ಸದಸ್ಯ:HEPabhishektj/WEP
ನನ್ನ ಹೆಸರು ಅಭಿಷೇಕ್ ನನ್ನ ಪ್ರವೃತ್ತಿಗಳು ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ಇದರಿಂದ ನನ್ನ ಮನ್ಸಸಿಗೆ ಸಂತೋಷ ನೀಡುತ್ತದೆ ನನ್ನ ತಂದೆಯ ಹೆಸರು ಜಯರಾಮ್ ಅವರು ನಿವೃತ್ತ ಪೊಲೀಸ್ ಸಹಾಯಕ ಆಯ್ತುರು ಮತ್ತು ನನ್ನ ತಾಯಿಯ ಹೆಸರು ಸುನಂದ ಅವರು ಗೃಹಿಣಿ ನನ್ನಗೆ ದೊಸೆ ಪ್ರಿಯವಾದ ತಿಂಡಿ ಮತ್ತು ನನ್ನ ಇಷ್ಟದ ನಟ ವರನಟ ಡಾ.ರಾಜ್ ಕುಮಾರ್ ಅವರ ಚಲನಚಿತ್ರದಲ್ಲಿನ ಮೌಲ್ಯಗಳು ನನ್ನನು ಸದಾ ಪ್ರೇರೆಪಿಸುತ್ತದೆ ನನ್ನ ಮೆಚ್ಚಿನ ರಾಜಕಾರಣಿ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶಗಳೀ ನನ್ನಗೆ ದೇಶದ ಪ್ರಗತಿ ಕಾಣುತ್ತಿದೆ ನನ್ನ ಶಿಕ್ಷಣದ ಬಹುಭಾಗ ಮೈಸೂರುನಲ್ಲಿನ ಸಂತ ಜೋಸೆಫ್ ನ ಶಾಲೆಯಲ್ಲಿ ನಡೆಯಿತು ನನ್ನ ಜೀವನದ ತಳಹದಿಯ ಭದ್ರಬುನದಿ ಕಾರಣವಯಿತು ಅಲ್ಲಿ ನನ್ನ ಜೀವನದ ಸಾಕಷ್ಟು ನೆನಪು ಗಳಿವೆ ಮತ್ತು ಅಲ್ಲಿನ ಶಿಕ್ಷಕರು ನನ್ನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬಿರಿದರೆ ಮುಂದೆ ನನ್ನೂ ಬೆಂಗಳೂರಿಗೆ ಬಂದೆ ಇಲ್ಲಿನ ಜ್ಞಾನ ಸ್ವೀಕಾರ್ ಶಾಲಾಗೆ ಸೇರಿದೆ ಅಲ್ಲಿ ನನ್ನ ಆತ್ಮವಿಶ್ವಾಸ ಹೆಚ್ಚಯಿತು ಮತ್ತು ನನ್ನಲ್ಲಿನ ಪ್ರತಿಭೆಯನ್ನು ಹೋರ ತಂದರು ಅಲ್ಲಿಂದ ನನ್ನೂ ಸುರಾನ ಕಾಲೇಜುಗೆ ಸೇರಿದೆ ಅಲ್ಲಿ ನನ್ನ ಬೌದ್ಧಿಕ ದಷ್ಟಿಕೋನ ಬೇರೆಯದೆ ದಿಕ್ಕಿಗೆ ಹೋಯಿತು ಮುಂದೆ ನನ್ನೂ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಸೇರಿದೆ ಇಲ್ಲಿ ವಾತವರಣ ನನ್ನಲ್ಲಿ ಸರ್ಧೈತ್ಮಾಕವಾಗಿ ನನ್ನೂ ಹುರಿದುಂಬಿಸುತ್ತಿದೆ ನನ್ನೂ ಕಳೆದ ವರ್ಷ ಪ್ರವಾಸಕ್ಕೆ ತೆರಳಿದೆ ಮಡಿಕೇರಿಗೆ ಅಲ್ಲಿನ ಹವಾಮಾನ ಮತ್ತು ಸಸ್ಯರಾಶಿ ನನಗೆ ಮನ್ಸಸಿಗೆ ಹೊಸ ಹುರುಪುನು ನೀಡಿತು ಮತ್ತು ನನ್ನ ಜೀವನದ ಅತೀ ಕಹಿ ಘಟನೆಂದರೆ ನನ್ನ ಗೆಳೆಯ ಅಪಘಾತದಿಂದ ಸಾವ್ನಪಿದು ಆ ದಿನ ನನ್ನೂ ದುಖಃದಲ್ಲಿ ಮಡುಗಟ್ಟಿದೆ ನನ್ನ ಜೀವನದ ಗುರಿ ಒಳ್ಳೆಯ ಕೆಲಸ ಹಿಡುವುದಲ್ಲ ಒಳ್ಳೆಯ ವಕ್ಯಿಯಾಗಿ ರೂಪುಗೊಳ್ಳುವುದು