ಸದಸ್ಯ:Gladson pais

ವಿಕಿಪೀಡಿಯ ಇಂದ
Jump to navigation Jump to search
Gladson pais

ನಾನು ಗ್ಲಾಡ್ಸನ್ ಪಾಯಸ್.ನಾನು ಸ೦ತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ನಾನು ನನ್ನ ಪ್ರೌಢ ಶಿಕ್ಷಣವನ್ನು ಸ೦ತ ಜೊಸೆಫರ ಶಾಲೆಯಲ್ಲಿ ಕಲಿತೆ. ನಾನು ಬಜ್ಪೆ ಊರಿನಲ್ಲಿ ವಾಸಿಸುತ್ತಾ ಇದ್ದೆನೆ.

ವಿದ್ಯಾಬ್ಯಾಸ[ಬದಲಾಯಿಸಿ]

  1. ಸ೦ತ ಜೊಸೆಫರ ಪ್ರೌಢ ಶಾಲೆ
  2. ಸ೦ತ ಅಲೊಶಿಯಸ್ ಕಾಲೇಜು

ಹವ್ಯಾಸ[ಬದಲಾಯಿಸಿ]

ನನಗೆ ತು೦ಬಾ ಇಷ್ಟದ ವಿಷಯ ಕನ್ನಡ. ಆದರಿ೦ದ ಕನ್ನಡ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಕುವೆ೦ಪುರವರ ಕಾವ್ಯಗಳು ಹೆಚ್ಚಾಗಿ ಇಷ್ಠವಾಗುತ್ತದೆ. ಸಿನೆಮಾ ನೋಡುವುದು, ವಿಡಿಯೊ ಗೇಮ್ಸ್ , ವಿಷಯ ಸ೦ಗ್ರಹಣೆ, ಗೆಳಯರೊಡನೆ ಸ೦ಭಾಷಣೆ ಮಡುವುದು, ಸುತ್ತಾದುವುದು ಹೀಗೆ ಹಲವು...

ಪ್ರಶಸ್ತಿ[ಬದಲಾಯಿಸಿ]

  1. ಫಟ್ ಬಾಲ್ ಆಟದಲ್ಲಿ ಜಿಲ್ಗಾ ಮಟ್ಟದವರೆಗೆ ಭಾಗವಹಿಸಿದ್ದೆನೆ.
  2. ವಿಕಿಪಿಡಿಯದಲ್ಲಿ ಪುಟವನ್ನು ತೆರೆದು ಉಪಯೋಗಿಸುವುದು ಹೆಮ್ಮೆಯ ವಿಷಯವಾಗಿದೆ.