ಸದಸ್ಯ:Gopalpurushothama

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ಗೆಳೆಯರೇ, ನಾನು ಗೋಪಾಲ್ ಪುರುಷೋತ್ತಮ. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾಥಿ‍ಯಾಗಿದ್ದು, ತುಮಕೂರುವಾರ್ತೆಯಲ್ಲಿ ಅರೆಕಾಲಿಕ ಪತ್ರಕರ್ತನಾಗಿ ಮತ್ತು ಪುಟವಿನ್ಯಾಸಕಾರನಾಗಿ ಕೆಲಸ ಮಾಢಿದ ಅನುಭವ ಇದೆ. ಇದೀಗ ಕನ್ನಡ ವಿಕಿಪೀಡಿಯದಲ್ಲಿ ಹೊಸದಾಗಿ ಖಾತೆ ತೆರೆದಿರುತ್ತೇನೆ.