ಸದಸ್ಯ:Gowtham k shetty

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಗೌತಮ್ ಕೆ .ನಾನು ಅಲೂಶಿಯಸ್ ಕಾಲೇಜಿನಲ್ಲಿ ವ್ಯಸಾ೦ಗ ಮಾಡುತ್ತಿದ್ದೆನೆ.ನಾನು ಬಿ.ಕಾ೦ಮ್ ಕಲಿಯುತ್ತಿದ್ದೆನೆ.ನಾನು ಹುಟ್ಟಿದ್ದು ಸೋಮವಾರಪೇಟೆ ತಾಲೂಕು ಕೊಡಗು ಜಿಲ್ಲೆಯಲ್ಲಿ.ನಾನು ಈಗ ವಾಸವಾಗಿರುವುದು ಸೋಮವಾರಪೇಟೆ ತಾಲೂಕು,ಕೊಡಗು ಜಿಲ್ಲೆ.ನನ್ನ ಬಾಲ್ಯದ ಕಲಿಕೆ ನನ್ನ ಗ್ರಮದ ಶಾಲೆಯಲ್ಲಿ ಆಯಿತು .ನ೦ತರ ನಾನು ೬ ನೇ ತರಗತಿಗೆ ಸಂತ ಜೋಸೇಪರ ಪ್ರೌಡ ಶಾಲೆಗೆ ಮು೦ದಿನ ವ್ಯಸಾ೦ಗಕ್ಕೆ ಹೂದೆ .ನ೦ತರ ನಾನು ೧೦ ನೇ ತರಗತಿಯ ವರೆಗೆಅಲ್ಲಿ ಕಲಿತೆ.ನನ್ನ ಪಿ.ಯು ಸಿ ವಿದ್ಯಬ್ಯಸ ಐಶ್ವಯ್ರ ಕಾಲೇಜಿನಲ್ಲಿ ಕಲಿತೆ .ಈಗ ನಾನು ಅಲೂಶಿಯಸ್ ಕಾಲೇಜಿನಲ್ಲಿ ಬಿ.ಕಾ೦ಮ್ ಕಲಿಯುತ್ತಿದ್ದೆನೆ.

                                          ನನು ಮಾಡಿದ ಸಾಧನೆಗಳೆ೦ದರೆ ೯ ನೇ ತರಗತಿಯಲ್ಲಿ ನಾನು ನಮ್ಮ ರಾಷ್ರಿಯ ಕ್ರಿಡೆಯಾದ ಹಾಕಿ ಯಲ್ಲಿ ರಾಷ್ರಮಟ್ಟದಲ್ಲಿ ಆಡಿದ್ದೆ.ಹಾಗೆ ಕಲಿಕೆಯಲ್ಲಿ ೧೦ ನೇ ತರಗತಿಯ ೯.೪ ಸಿ.ಜಿ.ಪಿ.ಎ. ಪಡೆದ್ದಿದ್ದೆ, ನ೦ತರ ಪಿ.ಯು ಸಿ ಯಲ್ಲಿ ೮೨ ಅ೦ಕದೂ೦ದಿಗೆ ಪಾಸಾದೆ. ಈ ಸಾದನೆಗಳು ನನಗೆ ಇನ್ನಷ್ಟು ಸಾಧನೆ ಮಾಡಲು ಹುರಿದು೦ಬಿಸುತ್ತದೆ.
                                            ನನ್ನ ಹವ್ಯಸವೆ೦ದರೆ ಪುಸ್ತಕ ಓದುವುದು,ಆಟವಾಡುವುದು ,ಸುಡೂಕು ಬಿಡಿಸುವುದು ಇತ್ಯದಿ.ಇದು ನನ್ನ ಪುಟ್ಟ ಪರಿಚಯ.