ಸದಸ್ಯ:Greeshma greesh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ನನ್ನ ಹೆಸರು ಗ್ರೀಷ್ಮ.ಕೆ.ನಾನು ೨೮/೦೩/೨೦೦೦ ಮಾರ್ಚ್ ನಲ್ಲಿ ಜನಿಸಿದೆ. ಬೆಂಗಳೂರಿನ,ಸರ್ಜಾಪುರ ಗ್ರಾಮದ,ವಿ.ಕಲ್ಲಹಳ್ಳಿಯಲ್ಲಿ ನೆಲೆಯೂರಿದ್ದೇನೆ.ನಮ್ಮ ತಂದೆ ಸಿ.ಕೇಶವ,ಇವರು ನಮ್ಮ ಊರಿನ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು.ನಮ್ಮ ತಾಯಿ ಸರಳ,ಇವರು ಟೈಲರ್.ನಾನು ಅವಿಭಕ್ತಿ ಕುಟುಂಬದಿಂದ ಬಂದಿದ್ದೇನೆ.ನನಗೆ ಇಬ್ಬರು ಒಡಹುಟ್ಟಿದವರಿದ್ದರೆ.ನನ್ನ ತಂಗಿ ಕಾವ್ಯ ಶ್ರೀ ಅವಳು ೧೧ನೇ ತರಗತಿ ಓದುತ್ತಿದ್ದಾಳೆ.ನನ್ನ ತಮ್ಮ ನೀರಜ್ ಇವನು ೯ನೇ ತರಗತಿ ಓದುತ್ತಿದ್ದಾನೆ.

ವಿಧ್ಯಾಭ್ಯಾಸ[ಬದಲಾಯಿಸಿ]

ಕ್ರೈಸ್ಟ್ ಯೂನಿರ್ವಸಿಟಿ
ನೃತ್ಯ

ನಾನು ೧-೧೦ನೇ ತರಗತಿಯವರೆಗು ನ್ಯೂ ಆಕ್ಸ್ಫರ್ಡ್ ಫ್ರೌಡಶಾಲೆ ಸರ್ಜಾಪುರದಲ್ಲಿ ಓದಿದೆ.ಸದ್ಗುರು ಸಾಯಿನಾಥ್ ಕಾಲೇಜಿನಲ್ಲಿ ನನ್ನ ೧೧-೧೨ನೇ ತರಗತಿಯನ್ನು ಮುಗಿಸಿದೆ.ನಂತರ ನನ್ನ ಡಿಗ್ರಿ ವಿಧ್ಯಾಭ್ಯಾಸಕ್ಕೆ ಕ್ರೈಸ್ಟ್ ಕಾಲೇಜಿಗೆ ಪ್ರವೇಶಿಸಿದೆ.ಇಲ್ಲಿ ಬಿ.ಎಸ್ಸಿ,ಪಿಸಿಎಮ್ ಓದುತ್ತಿದ್ದೇನೆ.ಮೊದಮೊದಲು ನಾನು ಈ ಕಾಲೇಜಿಗೆ ಪ್ರವೇಶಿಸಿದಾಗ ಭಯದಿಂದ ಪ್ರವೆಶಿಸಿದೆ.ಅನೇಕ ಪ್ರಶ್ನೆಗಳು ನನ್ನ ತಲೆಗೆ ಬರಲು ಆರಂಭಿಸಿತು.ಆದರೆ ನನಗೆ ಈ ವಾತಾವರಣ ಬಹಳ ಮೆಚ್ಚುಗೆಯಾಯಿತು.ತಂಪಾದ ಗಾಳಿ,ಗಿಡ-ಮರಗಳು,ಅನೇಕ ವಿಧ್ಯಾರ್ಥಿಗಳು ನಾನು ಊಹಿಸಲೇ ಇರಲಿಲ್ಲ.ಇವೆಲ್ಲವು ನನ್ನ ಜೀವನಕ್ಕೆ ಹೊಸದಾಗಿ ಆಗಮನವಾಯಿತು.ಈಗಲೂ ಸಹ ನಾನು ಇಲ್ಲಿ ಹೊಂದಿಕೊಳ್ಳಲು ಸ್ವಲ್ಪ ತೊಂದರೆಯಾಗುತ್ತಿದೆ.ಆದರೆ ಪೂರ್ತಿಯಾಗಿ ಒಂದಿಕೊಳ್ಳುತ್ತೇನೆಂಬಾ ಆತ್ಮಸ್ಥೈರ್ಯ ನನ್ನಲ್ಲಿದೆ.ನಾನು ಹೆಚ್ಚಿನ ವಿಧ್ಯಾಭ್ಯಾಸವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲೇ ಮಾಡಬೇಕೆಂದು ಇಚ್ಚಿಸುತ್ತಿದ್ದೇನೆ.ನಮ್ಮ ಶಾಲೆಯಲ್ಲಿ ಅನೇಕ ಸವಿನೆನಪುಗಳು ನೆನಪಿಸಿಕೊಂಡಾಗ ನನಗೆ ದುಃಖವಾಗುತ್ತದೆ.ಅವೆಲ್ಲವುನನಗೆ ಇಂತಿರುಗಿ ಬರಬೇಕೆನಿಸುತ್ತದೆ.ನಮ್ಮ ಶಾಲೆಯಲ್ಲಿ ನಾವು ಪ್ರವಾಸಕ್ಕೆ ಹೋಗಿದ್ದೆವು.ಅದನ್ನು ಮರೆಯಲು ಸಾಧ್ಯವಿಲ್ಲ.ನನ್ನ ಹವ್ಯಾಸಗಳೆಂದರೆ ನೃತ್ಯ ಮಾಡುವುದು,ಸ್ವಲ್ಪ ಸಮಯ ಸಿಕ್ಕರೆ ನಿದ್ದೆ ಮಾಡುವುದು ಮತ್ತು ದೂರದರ್ಶನವನ್ನು ನೋಡುವುದು.ನಮ್ಮ ಶಾಲೆ ಮತ್ತು ಕಾಲೇಜಿನಲ್ಲಿ ಅನೇಕ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ.ನಾನ ಯಾವುದಾದರು ಕ್ರೀಡೆಗೆ ಸೇರಿದರೆ ಅದರಲ್ಲಿ ಮೊದಲನೇ ಹಾಗೂ ಎರಡನೇ ಬಹುಮಾನ ಪಡೆಯುವವರೆಗು ನನಗೆ ತೃಪ್ತಿಯಾಗುವುದಿಲ್ಲ.ನನಗೆ ಮಕ್ಕಳೆಂದರೆ ಬಹಳ ಇಷ್ಟ.ಅವರ ಜೊತೆ ಸಮಯ ಕಳೆಯಲು ಇಚ್ಚಿಸುತ್ತೇನೆ.

