ವಿಷಯಕ್ಕೆ ಹೋಗು

ಸದಸ್ಯ:Geethanjali.S/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೆ ಮದ್ದು


ಶುಂಠಿ

[ಬದಲಾಯಿಸಿ]
ಶುಂಠಿ

ಇದು ನಮ್ಮ ದಿನನಿತ್ಯ ಬಳಸುವ ತರಕಾರಿ .ಈ ತರಕಾರಿಯು ಭೂಮಿಯಲ್ಲಿ ಬೆಳೆಯುತ್ತದೆ. ಇದು ಅಡುಗೆಗೆ ಬಳಸಲಾಗುವುದು.ಶುಂಠಿ ಹಲವು ಕಾಯಿಲೆಗಳನ್ನು ದೂರ ಮಾಡುತ್ತದೆ. []

ಉಪಯೋಗಗಳು

[ಬದಲಾಯಿಸಿ]
  • ಶುಂಠಿ ಸಕ್ಕರ ಕಾಯಿಲೆಯನ್ನು ಕಡಿಮೆಮಾಡುತ್ತದೆ.
  • ಶುಂಠಿ ಕೆಮ್ಮು ಕಾಯಿಲೆಯನ್ನು ಕಡಿಮೆಮಾಡುತ್ತದೆ.
  • ಶುಂಟಿ ರಸವನ್ನು ಅರೆದು ಮ್ಯೆಕ್ಯೆ ನೂವು ಕಡಿಮಿ ಅಗುತತ್ತೆದೆ.
  • ಶುಂಠಿಯು ಬುಧಿಯನ್ನು ಹೆಚ್ಚುಸುತ್ತೆದ್ದೆ.

ಕರಿಬೇವು

[ಬದಲಾಯಿಸಿ]
ಕರಿಬೇವು

ಕರಿಬೇವು ಗಿಡವಾಗಿ ಬೆಳೆಯುತ್ತದೆ.ಈ ಗಿಡವನ್ನು ಅಡುಗೆಗೆ ಬಳಸುತ್ತೇವೆ. ಕರಿಬೇವು ಹಲವು ಕಾಯಿಲೆಗಳನ್ನು ದೂರ ಮಾಡುತ್ತದೆ[]


ಉಪಯೋಗಗಳು

[ಬದಲಾಯಿಸಿ]
  • ಕರಿಬೇವಿನ ಎಲೆಗಳನ್ನು ತಿಂದರೆ ತೂಕ ಕಡಿಮೆಯಾಗುತ್ತದೆ.
  • ಕರಿಬೇವಿನ ಎಲೆಗಳನ್ನು ತಿಂದರೆ ಡಾಯರಿಯ ತಡೆಗಟ್ಟುತ್ತದೆ.
  • ಕರಿಬೇವಿನ ಎಲೆಗಳು ಸಕ್ಕರೆ ಕಾಯಿಲೆಯನ್ನು ಕಡಿಮೆಯಾಗುತ್ತದೆ.
  • ಕರಿಬೇವಿನ ಎಲೆಗಳನ್ನು ತಿಂದರೆ ಕಣ್ಣಿನ ತೊಂದರೆ ಕಡಿಮಿ ಅಗುತ್ತದೆ.
  • ಕರಿಬೇವಿನ ಎಲೆಗಳನ್ನು ತಿಂದರೆ ಕೂದಲುಗಳು ಕಪ್ಪುವಾಗುತ್ತದೆ.


ಉಲ್ಲೇಖಗಳು

[ಬದಲಾಯಿಸಿ]