ಸದಸ್ಯ:HARDIK P. CHAUHAN/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಥೆಯ ವಿಷನ್ : "ಉತ್ತಮ ವಿದ್ಯಾವಂತ ನಾಗರಿಕರನ್ನು ತಯಾರಿಸಲು ಮತ್ತು ಅವರು ಮಾನವಕುಲದ ಅಗತ್ಯಗಳನ್ನು ಪೂರೈಸಲು ಶ್ರಮಿಸುವಂತಹ ಅತ್ಯುನ್ನತ ಖ್ಯಾತಿಯ ಸಂಸ್ಥೆಯಾಗುವುದು."

ಸಂಸ್ಥೆಯ ಮಿಷನ್ : ದೈವತ್ವದಲ್ಲಿ ನಂಬಿಕೆಯನ್ನು ಹುಟ್ಟುಹಾಕುವ ಮೂಲಕ, ಜ್ಞಾನದ ಮೇಲಿನ ಪ್ರೀತಿಯನ್ನು ತುಂಬುವ ಮೂಲಕ, ಮನಸ್ಸಿನ ಬಲವನ್ನು ಬೆಳೆಸುವ ಮೂಲಕ, ಮಾನವಕುಲದ ಸೇವೆಗಾಗಿ ತತ್ಪರಾಗಿರುವಂತಹ, ಸ್ವನಿಯಂತ್ರಣಕ್ಕೆ ಶ್ರಮಿಸುವ ಮೂಲಕ ನೀತಿವಂತ ಜೀವನವನ್ನು ನಡೆಸಲು ಸಂಭಾವ್ಯ ಜ್ಞಾನ ಅನ್ವೇಷಕನನ್ನು ಶಕ್ತಗೊಳಿಸುವ ಜೀವಿತಾವಧಿಯ ಕಲಿಕೆಯ ಅನುಭಗಳಿಂದ ಒಬ್ಬರ ಸಮಗ್ರ ರೂಪಾಂತರತರುವಲ್ಲಿ ನಂಬುತ್ತೇವೆ.

ಮೌಲ್ಯ-ಕೇಂದ್ರಿತ, ಬೌದ್ಧಿಕವಾಗಿ ಸವಾಲಿನ, ಕಲಾತ್ಮಕವಾಗಿ ಸ್ಪೂರ್ತಿದಾಯಕ ಮತ್ತು ಸಾಂಸ್ಕೃತಿಕವಾಗಿ ರೋಮಾಂಚಕವಾದ ಕಲಿಕೆಯ ವಾತಾವರಣವನ್ನು ರಚಿಸಲು ಮತ್ತು ಉಳಿಸಿಕೊಳ್ಳಲು ದೃಡೀಕರಿಸುತ್ತೇವೆ.