ಸದಸ್ಯ:Geetha266

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ನನ್ನ ಹೆಸರು ಗೀತಾ . ಅರ್ . ಹೆಸರಲ್ಲಿ ರಾಗವೆಂಬ ಅರ್ಥವಿದ್ದರೂ ಹಾಡಲು ಹೆಚ್ಚಾಗಿ ಬರುವುದಿಲ್ಲ. ನನ್ನ ತಂದೆ-ತಾಯಿಯ ಹೆಸರು ರಾಜ ಮತ್ತು ಹಂಸ. ನಾನು ಹುಟ್ಟಿದು ಬೆಂಗಳೂರು ಜಿಲ್ಲೆಯ ಗವಿಪೂರಂ ತಾಲೂಕಿನ ಯ ಆಸ್ಪತ್ರೆಯಲ್ಲಿ ೧೫/೮/೨೦೦೦ ರಂದು ಜನಿಸಿದೆನು. ನನ್ನ ತಂದೆ-ತಾಯಿ ಮೂಲತಃ ತಮಿಳುನಾಡಿನಲ್ಲಿ ಹುಟ್ಟಿ ಬೆಳೆದರು. ನನ್ನ ಅಪ್ಪ ಹದಿನೈದು ವಯಸ್ಸಿನಲ್ಲಿ ಕೆಲಸ ಹುಡಿಕಿಕೊಂಡು ಬೆಂಗಳೂರಿಗೆ ಬಂದರು. ನನ್ನ ಜೋತೆ ಹುಟ್ಟಿದವರು ತಂಗಿ ಮತ್ತು ತಮ್ಮ. ನನ್ನ ಕುಟುಂಬದಲ್ಲಿ ಮೊತ್ತ ಐದು ಜನರು. ತಂಗಿ,ಸಂಗೀತಾ ಮತ್ತು ತಮ್ಮ, ಭರತ್. ಸಂತೋಷವಾದ ಪುಟ್ಟ ಕುಟುಂಬ.

ಬಾಲ್ಯ[ಬದಲಾಯಿಸಿ]

      ಏಲ್ಲರಿಗೂ ಬಾಲ್ಯದ ನೆನಪುಗಳು ಎಂದು ಇರುತ್ತದೆ.ತುಮಕೂರಿನಿಂದ ನನ್ನ ಸ್ನೇಹಿತೆಯು ನನಗೆ ಹಣ್ಣು ತಂದು ಕೋಡುವಳು. ಈ ಬಾಲ್ಯವು ಮತ್ತೆ ಬರುವುದೋ ಎಂದು ಎಲ್ಲರ ಆಸೆಯಾಗಿದೆ. ಎಲ್ಲರೊಂದಿಗೆ ಮಾತನಾಡಿಕೊಂಡು, ಆಟವಾಡಿಕೊಂಡು ಹೇಗೆ ಹಲವಾರು...  ನಾನು ಯಾವಾಗಲು ತಮ್ಮ,ತಂಗಿ,ಸ್ನೇಹಿತರೊಂದಿಗೆ ಜೋತೆ ಸೇರಿಕೊಂಡು ಆಟವಾಡಿಕೊಂಡು ಕಾಲ ಕಳೆಯುತ್ತಿದೆ. ನನ್ನ ಬಾಲ್ಯ ಎಂದರೆ ನೆನಪಿಗೆ ಬರುವುದು ನಾನು ಯಾರೂ ಇಲ್ಲದಾಗ ಮನೆಯ ಮುಂದೆ ಗೇಟಿಗೆ ಪಾಟಮಾಡುವುದು, ಇವೆಲ್ಲವು ತುಂಬ ಒಳ್ಳೆಯ ನೆನಪುಗಳು . 

ಶಿಕ್ಷಣ[ಬದಲಾಯಿಸಿ]

