹೊಂದಾಣಿಕೆಯಾಯಿತು ಅದರಲ್ಲಿ ೩ ವಷ ಕಳೆದವು . ನಾನು ಅವರ ಜೊತೆ ಹೆಚ್ಚಾಗಿ ಕಳೆದದ್ದು ಎಂದರೆ ೧೦ ನೇ ತರಗತಿಯಲ್ಲಿ ಖುಷಿಯಾಗಿದೆ . ಕೊನೆಗೆ ನಾನು ನನ್ನ ಶಾಲಾಯಲ್ಲಿ ಓಳ್ಳೆಯ ಪಲಿತಾಂಶದಿಂದ ಅಚೆ ಬಂದೆನು . ಮತ್ತು ನಾನು ನನ್ನ ಪಿ.ಯು.ಸಿ ಕಪ್ಲಿಂಟ್ ಮಾಡಲು ಸೆಂಟ್ ಪ್ರಾಸ್ಸಿಸ್ ಕಾಲೇಜ್ ಗೆ ಸೇರಿಕೊಂಡೆ . ಅಲ್ಲಿ ಕೂಡ ಹೊಸ ಗಳೆಯ ಗಳೆತಿಯರು ಪರಿಚಯವಯಿತು . ಅದರೆ ಹೆಚ್ಚಿನ ಪ್ರೆಂಡ್ರ್ಸ ಇರಲಿಲ್ಲ ಎಕೆಂದರೆ ನಾನು ಯಾರನ್ನು ತುಂಬಾ ಹಾತ್ತಿರ ಮಾಡಿಕೊಂಡಿಲ್ಲಿ ಅದರೆ ಎಲ್ಲರ ಜೊತೆ ತುಂಬಾ ಸಂತೋಷಡಿಂದ ಇರುವ ಎರಡು ವರ್ಷಗಳ ಕಳೆದೆ ಮತ್ತು ದಿನಗಳು ಕಳೆದವು ಅಷ್ಠರಲ್ಲಿ ನನ್ನ ಪಿಯುಸಿ ಮುಗಸಿದವು . ಕೂನೆಗೆ ಈಗ ನಾನು ಬಿ.ಕಾಂ ಓದುತ್ತಿದ್ದೆನೆ

ನನ್ನ ತಂದೆ ತಾಯಿಗೆ ನಾನು ಚೆನ್ನಾಗಿ ಓದಿ ಮುಂದೆ ಬರಬೇಕೆಂಬ ಅಸಕ್ತಿ ಇದೆ . ಅದನ್ನು ನಾನು ಪೂರ್ಣಗೊಳಿಸುತೇನೆ ಮತ್ತು ಒಳ್ಳೆಯ ಕೆಲಸಕ್ಕೆ ಸೆರಿಕೂಂಡು ನನ್ನ ಮತ್ತು ತಂದೆ ತಾಯಿಯ ಆಸೆಯನ್ನು ನೀವಹಿಸುತೇನೆ . ಅದರ ಜೊತೆಗೆ ನನಗೆ ಇರುವ ಕನಸನು ನನ್ನು ಪೂರ್ಣಗೊಳಿಸುತ್ತೆನೆ . ಇಷ್ಠು ನನ್ನ ಓದಿನ ಪರಿಚಯ .

ಹವ್ಯಾಸ

[ಬದಲಾಯಿಸಿ]

ಈಗ ನನ್ನ ಹವ್ಯಾಸಗಳ ಬಗ್ಗೆ ಎಳುವುದಾದರೆ ನಾನು ಮನೆಯಲ್ಲಿ ಕೂನೆವಳು ಹಾಗಾಗಿ ನನ್ನನ್ನು ಬಹಳ ಪ್ರೀತಿಯಿಂದ ನೊಡಿಕೂಳುತಾರೆ ನಾನು ನನ್ನ ಇಬ್ಬರು ಅಕ್ಕಂದಿರ ಜೊತೆ ಇರುವುದು ತುಂಬಾ ಇಷ್ಠ ಮತ್ತು ಕುಟುಂಬ ಜೊತೆ ಇರುವುದು ತುಂಬಾ ಇಷ್ಠ ನಂತರ ನಾನು ಯಾರನ್ನು ಅಷ್ಠ ಬೆಗ ನಂಬುವುದಿಲ್ಲ ಅದರೆ ಒಂದು ಸರಿ ಇಷ್ಠಪಟರೆ ಅವರನ್ನು ಬಿಡೂವುವುದು ಕಷ್ಠ ನನಗೆ . ಮತ್ತು ನಾನು ತುಂಬಾ ಸೂಕ್ಷ್ಮ ಏಕೆಂದರೆ ನಾನು ಯಾವುದೇ ವಿಷಯವನ್ನು ತುಂಬಾ ನಿಧಾನವಾಗಿ ತೆಗೆದುಕೊಳುತೇನೆ . ಮತ್ತು ನನಗೆ ಸ್ವೀಟ್ಸ್ ಎಂದರೆ ತುಂಬಾ ಇಷ್ಠ . ಮತ್ತು ಬಿರಿಯಾನಿ ಎಂದರು ತುಂಬಾ ಇಷ್ಠ . ನಂತರ ರಾತ್ರಿ ವೇಳೆ ಟ್ರವೆಲ್ ಮಾಡುವುದು ತುಂಬಾ ಇಷ್ಠ ಅದು ನನ್ನ ಗಳತಿಯರ ಜೊತೆ. ಮತ್ತು ನಾನು ನನ್ನ ಸ್ನೇಹಿತರ ಜೊತೆ ಇದರೆ ಸಮಯ ಕಳೆಯುವುದೆ ತಿಳಿಯುವುದಿಲ್ಲ‌ .... ಇದು ನನ್ನ ಪರಿಚಯ ......