ಸದಸ್ಯ:Gururaj sanil/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Guraraj Sanil (ಗುರುರಾಜ್ ಸನಿಲ್) (born on 14 June 1968), popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.

ಜೀವದಯೆ ಮತ್ತು ಪರಿಸರ ಪ್ರೀತಿಗೆ ಇನ್ನೊಂದು ಹೆಸರೇ ಆಗಿರುವ ಗುರುರಾಜ್ ಸನಿಲ್ ಅವರು ನಾಡಿನ ಶ್ರೇಷ್ಠ ಉರಗ ತಜ್ಞರಲ್ಲಿ ಒಬ್ಬರು. ಕರಾವಳಿ ಭಾಗಕ್ಕೆ ಇವರ ಬೇಡಿಕೆ ಇರುವಷ್ಟೇ ಅಖಿಲ ಕರ್ನಾಟಕ ಮಟ್ಟದಲ್ಲಿ ಇವರ ಜೀವನಾನುಭವಗಳ ಬಳಕೆ, ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗೆ ಬೇಡಿಕೆ ಇದೆ. ನಗರೀಕರಣ, ಮಾನವಕ್ರೌರ್ಯ ಮತ್ತು ಸಾಕುಪ್ರಾಣಿಗಳಿಂದ, ಘಾಸಿಗೊಳ್ಳುವ ಸಾವಿರಾರು ಹಾವುಗಳಿಗೆ ಸೂಕ್ತ ಶುಶ್ರುಷೆ ನೀಡುತ್ತಿರುವುದರೊಂದಿಗೆ, ಅನೇಕ ಕಾರಣಗಳಿಂದ ನೆಲೆ ಕಳೆದುಕೊಳ್ಳುವ ಹಾವುಗಳ ಮೊಟ್ಟೆಗಳನ್ನು ರಕ್ಷಿಸಿ ತಂದು, ಸೂಕ್ತ ಕಾವು ನೀಡಿ ಮರಿಗಳು ಜನಿಸುವಂತೆ ಮಾಡುತ್ತಿರುವ ಹೆಗ್ಗಳಿಕೆಯೂ ಇವರದ್ದಾಗಿದೆ.

Gururaj Sanil (ಗುರುರಾಜ್ ಸನಿಲ್ )
[[File:
|frameless|center=yes|alt=]]
ಜನನ (1968-06-14) ೧೪ ಜೂನ್ ೧೯೬೮ (ವಯಸ್ಸು ೫೫)
Thenkupete, Udupi
ವೃತ್ತಿWriter and Snake Expert
ರಾಷ್ಟ್ರೀಯತೆIndian
ಪ್ರಕಾರ/ಶೈಲಿಲೇಖನ, ಅಂಕಣ ಬರಹ, ವಿಮರ್ಶೆ, ಸಣ್ಣಕಥೆ, ಕಾದಂಬರಿ, ಆತ್ಮಕಥೆ
ಪ್ರಮುಖ ಪ್ರಶಸ್ತಿ(ಗಳು)Sahitya Akademi Award
2010
Krishnanand Kamath Sahithya Award
2018
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
2016
ಪಾಲುದಾರ(ರು)Geetha G.

Biography[ಬದಲಾಯಿಸಿ]

Early life[ಬದಲಾಯಿಸಿ]

Gururaj Sanil was born on 14 June 1968 to Sheshappa (father) and Sundari (mother) in Thenkupete of Udupi district, Karnataka. He completed his primary education in Kadiyali school and high school education in Mumbai port High School.

ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆ ಎಂಬಲ್ಲಿ ಜನಿಸಿದ ಇವರ ತಂದೆ ಶೇಷಪ್ಪ ತಾಯಿ ಸುಂದರಿ. ಇವರು ತಮ್ಮ ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು.

Married life[ಬದಲಾಯಿಸಿ]

Gururaj Sanil married to Geetha G. The couple have one son, Akshay G sanil.

ಗೀತಾ ಜಿ. ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರ ಏಕೈಕ ಪುತ್ರ ಅಕ್ಷಯ್ ಜಿ. ಸನಿಲ್

Snake expert[ಬದಲಾಯಿಸಿ]

As a snake expert, he rescued more than 25,000 snakes in the past 35 years which also includes more than 55 king cobra.

ಶಾಲಾ ದಿನಗಳಲ್ಲಿ ವಿಜ್ಞಾನ ಶಿಕ್ಷಕ ದಾಮೋದರ ಆಚಾರ್ಯರು ಶಾಲೆಯಲ್ಲಿ ಸಾಕುತಿದ್ದ ಹೆಬ್ಬಾವಿನ ಬಗ್ಗೆ ಹುಟ್ಟಿದ ಕುತೂಹಲ ಅವರನ್ನು ಹಾವುಗಳ ಒಡನಾಟಕ್ಕೂ, ಜೀವನಕ್ರಮದ ಅಭ್ಯಾಸಕ್ಕೂ ಪ್ರೇರೇಪಿಸಿತ್ತು. ಕಳೆದ 38 ವರ್ಷಗಳಲ್ಲಿ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿದ 25 ಸಾವಿರಕ್ಕೂ ಮಿಕ್ಕ ಹಾವುಗಳನ್ನು ಹಿಡಿದು ಸಂರಕ್ಷಿಸಿದ ದಾಖಲೆ ಇವರದ್ದಾಗಿದ್ದು, ಅದರಲ್ಲಿ 16 ಅಡಿ ಉದ್ದದ 55 ಕಾಳಿಂಗ ಸರ್ಪಗಳೂ ಸೇರಿವೆ.

Environmentalist[ಬದಲಾಯಿಸಿ]

ಹಸಿರು ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಹುಟ್ಟಿಕೊಂಡ "ನಮ್ಮ ಮನೆ ನಮ್ಮ ಮರ ( Planting Passionately )" ಎಂಬ ಹಸಿರು ಅಭಿಯಾನ ತಂಡದ ಮುಖ್ಯ ಸದಸ್ಯರೂ ಆಗಿರುವ ಇವರು ಈವರೆಗೆ ಸುಮಾರು 10,000 ಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.

Works[ಬದಲಾಯಿಸಿ]

  • ಹಾವು ನಾವು (Havu - Navu)
  • ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
  • ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
  • ನಾಗಬೀದಿಯೊಳಗಿಂದ (Nagabidiyolaginda)
  • ಹುತ್ತದ ಸುತ್ತ ಮುತ್ತ (Huthada Sutha Mutha)
  • ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
  • ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
  • ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
  • ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)

Awards[ಬದಲಾಯಿಸಿ]

Gururaj sanil has won numerous awards for writing as well as snake rescue

References[ಬದಲಾಯಿಸಿ]

[ಬದಲಾಯಿಸಿ]

https://www.facebook.com/gururaj.sanil

https://timesofindia.indiatimes.com/topic/Gururaj-Sanil

https://www.udayavani.com/tags/gururaj-sanil

https://www.deccanherald.com/state/mangaluru/common-wolf-snake-rescued-near-parkala-731054.html

https://www.newindianexpress.com/states/karnataka/2019/mar/30/udupi-golden-tree-snake-sneaks-into-malpe-eatery-scares-patrons-1957734.html{{Infobox writer