Christ university
      ನಾನು ಮೊದಲನೆಯ ತರಗತಿಯಿಂದ ಹತ್ತನೆಯ ತರಗತಿವರೆಗೂ ಮಹಿಳಾ ಸೇವಾ ಸಮಾಜ ಎಂಬ ಶಾಲೆಯಲ್ಲಿ ಓದಿ ಮುಗಿಸಿದೆನು. ನನಗೆ ಓದುವುದರಲ್ಲಿ ಹೆಚ್ಚಾಗಿ ಆಸಕ್ತಿ ಇಲ್ಲವಿದ್ದರೂ ನನಗೆ ಒಳ್ಳೆಯ ಸ್ನೇಹಿತರೊಂದಿಗೆ, ಪ್ರೀತಿಯಿಂದ ಹೇಳಿಕೊಡುವ ಶಿಕ್ಶಕರು ಇದ್ದರು .ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ,ಸ್ನೇಹಿತರೊಂದಿಗೆ ಸಂತೋಷದಿಂದ ಇದ್ದೆನು..ನನ್ನ ಜೀವನದ ದಾರಿಯನ್ನು ಸಾಗಿಸಲು ಶಿಕ್ಷಕರು ಹೆಚ್ಚು ಪಾತ್ರವಹಿಸಿದ್ದಾರೆ. ನನ್ನ ಹಚ್ಚುಮೆಚ್ಚಾದ ಲತಾ  ಶಿಕ್ಷಕಿ ಹೆಚ್ಚು ಪ್ರಭಾವವನ್ನು ಬೀರಿದರು. ಹತ್ತನೆಯ ತರಗತಿಯನ್ನು  ಹಾಗೋ ಹೇಗೋ ಮುಗಿಸಿ ಮುಂದೆ ನಾನು ನನ್ನ ಪಿ.ಯು.ಸಿ ಯನ್ನು ಸುರಾನಾ ಕಾಲೇಜಿನಲ್ಲಿ  ಓದಿದೆನು. ಎಲ್ಲವು ಹೊಸದಾಗಿ ತೋಚಿತು. ಸ್ನೇಹಿತರೊಂದಿಗೆ ಕಾಲವನ್ನು ಕಳೆದೆನು. ಏರಡನೇ ಪಿ.ಯು.ಸಿ.ಯನ್ನು ಒಳ್ಳೆಯ ಅಂಕಗಳನ್ನು ಪಡೆದೆನು. ಮುಂದಿನ ವಿದ್ಯಾಭ್ಯಾಸಕ್ಕಾಗಿ  ಕ್ರಿಸ್ತ್ ಯುನಿವರ್ಸಿಟಿಗೆ ಸೇರಿಕೊಂಡೆನು. ಸ್ವಲ್ಪ ಜನರೊಂದಿಗೆ ಇದ್ದ ನಾನು ಇಲ್ಲಿಗೆ ಬಂದಾಗ ಸಮುದ್ರದ ವಾತಾವರಣದಲ್ಲಿ ಸಿಕ್ಕಿಕೊಂಡ  ಹಾಗಿತ್ತು. ಇಲ್ಲಿ ನನಗೆ ಎಲ್ಲವು ಹೊಸದಾಗಿಯೇ ಇತ್ತು. ಇಲ್ಲಿ ವಿತ್ಯಾಸವಾದ ಅನುಭವಗಳು ಉಂಟಾಯಿತು. ಈ ಕಾಲೇಜು ಸೇರಿದ ನಂತರ ಬದುಕು ಎಂದರೆ ಏನೆಂದು ತೋರಿಸಿಕೋಟ್ಟಿತು. ಹೊಸ ಜನರ ಜೋತೆ ಸೇರಿ ಹೊಸ ವಿಷಯಗಳನ್ನು ಕಲಿತೆನು. ನನ್ನ ತನಂಬಿಕೆಯು ಹೆಚ್ಚಾದುಯಿತು. ಈ ಕಾಲೇಜು ಅವಕಾಶಗಳನ್ನು ನೀಡಿತು. ನಾನು ಹೇಗೆ ಇರಬಬೇಕು,ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸಿತು.ನನ್ನಲ್ಲಿರುವ ಆಸಕ್ತಿಯನ್ನು ನಾನು ಅರಿತುಕೊಳ್ಳಲು ಸಹಕಾರಿಯಾಗಿತ್ತು. ಜನರನ್ನು ಅರ್ಥಮಾಡಿಕೊಳ್ಳುವ ಶಕ್ತಿಯು ನನಗೆ ಹೇಳಿಕೊಡುತ್ತಿದೆ. ಇಲ್ಲಿ ಸೇರಿರುವುದಕ್ಕೆ ಒಂದು ಕಾರಣ  ಇರುತ್ತದೆ ಎಂದು ಹೇಳಬಹುದು. ನನ್ನ ಆಲೋಚನಾ ಶಕ್ತಿಯು ಹೆಚ್ಚಿದೆ ಎಂದು ಹೇಳಬಹುದು. ದೇವರೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾರೆ. ನಮ್ಮನು ಎಂದಿಗೂ ಕಾಪಡುವನು.....

ಹವ್ಯಾಸ[ಬದಲಾಯಿಸಿ]

      ಏಲ್ಲರಿಗೂ ಅವರದೇ ಆದ ಹವ್ಯಾಸಗಳು ಇರುತ್ತದೆ. ಒಳ್ಳೆಯದಾಗಿಯು ಇರಬಹುದು ಅದು ಕೆಟ್ಟದಾಗಿಯು ಇರಬಹುದು.ನನ್ನ ಹವ್ಯಾಸಗಳು ಎಂದರೆ ಹಾಡುಕೇಳುವುದು ,ಪುಸ್ತಕ ಓದುವುದು ,ಗ್ರಂಥಾಲಯಕ್ಕೆ ಹೋಗಿ ಸಮಯ ಕಳೆಯಲು ಮತ್ತು ಅಲ್ಲಿರುವ ಸಾಗರದಂತಹ ಪುಸ್ತಕಗಳನ್ನು ನೋಡಲು ತುಂಬ ಆಕರ್ಷಿಯವಗಿರುತ್ತದೆ. ನನಲ್ಲಿ ಓದುವ ಅಭ್ಯಾಸವನ್ನು ಗ್ರಂಥಾಲಯ ಮೂಡಿಸಿದೆ. ದುಬೈಗೆ ನಾನು ನನ್ನ ಸ್ವಂತ  ಕಾಸಿನಲ್ಲಿ ಹೋಗಬೇಕೆಂಬ ಆಸೆ.  ಇವೆಲ್ಲಾ ಆನಂದವನ್ನು ಕೊಡುವ ವಿಷಯಗಳು. 
   ಜೀವನದಲ್ಲಿ ಯಾವುದ್ದಕ್ಕೂ ಮಿತಿಯಿಲ್ಲ. ಕಲಿಯುವ ವಿಷಯಗಳಿಗೂ ಮಿತಿಯಿಲ್ಲ. ನಾವು ಸಾಯುವವರೆಗೂ ಹೊಸ ವಿಷಯಗಳನ್ನು ಕಲಿತು ಜೀವನವೆಂಬ ಈ ಕಾಲ ಪಯಣವನ್ನು ಪೂರ್ಣಗೊಳಿಸಬೇಕಾಗಿದೆ..........