ಸದಸ್ಯ:Greeshma Bangera/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಮತ್ತು ಹವ್ಯಾಸಗಳು ಜೀವನ: ಜೀವನವೆಂಬುದು ಕೇವಲ ಮೂರು ಅಕ್ಷರದ ಪದವಲ್ಲ ಹಾಗೆ ಅದನ್ನು ವರ್ಣಿಸಲು ಸಾದ್ಯವಿಲ್ಲ. ನನ್ನ ಜೀವನದ ಬಗ್ಗೆ ಹೇಳುವುದಾದರೆ ೧೫-೦೬-೧೯೯೯ ನಾನು ಹುಟ್ಟಿದ್ದು. ಪ್ರಾರ್ಥಮಿಕ ಶಿಕ್ಷಣಕ್ಕಾಗಿ ರೋಸಾ ಮಿಸ್ತಿಕಾ ಶಾಲೆಯನ್ನು ಸೇರಿದೆ. ಅಲ್ಲಿಂದ ಮುಂದೆ. ರೋಸಾ ಮಿಸ್ತಿಕಾ ಪ್ರೌಡ ಶಾಲೆಯನ್ನು ಸೇರಿದೆ. ಮೊದಲಿಗೆ ನನ್ನ ಶಿಕ್ಷಣದ ವಿಷಯದಲ್ಲಿ ಅನೇಕ ಭಯಗಳಿದ್ದವು ಆದರೆ ಅಲ್ಲಿಯ ಶಿಕ್ಷಕಿಯರು ಎಲ್ಲಾವಿಷಯಗಳಲ್ಲಿಯೂ ಪ್ರೋತ್ಸಾಹ ನೀಡಿ ನನ್ನಲ್ಲಿದ್ದ ಭಯವನ್ನು ಹೋಗಲಾಡಿಸಿದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ರೋಸಾ ಮಿಸ್ತಿಕಾ ಪದವಿ ಪೂರ್ವ ಕಾಲೇಜನ್ನು ಸೇರಿಕೊಂಡೆ. ಕಾಲೇಜಿನ ಸಿಹಿ ಕ್ಷಣಗಳನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ತಂದೆ ಎಲ್ಲಾ ವಿಷಯಗಳಲ್ಲಿಯೂ ನನ್ನೋಂದಿಗಿದ್ದು ಪ್ರೋತ್ಸಾಹಿಸುತ್ತಾರೆ. ಜೀವನದಲ್ಲಿ ನಿರ್ದಿಸ್ಟ ಗುರಿ ಇದೆ. ಹಾಗೆ ತಂದೆಯ ಕನಸನ್ನು ನನಸಾಗಿಸ ಬೇಕೆಂಬ ಆಸೆ ಇದೆ.

ಹವ್ಯಾಸ: ಇನ್ನು ನನ್ನ ಹವ್ಯಾಸದ ಬಗ್ಗೆ ಹೇಳುವುದಾದರೆ ನನಗೆ ಮೆಹಂದಿ ಬಿಡಿಸುವುದೆಂದರೆ ತುಂಬಾ ಇಷ್ಟ ಹಾಗೆಯೇ ಸಮಯ ಇದ್ದಾಗ ಹಾಡು ಕೇಳುವುದು ನ್ರತ್ಯ ಮಾಡುವುದು ನನ್ನ ಹನ್ಯಾಸವಾಗಿದೆ ಕೆಲವೊಮ್ಮೆ ಸಮಯವಿದ್ದಾಗ ಕಥೇ ಪುಸ್ತಕಗಳನ್ನು ಓದುತ್ತೇನೆ.