ಸದಸ್ಯ:Gopala Krishna A/WorkShopPage

ವಿಕಿಪೀಡಿಯ ಇಂದ
Jump to navigation Jump to search

ಮಂಗಳೂರು ವಿಕಿಪೀಡಿಯ ಫೋಟೋವಾಕ್[ಬದಲಾಯಿಸಿ]


ಮಂಗಳೂರಿನಿಂದ ವಿಕಿಪೀಡಿಯದ ಅಭಿವೃದ್ಧಿಗೆ ಗೋಸ್ಕರ ಒಂದು ದಿನದ ಫೋಟೋವಾಕ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಮಯ[ಬದಲಾಯಿಸಿ]

ದಿನಾಂಕ - ೨೫/೦೬/೨೦೧೬
ಬೆಳಿಗ್ಗೆ ೯:೦೦ ರಿಂದ ಸಂಜೆ ೫:೦೦ರ ವರೆಗೆ

ಉದ್ದೇಶ[ಬದಲಾಯಿಸಿ]

ಮಂಗಳೂರಿನ ಐತಿಹಾಸಿಕ, ಪ್ರಸಿದ್ಧ ಹಾಗೂ ಪಾರಂಪರಿಕ ಸ್ಥಳಗಳ ಬಗ್ಗೆ ವಿಕಿಪೀಡಿಯದಲ್ಲಿ ಸಾಕಷ್ಟು ಚಿತ್ರಗಳು ಮತ್ತು ಉತ್ತಮ ಲೇಖನಗಳು ಇಲ್ಲದ ಕಾರಣ ಒಂದು ದಿನದ ಕಾರ್ಯಾಗಾರದ ಜೊತೆಗೆ ಫೋಟೋವಾಕ್‍ಅನ್ನು ಹಮ್ಮಿಕೊಳ್ಳಲಾಗಿದೆ.

ಸಾರಾಂಶ[ಬದಲಾಯಿಸಿ]

ಸಮುದಾಯದವರು ಮಂಗಳೂರಿನ ತೈಲ ಶುದ್ಧೀಕರಣ ಘಟಕಕ್ಕೆ (MRPL) ಭೇಟಿ ನೀಡುವುದಾಗಿ ತೀರ್ಮಾನಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

User:Gopala Krishna A

User:Vinay bhat

User:Dhanalakshmi .K. T

ಭಾಗವಹಿಸುವವರು[ಬದಲಾಯಿಸಿ]

(ಇಲ್ಲಿ ಸಹಿ ಹಾಕಲು ~~~~ ಎಂದು ಟೈಪ್ ಮಾಡಿ)

ಶುಭಕೋರುವವರು[ಬದಲಾಯಿಸಿ]

(ಇಲ್ಲಿ ಸಹಿ ಹಾಕಲು ~~~~ ಎಂದು ಟೈಪ್ ಮಾಡಿ)

ಭಾಗವಹಿಸಿದವರು[ಬದಲಾಯಿಸಿ]

(ಇಲ್ಲಿ ಸಹಿ ಹಾಕಲು ~~~~ ಎಂದು ಟೈಪ್ ಮಾಡಿ)
ಭಾಗವಹಿಸಿದವರ ಸಂಖ್ಯೆ - ೧೦
ಹೊಸ ಸದಸ್ಯರ ಸಂಖ್ಯೆ - ೩
ಸೇರಿಸಲಾದ ಚಿತ್ರಗಳ ಸಂಖ್ಯೆ - ೧೦೦
ಸೇರಿಸಲಾದ ಲೇಖನಗಳ ಸಂಖ್ಯೆ - ೧೦