ಹವ್ಯಾಸಗಳು[ಬದಲಾಯಿಸಿ]

ನಾನು ನೃತ್ಯ, ಹಾಡುವುದು, ಚಿತ್ರಕಲೆ, ಚಾಟ್ ಮಾಡುವುದು, ಟಿವಿ ನೋಡುವುದು, ಮಕ್ಕಳೊಂದಿಗೆ ಆಟವಾಡುವುದು, ಸೈಕ್ಲಿಂಗ್, ನಾನು ಸಾಮಾನ್ಯವಾಗಿ ನನ್ನ ಉಚಿತ ಸಮಯದಲ್ಲಿ ಮಲಗುತ್ತೇನೆ. ನಾನು ಜಗತ್ತನ್ನು ಎಕ್ಸ್ಪ್ಲೋರ್ ಮಾಡಲು ಇಷ್ಟಪಡುತ್ತೇನೆ ... ಸಾಹಸ ಸ್ವಭಾವ. ನಾನು ಮುಖ್ಯವಾಗಿ ನೀರಿನ ಸಸ್ಯಗಳನ್ನು ತೋಟಗಾರಿಕೆ ಮಾಡುತ್ತೇನೆ. ನಾನು ನನ್ನ ಸಮಯವನ್ನು ನನ್ನ ನಾಯಿ ಜೊತೆ ಕಳೆಯುತ್ತೇನೆ.

ನನ್ನ ಜೀವನ ಗುರಿ[ಬದಲಾಯಿಸಿ]

ಗಣಿತಶಾಸ್ತ್ರ

ನನ್ನ ಬಿಎಸ್ಸಿ ಯಶಸ್ವಿಯಾಗಿ ಮುಗಿಸಲು ಮತ್ತು ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಗ್ರಹಿಸಲು ನನ್ನ ಜೀವನದ ಉದ್ದೇಶವಾಗಿದೆ. ನಾನು ಶಿಕ್ಷಕಿಯಾಗಬೇಕು. ಸಮಾಜ ಮತ್ತು ನನ್ನ ಕುಟುಂಬಕ್ಕೆ ಸಹಾಯ ಮಾಡಲು ನನ್ನ ಸ್ವಲ್ಪ ವೇತನವನ್ನು ಖರ್ಚು ಮಾಡಲು ನಾನು ಇಷ್ಟಪಡುತ್ತೇನೆ.ನನಗೆ ಬರುವ ವೇತನದಲ್ಲಿ ನಮ್ಮ ಕುಟುಂಬವನ್ನು ಖುಷಿಯಾಗಿಟ್ಟುಕ್ಕೊಳ್ಲಬೇಕೆಂದುಕೊಂಡ್ಡಿದ್ದೇನೆ.