ವಿಷಯಕ್ಕೆ ಹೋಗು

ಸದಸ್ಯ:Gradiga

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಡಿಮನೆ ರಾಮಚಂದ್ರ ಅಡಿಗ ಎಂಬ ಹೆಸರಿನ ನಾನು ನಿವೃತ್ತ ಉಪನ್ಯಾಸಕ (ಗಣಕ ವಿಜ್ಞಾನ). ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕುಟಚಾದ್ರಿ (ಕೊಡಚಾದ್ರಿ) ಬೆಟ್ಟದ ಬುಡದ ಜಡ್ಕಲ್ ಗ್ರಾಮ ನನ್ನೂರು. ಪ್ರಸ್ತುತ ಉಡುಪಿ ನಿವಾಸಿ. ಶಾಸ್ತ್ರೀಯ ಸಂಗೀತ, ಯಕ್ಷಗಾನ, ಸಾಹಿತ್ಯ (ಪ್ರಮುಖವಾಗಿ ಕಾದಂಬರಿ) ನನ್ನ ಹವ್ಯಾಸಗಳು.